26/11 ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ ತೋರಿಸಲು ಕಾಂಗ್ರೆಸ್‌ನ ಸಂಚು ! – ಕರ್ನಲ್ ಆರ್. ಎಸ್. ಸಿಂಗ್
26/11 ರ ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ಯನ್ನು ಬಿಂಬಿಸಲು ಕಾಂಗ್ರೆಸ್ಸಿನ ಪಿತೂರಿಯಾಗಿತ್ತು. ಇದರಿಂದ ಬಹುಸಂಖ್ಯಾತ ಹಿಂದೂಗಳ ಧೈರ್ಯ ಕುಗ್ಗಿಸಿ, ಅಲ್ಪಸಂಖ್ಯಾತರಿಗೆ ಒಟ್ಟಿಗೆ ಸೇರಿಸಿ ಆಡಳಿತದಲ್ಲಿ ಉಳಿದುಕೊಳ್ಳಲು ಕಾಂಗ್ರೆಸ್‌ನವರ ಆಯೋಜನೆಯಾಗಿತ್ತು, ಎಂದು ರ್ನಲ್ ಆರ್. ಎಸ್. ಸಿಂಗ್ ಖಂಡತುಂಡಾಗಿ ಪ್ರತಿಪಾದಿಸಿದರು.