ಜಗತ್ತಿನಾದ್ಯಂತದ ಹಿಂದೂಗಳು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ! – ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಪಟು ದಾನಿಶ ಕನೇರಿಯಾ

ಪಾಕಿಸ್ತಾನದಲ್ಲಿರುವ ಐತಿಹಾಸಿಕ ದೇವಸ್ಥಾನಗಳು ನಾಶವಾಗುತ್ತಿರುವಾಗ ಅಂತರರಾಷ್ಟ್ರೀಯ ಸಮುದಾಯ ಏಕೆ ಮೌನವಾಗಿದೆ ? ಇಲ್ಲಿ ಪ್ರತಿದಿನ ಮತಾಂತರ, ಅಪಹರಣ, ಬಲಾತ್ಕಾರ ಮತ್ತು ಹತ್ಯೆಗಳಂತಹ ಹಲವಾರು ಪ್ರಕರಣಗಳು ನಡೆಯುತ್ತಿವೆ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ.

ಶಾಹಜಹಾನಪುರ (ಉತ್ತರ ಪ್ರದೇಶ) ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ದುಷ್ಕರ್ಮಿಗಳಿಂದ ಗೋಮಾಂಸ ಎಸೆತ !

ಇಲ್ಲಿಯ ಮೊಹಲ್ಲ ಕಚ್ಚಾ ಕಟರಾ ತಿಠಾ ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ಒಂದು ಗೋಣಿ ಚೀಲದಲ್ಲಿ ಗೋಮಾಂಸಾ ದೊರೆತಿದೆ. ಹಿಂದುತ್ವನಿಷ್ಠ ಸಂಘಟನೆಗಳಿಗೆ ಇದರ ಮಾಹಿತಿ ದೊರೆತ ನಂತರ ಅವರು ಅಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು

ತೆಲಂಗಾಣದಲ್ಲಿ ಮುಸಲ್ಮಾನಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ !

ತೆಲಂಗಾಣದ ಸಿದ್ದಿಪೇಟ ಜಿಲ್ಲೆಯ ಗಜವೇಲ ಪಟ್ಟಣದಲ್ಲಿ ಮುಸಲ್ಮಾನ ವ್ಯಕ್ತಿಯು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಮೂಹವು ಅವನಿಗೆ ಧರ್ಮದೇಟು ನೀಡಿದರು. ಹಾಗೆಯೇ ಅವನ ಮೆರವಣಿಗೆ ನಡೆಸಿದರು.

‘ಕ್ಯಾರಿ ಆನ್ ಜಟ್ಟ 3’ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕೇಸ್ ದಾಖಲು!

ಶರ್ಮಾ ಮತ್ತು ಬಂಟಿ ಇವರು, ‘ಕ್ಯಾರಿ ಆನ್ ಜಟ್ಟಾ-3’ ರಲ್ಲಿ ಆಕ್ಷೇಪಾರ್ಹ ದೃಶ್ಯವನ್ನು ತೋರಿಸಲಾಗಿದ್ದೂ ಇದರಲ್ಲಿ ನಟರಾದ ಗಿಪ್ಪಿ ಗ್ರೆವಾಲ್, ಬಿನ್ನು ಧಿಲ್ಲೋನ್ ಮತ್ತು ಗುರ್‌ಪ್ರೀತ್ ಘುಗ್ಗಿ ಬಂದು ಯಜ್ಞಕುಂಡಕ್ಕೆ ನೀರನ್ನು ಸುರಿಯುತ್ತಾರೆ.

ಮುಸ್ಲಿಂ ಬಹುಸಂಖ್ಯಾತವಿರುವ ಔರಂಗಾಬಾದ್ (ಬಿಹಾರ)ನ 3 ದೇವಸ್ಥಾನಗಳಲ್ಲಿ ಮಾಂಸದ ತುಂಡುಗಳನ್ನು ಎಸೆಯಲಾಯಿತು !

ಜೂನ್ 1 ರಂದು ಮುಸ್ಲಿಂ ಬಹುಸಂಖ್ಯಾತ ಅಮಜರ್ ಷರೀಫ್ ಪ್ರದೇಶದಲ್ಲಿ 3 ಹಿಂದೂ ದೇವಾಲಯಗಳಲ್ಲಿ ಮಾಂಸದ ತುಂಡುಗಳನ್ನು ಎಸೆದಿರುವ ಅತಿರೇಕದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಸಪುರಾ ಮಾರುಕಟ್ಟೆಯಲ್ಲಿರುವ ಹಿಂದೂಗಳ ಅಂಗಡಿಯೊಂದರಲ್ಲಿ ಪ್ರಚೋದನಕಾರಿ ಬರಹವಿರುವ ಪೋಸ್ಟರ್‌ ಕೂಡ ಅಂಟಿಸಲಾಗಿದೆ.

ರಾಷ್ಟ್ರೀಯ ರಾಜಪೂತ ಕರಣಿ ಸೇನೆಯ ವತಿಯಿಂದ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯುವ ಕಾರ್ಯ ಪ್ರಾರಂಭ- ಮನೋಹರ ಸಿಂಹ ಘೋಡಿವಾರಾ, ಪ್ರದೇಶಾಧ್ಯಕ್ಷ, ರಾಷ್ಟ್ರೀಯ ರಾಜಪೂತ ಕರಣಿ ಸೇನಾ, ರಾಜಸ್ಥಾನ

ರಾಷ್ಟ್ರೀಯ ರಾಜಪೂತ ಕರಣಿ ಸೇನೆಯ ವತಿಯಿಂದ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯುವ ಕಾರ್ಯ ನಡೆಯುತ್ತಿದೆ. ಪದ್ಮಾವತಿ ಚಲನಚಿತ್ರದಲ್ಲಿ ತಾಯಿ ಪದ್ಮಾವತಿಯವರನ್ನು ಅಪಮಾನ ಮಾಡಿದ್ದರೆಂದು ಈ ಚಲನಚಿತ್ರದ ಕೊಲ್ಹಾಪುರದಲ್ಲಿ ನಿರ್ಮಿಸಿದ್ದ ಸೆಟ್ ಅನ್ನು ರಾಷ್ಟ್ರೀಯ ರಾಜಪೂತ ಕರಣಿ ಸೇನೆ ಧ್ವಂಸಗೊಳಿಸಿತ್ತು.

ಪಾಕಿಸ್ತಾನದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ !

ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ ಹೇರಿದೆ. ಆಯೋಗವು ಆದೇಶದಲ್ಲಿ, ಹೋಳಿಯಂತಹ ಹಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಬೇರೆಯಾಗಿದೆ. ಇಂತಹ ಹಬ್ಬಗಳು ಆಚರಿಸುವುದು, ಇದು ಇಸ್ಲಾಂನ ಪರಿಚಯದಿಂದ ಬೇರೆಯಾದಂತೆ ಇದೆ ಎಮದು ಹೇಳಿದೆ.

ಹಿಂದೂಗಳ ಗುರುತುಗಳಿಗೆ ಅಕ್ರಮಣಕಾರರು ನೀಡಿರುವ ಹೆಸರ ಬದಲಾಯಿಸುವುದು, ಇದು ನಮ್ಮ ರಾಷ್ಟ್ರೀಯ ಕರ್ತವ್ಯ ! – ದುರ್ಗೇಶ ಪರುಳಕರ, ಲೇಖಕರು ಮತ್ತು ವ್ಯಾಖ್ಯಾನಕಾರರು, ಠಾಣೆ

ಮೊಘಲರ ಒಬ್ಬನೇ ಒಬ್ಬ ಬಾದಶಹ ಕೂಡ ಯಾವುದೇ ಮಾನವೀಯತೆಯ ಕಾರ್ಯ ಮಾಡಿಲ್ಲ. ಮೊಗಲ ಬಾದಶಹರ ಕ್ರೂರತೆ ಗುರುತಾಗಿದೆ. ತದ್ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ ಇವರು ರಾಷ್ಟ್ರಧರ್ಮ ಮತ್ತು ಸಂಪೂರ್ಣ ಮಾನವನ ಕಲ್ಯಾಣಕ್ಕಾಗಿ ಕಾರ್ಯ ಮಾಡಿದ್ದಾರೆ.

ನೇಪಾಳವನ್ನು ಜಾತ್ಯತೀತ ಎಂದು ಘೋಷಿಸಿದ್ದು ಸಮಸ್ತ ಹಿಂದೂಗಳ ಮೇಲೆ ಆಘಾತ ! – ಚಿರಣ ವೀರ ಪ್ರತಾಪ ಖಡ್ಗ, ಪ್ರಮುಖ, ಓಂ ರಕ್ಷಾ ವಾಹಿನಿ , ನೇಪಾಳ

ಭಾರತ ಮತ್ತು ನೇಪಾಳದ ಜನರಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧವಿದೆ. ಭಾರತದಲ್ಲಿನ ಕೆಲವು ಪ್ರಸಾರ ಮಾಧ್ಯಮಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು, ಸಮಯ ಸಮಯದಲ್ಲಿ ನೇಪಾಳದ ಕುರಿತು ವಿವಾದಗ್ರಸ್ತ ಹೇಳಿಕೆ ನೀಡಿ ಭಾರತ ಮತ್ತು ನೇಪಾಳದಲ್ಲಿ ವಿವಾದವನ್ನು ಹುಟ್ಟುಹಾಕುತ್ತಾರೆ. ಇದರಿಂದ ನೇಪಾಳದ ಜನರಲ್ಲಿ ಭಾರತದ ಬಗ್ಗೆ ನಕಾರಾತ್ಮಕತೆ ಯನ್ನು ಮೂಡಿಸಲಾಗುತ್ತಿದೆ.

ದೌಂಡ(ಜಿಲ್ಲಾ ಅಹಿಲ್ಯಾನಗರ) ಇಲ್ಲಿನ ಹಿಂದೂ ಕುಟುಂಬದವರ ಹಣೆಯ ಮೇಲೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

ದೌಂಡನಲ್ಲಿ 3 ಮಹಿಳೆಯರು ಶ್ರೀಗೊಂದಾ ತಾಲೂಕಿನ ಕಾಷ್ಟಿಯ ಒಂದು ಬಡ ಕುಟುಂಬದವರಿಗೆ ವಿವಿಧ ಆಮಿಷಗಳನ್ನೊಡ್ಡಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಿ, ಮಕ್ಕಳ ವಿವಾಹವಾಗುವುದು, ಮನೆಯ ಎಲ್ಲ ಸಮಸ್ಯೆ ದೂರವಾಗುವುದು’ ಎಂದು ಹೇಳಿ ಹಣೆಯ ಮೇಲೆ ಎಣ್ಣೆ ಹಚ್ಚಿ ಪ್ರಾರ್ಥನೆಯನ್ನು ಹೇಳಿದಳು, ಹಾಗೆಯೇ ಮತಾಂತರಗೊಳಿಸಲು ಒತ್ತಾಯ ಮಾಡಿದಳು.