ಭೋಪಾಲ (ಮಧ್ಯಪ್ರದೇಶ) ನಲ್ಲಿ 4 ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿಗಳಿಂದ ದಾಳಿ ಮಾಡಿ ಗಾಯ

ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು !

ಚಿತ್ತೋಡಗಡನಲ್ಲಿ ‘ಲೇಸರ್ ಶೋ’ನಲ್ಲಿ ರಾಣಿ ಪದ್ಮಾವತಿಯ ವಿವಾದಿತ ಪ್ರಸಂಗ ತೋರಿಸಿದ್ದರಿಂದ ಶೋವನ್ನು ನಿಲ್ಲಿಸಿದ ಭಾಜಪದ ಶಾಸಕರು !

ಚಿತ್ತೋಡದ ಭಾಜಪದ ಶಾಸಕ ಚಂದ್ರಪ್ರಕಾಶ ಜೋಶಿ ಇವರು ಚಿತ್ತೋಡಗಡದಲ್ಲಿ ಇತ್ತಿಚೆಗೆ ಆರಂಭಿಸಲಾದ ಲೇಸರ್ ಶೋವನ್ನು ನಿಲ್ಲಿಸಿದ್ದಾರೆ. ಈ ಲೇಸರ್ ಶೋನಲ್ಲಿ ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಇವರ ಸಂದರ್ಭದ ಪ್ರಸಂಗಗಳು ತೋರಿಸಲಾಗಿತ್ತು.

ಎರ್ನಾಕುಲಂ (ಕೇರಳ) ಇಲ್ಲಿ ಪ್ರವಾಸಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

ಎರ್ನಾಕುಲಂ ಜಿಲ್ಲೆಯಲ್ಲಿ ಕಿಝಕ್ಕಂಬಲಂ ಇಲ್ಲಿ ‘ಕಿಟೆಕ್ಸ್ ಕಂಪನಿಯ ಕಾರ್ಮಿಕರ ಶಿಬಿರದ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿರುವಾಗ ನಾಗಾಲ್ಯಾಂಡ್ ಮತ್ತು ಮಣಿಪುರ್ ಇಲ್ಲಿಯ ಮದ್ಯಪಾನ ಮಾಡಿರುವ ಪ್ರವಾಸಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿದ್ದಾರೆ.

ಲುಧಿಯಾನಾದಲ್ಲಿ ನಡೆದಿರುವ ಬಾಂಬ್‍ಸ್ಫೋಟದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬಬ್ಬರ್ ಖಾಲಸಾದ ಕೈವಾಡವಿರುವ ಸಾಧ್ಯತೆ

ನಿಷೇಧಿಸಲಾಗಿದ್ದರೂ ಖಲಿಸ್ತಾನಿ ಸಂಘಟನೆಯು ತನ್ನ ಚಟುವಟಿಕೆಗಳು ಹೇಗೆ ನಡೆಸುತ್ತಿದೆ ? ಕಾಂಗ್ರೆಸ್‍ನ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲವೇ ?

ಇಸ್ಲಾಮಿಕ್ ಆಕ್ರಮಣದ ಮೊದಲು ಕಾಶ್ಮೀರವು ಪ್ರಪಂಚದ `ಸಿಲಿಕಾನ್ ವ್ಯಾಲಿ’ ಆಗಿತ್ತು ! – ಚಲನಚಿತ್ರ ನಿರ್ದೇಶಕ ವಿವೇಕ್ ರಂಜನ ಅಗ್ನಿಹೋತ್ರಿ

(ಅಮೇರಿಕಾದ `ಸಿಲಿಕಾನ್ ವ್ಯಾಲಿ’ಯು ಪ್ರಸ್ತುತ ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರ ಎಂದು ಗುರುತಿಸಲ್ಪಡುತ್ತದೆ.) ಕಾಶ್ಮೀರಿ ಹಿಂದೂಗಳ ನರಮೇಧದ ಮೇಲೆ ಬೆಳಕು ಚೆಲ್ಲುವ ಮುಂಬರುವ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ಗಾಗಿ ಅಮೇರಿಕಾದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ ನವ ದೆಹಲಿ : ಕಾಶ್ಮೀರದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತಿತ್ತು. ಕಾಶ್ಮೀರದ ಮೇಲೆ ಇಸ್ಲಾಮಿ ಆಕ್ರಮಣಕಾರರು ಬರುವ ಮೊದಲು ಈ ಭೂಮಿ ಜಗತ್ತಿನ `ಸಿಲಿಕಾನ್ ವ್ಯಾಲಿ’ಯಾಗಿತ್ತು. ಇಲ್ಲಿ ಜ್ಞಾನಗಂಗಾ ಹರಿಯುತ್ತಿತ್ತು. ಅದಕ್ಕಾಗಿಯೇ ಭಾರತದ ಮೇಲೆ ಆಕ್ರಮಣ ಮಾಡಲಾಯಿತು. ಧಾರ್ಮಿಕ ಕಟ್ಟರವಾದಿಗಳು … Read more

ಶ್ರೀನಗರದಲ್ಲಿ ನಡೆದ ಪೋಲೀಸರ ಬಸ್ ಮೇಲಿನ ಭಯೋತ್ಪಾದನೆಯ ದಾಳಿಯಲ್ಲಿ ೨ ಪೊಲೀಸರು ಹುತಾತ್ಮ : ೧೨ ಜನರಿಗೆ ಗಾಯ

ಜೇವನ ಭಾಗದಲ್ಲಿ ಡಿಸೆಂಬರ ೧೩ ರಂದು ಸಂಜೆ ಪೊಲೀಸರ ಬಸ್‌ನ ಮೇಲೆ ನಡೆದಿರುವ ಉಗ್ರರ ಆಕ್ರಮಣದಲ್ಲಿ ೩ ಪೊಲೀಸರು ಹುತಾತ್ಮರಾಗಿದ್ದಾರೆ. ಈ ಬಸ್‌ನಲ್ಲಿ ಒಟ್ಟು ೧೪ ಪೊಲೀಸರು ಹಾಗೂ ಒಬ್ಬ ವಾಹನ ಚಾಲಕ ಇದ್ದರು. ಬಸ್‌ನಲ್ಲಿದ್ದ ಪೊಲೀಸರ ಬಳಿ ಶಸ್ತ್ರಾಸ್ತ್ರಗಳು ಇರಲಿಲ್ಲ.

ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡಿದರೆ ರಷ್ಯಾದ ಅರ್ಥವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದು ! – ಅಮೆರಿಕ

ರಷ್ಯಾವೂ ಒಂದು ವೇಳೆ ಯುಕ್ರೇನ ಮೇಲೆ ದಾಳಿ ಮಾಡಿದರೆ ಅದರ ಗಂಭೀರ ಪರಿಣಾಮ ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಆಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ರಷ್ಯಾದ ರಾಷ್ಟ್ರಪತಿ ಪುಟಿನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ.

ಕೇರಳನಲ್ಲಿ ‘ಈಡಿ’ ಇಂದ ಪಿ.ಎಫ್.ಐ.ನ 4 ಸ್ಥಳಗಳ ಮೇಲೆ ದಾಳಿ

ಜ್ಯಾರಿ ನಿರ್ದೇಶನಾಲಯವು (`ಈಡಿ’) ರಾಜ್ಯದಲ್ಲಿ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ 4 ಸ್ಥಳದ ಮೇಲೆ ದಾಳಿ ನಡೆಸಿದತು. ಈ ದಾಳಿಯಿಂದ ಆಕ್ಷೇಪಾರ್ಹ ಕಾಗದಪತ್ರಗಳು, ಯಂತ್ರಗಳು ಮತ್ತು ವಿದೇಶದಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ದೊರೆತಿದೆ.

ಚಿಕಿತ್ಸೆಯ ಸಮಯದಲ್ಲಿ ರೋಗಿ ಮೃತಪಟ್ಟರೆ ವೈದ್ಯರನ್ನು ತಪ್ಪಿತಸ್ಥ ಎಂದು ತಿಳಿಯಲಾಗದು ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಚಿಕಿತ್ಸೆಯ ಸಮಯದಲ್ಲಿ ರೋಗಿಯು ಮೃತಪಟ್ಟರೆ ಅದಕ್ಕಾಗಿ ವೈದ್ಯರನ್ನು ತಪ್ಪಿತಸ್ಥರು ಎಂದು ಹೇಳಲಾಗದು, ಎಂಬ ಮಹತ್ವಪೂರ್ಣ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ‘ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ಅವನ ಆಯುಷ್ಯದ ಬಗ್ಗೆ ಯಾವುದೇ ವೈದ್ಯರು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರು ಕೇವಲ ತಮ್ಮ ವತಿಯಿಂದ ಅತ್ಯುತ್ತಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಬಹುದು’, ಎಂದು ನ್ಯಾಯಾಲಯವು ಈ ಸಮಯದಲ್ಲಿ ಹೇಳಿದೆ. ಮುಂಬಯಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಇದರ ಒಂದು ಪ್ರಕರಣದ ಅರ್ಜಿಯನ್ನು ಆಲಿಸುವಾಗ ‘ರಾಷ್ಟ್ರೀಯ … Read more

ಬಿಹಾರ ಸರಕಾರವು ಮಠ ಮತ್ತು ದೇವಸ್ಥಾನಗಳ ೩೦ ಸಾವಿರ ಎಕರೆ ಭೂಮಿಯನ್ನು ‘ಸಾರ್ವಜನಿಕ ಆಸ್ತಿ’ ಎಂದು ಘೋಷಿಸಲಿದೆ !

ಬಿಹಾರದ ಸರಕಾರವು ‘ಬಿಹಾರ ರಾಜ್ಯ ಧಾರ್ಮಿಕ ನ್ಯಾಸ ಮಂಡಳಿ’ಯ ಬಳಿ ನೊಂದಣಿಯಾದ ಅಥವಾ ಅದರಲ್ಲಿ ಸೇರಿರುವ ಮಠ ಮತ್ತು ಮಂದಿರಗಳ ೩೦ ಸಾವಿರ ಎಕರೆ ಭೂಮಿಯನ್ನು ‘ಸಾರ್ವಜನಿಕ ಆಸ್ತಿ’ ಎಂದು ಘೋಷಿಸುವ ನಿರ್ಣಯ ತೆಗೆದುಕೊಂಡಿದೆ.