ಮಧ್ಯಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಗುಂಪಿನಿಂದ ೩ ಆರೋಪಿಗಳನ್ನು ಕರೆದೊಯ್ದರು !

ದಾಳಿಯಲ್ಲಿ 3 ಪೊಲೀಸರಿಗೆ ಗಾಯ

ಬುರ್ಹಾನಪುರ್ (ಮಧ್ಯಪ್ರದೇಶ) – ಇಲ್ಲಿಯ ನೆಪಾನಗರ ಪೊಲೀಸ್ ಠಾಣೆಯ ಮೇಲೆ ಎಪ್ರಿಲ್ ೬ ರಂದು ರಾತ್ರಿ ಗುಂಪಿನಿಂದ ದಾಳಿ ನಡೆಸಿ ಜೈಲಿನಲ್ಲಿದ್ದ ೩ ಆರೋಪಿಗಳನ್ನು ಕರೆದೊಯ್ದಿದ್ದಾರೆ. ಆ ಸಮಯದಲ್ಲಿ ಪೊಲೀಸ ಠಾಣೆಯಲ್ಲಿ ಕೇವಲ ೪ ಪೊಲೀಸರಿದ್ದರು. ಪೊಲೀಸ ಠಾಣೆಗೆ ಗುಂಪು ನುಗ್ಗಿ ಲಾಠಿಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದರು. ಇದರಲ್ಲಿ ಮೂರು ಪೊಲೀಸರು ಗಾಯಗೊಂಡರು.

ಸಂಪಾದಕೀಯ ನಿಲುವು

ತಮ್ಮ ರಕ್ಷಣೆ ಮಾಡಿಕೊಳ್ಳದೇ ಇರುವ ಪೊಲೀಸರು ಜನರ ರಕ್ಷಣೆ ಏನು ಮಾಡುವರು ?