ಅಮೇರಿಕಾದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿಗಳಿಂದ ಮತ್ತೊಮ್ಮೆ ದಾಳಿಯ ಪ್ರಯತ್ನ !
ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?
ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?
ನಿರಂತರವಾಗಿ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವ ಖಲಿಸ್ತಾನಿಗಳ ಮೇಲೆ ಲಂಡನ್ ಪೊಲೀಸರು ಕಠಿಣ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಅಥವಾ ಬ್ರಿಟನ್ ಸರಕಾರದಿಂದಲೇ ಖಲಿಸ್ತಾನಿಗಳಿಗೆ ಕುಮ್ಮಕ್ಕು ಇದೆಯೇ ?
ಉಕ್ರೆನ್ ನಲ್ಲಿ ನಡೆಯುವ ಯುದ್ಧಕ್ಕೆ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ ಇವರೇ ಹೊಣೆಗಾರರೆಂದು ಹೇಳುತ್ತಾ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇವರ ವಿರುದ್ಧ ಅರೇಸ್ಟ ವಾರಂಟ್ ಜಾರಿ ಮಾಡಿದೆ.
ಭಾರತೀಯ ದೂತಾವಾಸದ ಮೇಲಿನ ಆಕ್ರಮಣವನ್ನು ಅಮೇರಿಕವು ನಿಂದಿಸಿದೆ
ಸೇನೆಯಲ್ಲಿ ೮ ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ! – ಉತ್ತರ ಕೊರಿಯಾ
ಜಮ್ಮೂ-ಕಾಶ್ಮೀರದ ರಾಜ್ಯ ತನಿಖಾ ದಳವು (ಎಸ್.ಐ.ಎ.ಯು) ಮೌಲಾನಾ ಸರ್ಜನ ಬರಕತಿಯ ಮನೆಯೊಂದಿಗೆ ೮ ಜಾಗಗಳಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯನ್ನು ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸಿವುದು ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಂದ ಸಂಗ್ರಹಿಸಲಾದ ಒಂದುವರೆ ಕೋಟಿ ರೂಪಾಯಿಯ ಪ್ರಕರಣದಲ್ಲಿ ಮಾಡಲಾಗಿದೆ.
ಒಂದು ವರದಿಯ ಪ್ರಕಾರ, ೨೦೦೭ ರಿಂದ ೨೦೨೨ ವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೧೪ ಸಾವಿರದ ೧೨೦ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿನ ಅಪಘಾನಿಸ್ತಾನದ ಗಡಿ ಭಾಗದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾಗಿ ಘಟಿಸಿವೆ.
ಸಂಪೂರ್ಣ ಜಗತ್ತು ಜಿಹಾದಿ ಭಯೋತ್ಪಾದನೆಯ ನೆರಳಿನಡಿಯಲ್ಲಿದೆ ! ಇದರಿಂದ ಸಂಬಂಧಪಟ್ಟ ಎಲ್ಲ ದೇಶಗಳು ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ !
ಸಾಮ್ಯವಾದಿಗಳ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ? ಭಾಜಪದ ರಾಜ್ಯದಲ್ಲಿ ಸಾಮ್ಯವಾದಿಗಳ ವಿಷಯದಲ್ಲಿ ಇಂತಹ ಘಟನೆ ನಡೆದಿದ್ದರೆ, ಸಾಮ್ಯವಾದಿಗಳು ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡುತ್ತಿದ್ದರು !
ಇಲ್ಲಿ ಸಧ್ಯ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವಿನ 4 ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರಕ್ತಪಾತ ಮಾಡಲು ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಹೆಸರಿನಲ್ಲಿ ಬೆದರಿಕೆ ಸಂದೇಶ ಹರಿದಾಡಿದೆ.