ಲಾಲುಪ್ರಸಾದ ಯಾದವ, ರಾಬಡಿ ದೇವಿ ಮುಂತಾದವರ ೧೫ ಸ್ಥಳಗಳಲ್ಲಿ ‘ಈಡಿ’ಯ ದಾಳಿ

ಲಾಲು ಪ್ರಸಾದ ಯಾದವ ರೈಲ್ವೆ ಸಚಿವ ಆಗಿರುವಾಗ ಅವರ ಮೇಲೆ ಭೂಮಿಯ ಬದಲು ನೌಕರಿ ನೀಡುವ ಹಗರಣದ ಆರೋಪ ಇದೆ.

ಲೈಂಗಿಕ ಸಮಾನತೆಯನ್ನು ಪಡೆಯಲು ಇನ್ನೂ ೩೦೦ ವರ್ಷಗಳು ಬೇಕಾಗಬಹುದು !

ಸದ್ಯದ ಅಂದಾಜಿನ ಅನುಸಾರ ಲೈಂಗಿಕ ಸಮಾನತೆ ಬರಲು ಜಗತ್ತಿಗೆ ಇನ್ನೂ ೩೦೦ ವರ್ಷಗಳು ತಗುಲಬಹುದು, ಎಂಬ ಖೇದಕರ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯಾದ ಅಂಟೋನಿಯೊ ಗುಟರೆಸರವರು ವ್ಯಕ್ತಪಡಿಸಿದ್ದಾರೆ.

‘ನಾನು ಬ್ರಿಟನ್ ನಲ್ಲಿ ಮಾತನಾಡಬಹುದು; ಆದರೆ ಭಾರತೀಯ ಸಂಸತ್ತಿನಲ್ಲಿ ಚೀನಾದ ನುಸುಳುವಿಕೆಯ ವಿಷಯ ಮಂಡಿಸಲು ಅನುಮತಿ ಇಲ್ಲ !’ (ಅಂತೆ)

ಬ್ರಿಟನ್ ಗೆ ಹೋಗಿರುವ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರ ಇನ್ನೊಂದು ಬಾಲಿಶ ಹೇಳಿಕೆ !

ಕೇರಳದ ‘ಏಷ್ಯಾನೆಟ್ ನ್ಯೂಸ್’ ವಾರ್ತಾ ವಾಹಿನಿಯ ಕಾರ್ಯಾಲಯದ ಬಳಿ ಕೇರಳ ಪೊಲೀಸರ ದಾಳಿ

ಕೇಂದ್ರ ಸಚಿವರು ವಾರ್ತಾ ವಾಹಿನಿಯಲ್ಲಿ ಬಂಡವಾಳ ಹೂಡಿರುವುದರಿಂದ ಕಮ್ಯುನಿಸ್ಟ್ ಸರಕಾರದಿಂದ ಕಿರುಕುಳ ನೀಡುತ್ತಿರುವ ಆರೋಪ !

ಮುಸಲ್ಮಾನರು ಮುಸ್ಲಿಂ ದೇಶದಲ್ಲಿ ಅಸುರಕ್ಷಿತರಾಗಿದ್ದು, ಸಭ್ಯದೇಶದಲ್ಲಿ ಸುರಕ್ಷಿತರಾಗಿದ್ದಾರೆ !

ಮುಸಲ್ಮಾನರು ಮುಸ್ಲಿಂ ದೇಶದಲ್ಲಿ ಸುರಕ್ಷಿತರಾಗಿಲ್ಲ, ಆದರೆ ಸಭ್ಯ ದೇಶದಲ್ಲಿ ಸುರಕ್ಷಿತರಾಗಿದ್ದಾರೆ, ಎಂದು ಸಧ್ಯ ನವ ದೆಹಲಿಯಲ್ಲಿ ವಾಸಿಸುತ್ತಿರುವ ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನ ಇವರು ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ದುರ್ಗಾದೇವಿಯ ದೇವಸ್ಥಾನದ ಮೇಲೆ ಉಗ್ರಗಾಮಿ ಮುಸಲ್ಮಾನರಿಂದ ದಾಳಿ !

ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದೂಗಳ ಅಸುರಕ್ಷಿತ ಮಂದಿರಗಳು !

ಬ್ರಿಸ್ಬೆನ್ ನ ಲಕ್ಷ್ಮೀನಾರಾಯಣ ದೇವಸ್ಥಾನದ ಮೇಲೆ ಬರೆಯಲಾದ ಪ್ರಧಾನಮಂತ್ರಿ ಮೋದಿ ಅವರ ವಿರುದ್ಧ ಘೋಷಣೆ !

ಹಿಂದೂಗಳ ದೇವಸ್ಥಾನದ ಮೇಲೆ ಖಲಿಸ್ತಾನಿಗಳಿಂದಾಗುವ ದಾಳಿಗಳು ಹಾಗೂ ಹಿಂದೂಗಳ ಮೇಲೆ ನಡೆಯುವ ದಾಳಿ ತಡೆಯುವಲ್ಲಿ ಆಸ್ಟ್ರೇಲಿಯಾದ ಸರಕಾರ ವಿಫಲವಾಗುತ್ತಿರುವುದು ಲಜ್ಜಾಸ್ಪದ ! ಭಾರತ ಸರಕಾರ ಅದಕ್ಕೆ ಈ ವಿಷಯವಾಗಿ ಪ್ರಶ್ನೆ ಕೇಳುವ ಅವಶ್ಯಕತೆ ಇದೆ !

ಇತರ ಖಲಿಸ್ತಾನಿಗಳಿಂದ ಖಾಲಿಸ್ತಾನಿ ಅಮೃತಪಾಲ ಸಿಂಹರ ಮೇಲೆ ದಾಳಿ ನಡೆಸಿ ಪಂಜಾಬನಲ್ಲಿ ಹಿಂಸಾಚಾರ ನಡೆಸುವ ಷಡ್ಯಂತ್ರ !

ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟಾಗಿ ರಾಜ್ಯದಲ್ಲಿನ ಸುರಕ್ಷೆಗಾಗಿ ಕಾರ್ಯ ಮಾಡಲಿದೆ !

ಚೂರಿಯಿಂದ ದಾಳಿ ಮಾಡಿದ ಭಾರತೀಯ ನಾಗರಿಕ ಮಹಮ್ಮದ ಅಹಮ್ಮದನನ್ನು ಆಸ್ಟ್ರೇಲಿಯಾ ಪೊಲೀಸರಿಂದ ಹತ್ಯೆ !

ಮತಾಂಧರು ಎಲ್ಲೇ ಇದ್ದರೂ, ತನ್ನ ಅಪರಾಧ ವೃತ್ತಿಯಂತೆಯೇ ನಡೆದುಕೊಳ್ಳುತ್ತಾರೆ ಎಂದು ಯಾರಾದರೂ ಈ ಘಟನೆಯ ಬಗ್ಗೆ ಹೇಳಿದರೆ ಆಶ್ಚರ್ಯ ಪಡಬಾರದು !