ಹರಿಯಾಣಾದ ಮುಸ್ಲಿಂಬಹುಸಂಖ್ಯಾತ ಪ್ರದೇಶಗಳಲ್ಲಿ ಮತಾಂಧ ಕಳ್ಳರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಮತಾಂಧರಿಂದ ದಾಳಿ

ಪೊಲೀಸರ ವಶದಿಂದ ಕಳ್ಳ ಪರಾರಿ

ಮಹಿಳಾ ಪೊಲೀಸ್ ನಿರೀಕ್ಷಕರ ಸಮವಸ್ತ್ರ ಹರಿದು ಹಾಕಿದರು

* ದೇಶದ ಬಹುತೇಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳು, ಜಿಹಾದಿ ಭಯೋತ್ಪಾದಕರು ಮುಂತಾದವರು ಅಡಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು 

* ದೇಶದ ಬಹುತೇಕ ಮುಸ್ಲಿಂಬಹುಸಂಖ್ಯಾತ ಪ್ರದೇಶಗಳಲ್ಲಿ, ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋದಾಗ ಅವರ ಮೇಲೆ ದಾಳಿಯಾಗುತ್ತಿದ್ದು ಇದು `ರಾಷ್ಟ್ರೀಯ ಸಮಸ್ಯೆ’ಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಹಿಂದೂ ರಾಷ್ಟ್ರವೇ ಬೇಕು !- ಸಂಪಾದಕರು 

* ಮತಾಂಧ ಆರೋಪಿಗಳನ್ನು ಹಿಡಿಯಬಾರದು, ಅದಕ್ಕಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆಯಿಂದ ಮತಾಂಧರನ್ನು ಎಷ್ಟು ಉದ್ಧಟರಾಗಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ. ಇದು ಸ್ವಾತಂತ್ರ್ಯ ನಂತರದ ಕಳೆದ 74 ವರ್ಷಗಳಲ್ಲಿ ಮುಸಲ್ಮಾನರ ಓಲೈಕೆ ಮಾಡಿರುವುದರ ಪರಿಣಾಮವಾಗಿದೆ. ಇದು ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದವಾಗಿದೆ !- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ನೂಂಹ (ಹರಿಯಾಣಾ)- ಇಲ್ಲಿಯ ಮುಸ್ಲಿಂ ಬಹುಸಂಖ್ಯಾತ ತಾವಡು ಪ್ರದೇಶದಲ್ಲಿ ಮತಾಂಧರಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಎಟಿಎಂ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಸ್ಲೀಂನನ್ನು ಹಿಡಿಯಲು ಪೊಲೀಸರ ಅಲ್ಲಿಗೆ ಹೋಗಿದ್ದರು. ಆ ಸಮಯದಲ್ಲಿ ಮಹಿಳಾ ಪೊಲೀಸ್ ನಿರೀಕ್ಷಕರ ಸಮವಸ್ತ್ರ ಹರಿಯಲಾಯಿತು. ಆ ಸಮಯದಲ್ಲಿ ಮತಾಂಧರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ತಸ್ಲೀಂನನ್ನು ಬಿಡಿಸಿಕೊಂಡರು. 18 ಸೆಪ್ಟೆಂಬರ್ 2021 ರಂದು ರಾಜ್ಯದ ಗುರುಗ್ರಾಮದ ಧನಕೋಟ್ ಪ್ರದೇಶದಲ್ಲಿದ್ದ ಎಟಿಎಂ ಅನ್ನು 4 ವ್ಯಕ್ತಿಗಳು ದರೋಡೆ ಮಾಡಿದ್ದರು. ಆ ಸಮಯದಲ್ಲಿ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಆ ನಾಲ್ವರಲ್ಲಿ ತಸ್ಲೀಂ ಕೂಡ ಒಬ್ಬನಾಗಿದ್ದ.

1. ತವಡು ಪ್ರದೇಶದಲ್ಲಿರುವ ತಸ್ಲೀಂ ಮನೆಗೆ ಪೊಲೀಸರು ಹೋಗಿ ಆತನನ್ನು ಬಂಧಿಸಿದ್ದರು. ಆ ಸಮಯದಲ್ಲಿ ಆತನ ತಾಯಿ, ತಂದೆ, ಪತ್ನಿ ಮತ್ತು ಸಹೋದರಿ ಹಾಗೂ ಇತರ ಮತಾಂಧರು ಮಹಿಳಾ ಪೊಲೀಸ್ ನಿರೀಕ್ಷಕ ರೀನಾಳನ್ನು ಥಳಿಸಲು ಆರಂಭಿಸಿದರು. ಆತನ ಗುರುತಿನ ಚೀಟಿಯನ್ನು ಕಸಿದುಕೊಂಡರು. ಈ ಹಲ್ಲೆಯ ಸಮಯದಲ್ಲಿ ತಸ್ಲೀಂ ಅಲ್ಲಿಂದ ಪರಾರಿಯಾಗಿದ್ದಾನೆ. ತಸ್ಲೀಂನ ತಾಯಿ, ತಂದೆ, ಪತ್ನಿ ಮತ್ತು ಸಹೋದರಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು.

2. ಮುಸ್ಲಿಂ ಬಹುಸಂಖ್ಯಾತ ನೂಂಹ ಜಿಲ್ಲೆಯಲ್ಲಿ ಈಗಾಗಲೇ ಇಂತಹ ಘಟನೆಗಳು ನಡೆದಿವೆ. 2018ರ ಮಾರ್ಚ್‍ನಲ್ಲಿ ಬಾವಲಾ ಗ್ರಾಮದಲ್ಲಿ ಪೊಲೀಸರು ರಫೀಕ್ ಈ ಕಳ್ಳನನ್ನು ಹುಡುಕಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಆ ಸಮಯದಲ್ಲಿ ಪೊಲೀಸ್ ಅಧೀಕ್ಷಕರ ವಾಹನದ ಮೇಲೆ ಡಂಪರ್ ಹತ್ತಿಸಲು ಪ್ರಯತ್ನಿಸಲಾಗಿತ್ತು.