
ಮಾಸ್ಕೋ (ರಷ್ಯಾ) – ಮಾಸ್ಕೋದ ಮೇಯರ್ ಸರ್ಗೆಯಿ ಸೊಬಯಾನಿನ ಇವರು, ‘ಇಲ್ಲಿ ರಾತ್ರಿ ಎರಡು ಕಟ್ಟಡಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಇದರಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ’, ಎಂದು ಹೇಳಿದ್ದಾರೆ. ರಷ್ಯಾದ ಸುದ್ಧಿ ಸಂಸ್ಥೆ ‘ತಾಸ’ನ ಮಾಹಿತಿಯ ಪ್ರಕಾರ ‘ಒಂದು ಡ್ರೋನ್ ರಷ್ಯಾದ ರಕ್ಷಣಾ ಸಚಿವಾಲಯದ ಬಳಿಯ ಕಟ್ಟಡದ ಮೇಲೆ ಬಿದ್ದರೆ, ಇನ್ನೊಂದು ಲಿಕಚೆವಾ ಸ್ಟ್ರೀಟ್‌ನಲ್ಲಿರುವ ವಾಣಿಜ್ಯ ಕೇಂದ್ರದ ಮೇಲೆ ಬಿದ್ದಿದೆ ಎಂದು ಹೇಳಿದೆ. ರಕ್ಷಣಾ ಸಚಿವಾಲಯವು, ರಕ್ಷಣಾ ಸಚಿವಾಲಯವು, “ನಾವು ೨ ಯುಕ್ರೇನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ” ಯುಕ್ರೇನ್ ಮಾಸ್ಕೋ ಮೇಲೆ ಈ ರೀತಿ ಭಯೋತ್ಪಾದಕ ದಾಳಿ ನಡೆಸುವ ಪ್ರಯತ್ನ ಮಾಡಲಾಯಿತು, ಅದನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಹೇಳಿಕೊಂಡಿದೆ.
Ukraine claims drone attack in central Moscow in what officials describe as a “special operation” carried out by Kiev’s military intelligence
Follow our live coverage 👇https://t.co/HlBQ8d6OGh
— TRT World (@trtworld) July 24, 2023
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation