ವ್ಹಿಯೆನ್ನಾ (ಆಸ್ಟ್ರಿಯಾ) – ಯುರೋಪನ ಆಸ್ಟ್ರಿಯಾದ ರಾಜಧಾನಿ ವ್ಹಿಯೆನ್ನಾದಲ್ಲಿ ಮುಸ್ಲಿಂ ಕಟ್ಟರವಾದಿಯಿಂದ ಚರ್ಚ ಮೇಲೆ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Austrian police: Possible threat to Vienna places of worship https://t.co/BrxHF9SXsj
— New Delhi Times (@NewDelhiTimes) March 16, 2023
ಈ ವಿಷಯದಲ್ಲಿ ವ್ಹಿಯೆನ್ನಾ ಪೊಲೀಸರು ಟ್ವೀಟ ಮಾಡಿ, ಚರ್ಚ ಮೇಲೆ ದಾಳಿಯ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಚರ್ಚ ಸಹಿತ ಇತರೆ ಕೆಲವು ಕಟ್ಟಡಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ರಾಜಧಾನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭದ್ರತಾ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಒಂದು ವೇಳೆ ಯಾವುದಾದರೂ ನಿರ್ದಿಷ್ಟ ಸ್ಥಳದಲ್ಲಿ ಅಪಾಯವಿರುವ ಮಾಹಿತಿ ಸಿಕ್ಕರೆ, ತಕ್ಷಣವೇ ಆ ವಿಷಯದಲ್ಲಿ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಂಪಾದಕರ ನಿಲುವು* ಸಂಪೂರ್ಣ ಜಗತ್ತು ಜಿಹಾದಿ ಭಯೋತ್ಪಾದನೆಯ ನೆರಳಿನಡಿಯಲ್ಲಿದೆ ! ಇದರಿಂದ ಸಂಬಂಧಪಟ್ಟ ಎಲ್ಲ ದೇಶಗಳು ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ ! |