ನಾವು ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯನ್ನು ಖಂಡಿಸುತ್ತೇವೆ – ಅಮೇರಿಕಾ
ಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು !
ಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು !
ಕಾನೂನಿನ ಭಯ ಇಲ್ಲದ್ದರಿಂದ ಮತಾಂಧ ಮುಸಲ್ಮಾನರು ಇಂತಹ ಕೃತ್ಯಗಳು ಮಾಡುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸುವ ಆವಶ್ಯಕತೆಯಿದೆ !
ಖಲಿಸ್ತಾನಿಗಳು ಇಲ್ಲಿಯ ಲಕ್ಷ್ಮಿ ನಾರಾಯಣ ದೇವಸ್ಥಾನದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಮಾರ್ಚ್ ೨೬ ರಂದು ೧ ಸಾವಿರಕ್ಕೂ ಹೆಚ್ಚಿನ ಹಿಂದೂಗಳು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಿದರು. ಹಿಂದೂಗಳು ಸಾಂಪ್ರದಾಯಿಕ ಉಡುಪು ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರು.
ಪೋರ್ಚುಗಲ್ ನ ರಾಜಧಾನಿ ಲಿಸ್ಬನ್ ನಲ್ಲಿನ ಇಸ್ಲಾಮಿಕ್ ಸೆಂಟರ್ ಮೇಲೆ ಓರ್ವ ವ್ಯಕ್ತಿಯು ಜನರ ಮೇಲೆ ಚಾಕುವಿಂದ ದಾಳಿ ನಡೆಸಿದನು. ಇದರಲ್ಲಿ ೨ ಹತರಾದರು ಹಾಗು ಅನೇಕರು ಗಾಯಗೊಂಡರು. ಪೊಲೀಸರಿಗೆ ಈ ದಾಳಿಯ ಬಗ್ಗೆ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು.
ಇಂತಹ ಭಾರತದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾ ಮೇಲೆ ಭಾರತ ಒತ್ತಡ ಹೇರಬೇಕು !
ಅಮೇರಿಕಾದ ಟೆನೆಸಿ ರಾಜ್ಯದಲ್ಲಿನ ನ್ಯಾಶವಿಲ್ ನಗರದ `ದಿ ಕಾನ್ವೆಂಟ ಸ್ಕೂಲ’ ಹೆಸರಿನ ಕ್ರೈಸ್ತರ ಶಾಲೆಯಲ್ಲಿ ಆಂಡ್ರೆ ಹೆಲ್ (ವಯಸ್ಸು 28 ವರ್ಷ) ಹೆಸರಿನ ಮಹಿಳೆಯು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸೇರಿದಂತೆ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತರ ದಮನವಾಗುತ್ತಿದೆಯೆಂದು ಸುಳ್ಳು ಆರೋಪ ಮಾಡುತ್ತಿರುವ ಅಮೇರಿಕಾ ತನ್ನ ದೇಶದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಅಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನವಾದಿಗಳ ಹೆಚ್ಚುತ್ತಿರುವ ಉಪಟಳಗಳ ಬಗ್ಗೆ ಗಮನ ಹರಿಸುವುದೇ ?
ಬಿಶ್ನೋಯಿ ಸಮಾಜದ ಜನರಿಂದ ಸಿ.ಬಿ.ಐ. ದಳದವರ ಮೇಲೆ ದಾಳಿ
ಗುಜರಾತ ಪೊಲೀಸರು ಮಾರ್ಚ 24 ರಂದು ರಾತ್ರಿ ರಾಜ್ಯದ 17 ಕಾರಾಗೃಹಗಳ ಮೇಲೆ ಹಠಾತ್ ಆಗಿ ದಾಳಿ ನಡೆಸಿದರು. ಈ ದಾಳಿಯಲ್ಲಿ 1 ಸಾವಿರ 700 ಪೊಲೀಸರಿದ್ದರು.
ನಾವು ಯಾವುದೇ ದೇಶದ ಮೇಲೆ ಬಾಂಬ್ ನಿಂದ ದಾಳಿ ನಡೆಸಬಲ್ಲೆವು, ಎಂದು ರಷ್ಯಾ ಬೆದರಿಕೆ ಹಾಕಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರನ್ನು ಬಂಧಿಸುವಂತೆ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಪ್ರತ್ಯುತ್ತರವಾಗಿ ಈ ಬೆದರಿಕೆಯನ್ನು ಹಾಕಿದೆಯೆಂದು ಹೇಳಲಾಗುತ್ತಿದೆ.