ಕಾಶ್ಮೀರದಲ್ಲಿ ಮದರಸಾದ ಮೌಲಾನಾನ ೮ ನೆಲೆಗಳ ಮೇಲೆ ಪೊಲೀಸರ ದಾಳಿ !

ಶ್ರೀನಗರ (ಜಮ್ಮೂ-ಕಾಶ್ಮೀರ) – ಜಮ್ಮೂ-ಕಾಶ್ಮೀರದ ರಾಜ್ಯ ತನಿಖಾ ದಳವು (ಎಸ್‌.ಐ.ಎ.ಯು) ಮೌಲಾನಾ ಸರ್ಜನ ಬರಕತಿಯ ಮನೆಯೊಂದಿಗೆ ೮ ಜಾಗಗಳಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯನ್ನು ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸಿವುದು ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಂದ ಸಂಗ್ರಹಿಸಲಾದ ಒಂದುವರೆ ಕೋಟಿ ರೂಪಾಯಿಯ ಪ್ರಕರಣದಲ್ಲಿ ಮಾಡಲಾಗಿದೆ. ಅವನು ಮದರಸಾದ ಹೆಸರಿನಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಪ್ರಯತ್ನಿಸಿದ್ದನು. ಬರಕತಿಯ ಮೇಲೆ ೨೦೧೬ರಲ್ಲಿ ದೇಶವಿರೋಧಿ ಆಂದೋಲನಗಳ ಮೂಲಕ ಜನರಿಗೆ ಬೆದರಿಕೆ ಹಾಕುವ ಆರೋಪವಿದೆ. ಆಗ ಅವನನ್ನು ಬಂಧಿಸಲಾಗಿತ್ತು.

ಸಂಪಾದಕರ ನಿಲುವು

ಮದರಸಾಗಳಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಪ್ರಯತ್ನ

ಏಕೆ ದೇಶದಲ್ಲಿನ ಎಲ್ಲ ಮದರಸಾಗಳನ್ನು ಮುಚ್ಚಿಸುವುದು ಆವಶ್ಯಕವಾಗಿದೆ ? ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !