ಅಜಮೇರ ದರ್ಗಾದ ಖಾದಿಮ ಗೌಹಾರ ಚಿಶ್ತಿಯಿಂದ ಅಜಮೇರ್ ಮತ್ತು ಉದಯಪುರದಲ್ಲಿ ದಂಗೆ ಎಬ್ಬಿಸುವ ಹುನ್ನಾರ !

ಹಿಂದೂಗಳಿಗೆ ಅಜಮೇರ ದರ್ಗಾದ ಕರ್ಮಚಾರಿಗಳ ನಿಜವಾದ ಪರಿಚಯ ತಿಳಿದ ನಂತರ ಅವರು ದರ್ಗೆಗೆ ಹೋಗುವುದು ನಿಲ್ಲಿಸಿದರು. ಈಗ ಇದರಲ್ಲಿ ಸಾತತ್ಯ ಇರಿಸುವುದು ಆವಶ್ಯಕವಾಗಿದೆ. ಹಾಗೂ ಬೇರೆ ಕಡೆಯ ಹಿಂದೂಗಳು ಸಹ ಇದರ ವಿಚಾರ ಮಾಡಬೇಕು.

ಸೆಟಲವಾಡ ಮತ್ತು ಶ್ರೀಕುಮಾರ ನಂತರ ಈಗ ಮಾಜಿ ಪೊಲೀಸ ಅಧಿಕಾರಿ ಸಂಜೀವ ಭಟ್ ಬಂಧನ !

೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ

ಝಾನ್ಸಿಯಲ್ಲಿ (ಉತ್ತರಪ್ರದೇಶ) ದಾನಿಶ ಖಾನನಿಂದ ಓರ್ವ ಹುಡುಗಿಯ ಮೇಲೆ ಹಲ್ಲೆ !

ಇಲ್ಲಿ ೧೨ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಹುಡುಗಿಯ ಮೇಲೆ ಜುಲೈ ೧೧ ರಂದು ದಾನಿಶ ಖಾನ ಹೆಸರಿನ ಯುವಕನು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಇನ್ನೋರ್ವ ಹುಡುಗಿಯು ಆಕೆಯ ಜೀವ ಉಳಿಸಿದ್ದಾಳೆ.

ಫತೇಹಪೂರ (ಉತ್ತರಪ್ರದೇಶ)ದಲ್ಲಿ ಮತಾಂಧ ಯುವಕನಿಂದ ಹಿಂದೂ ಯುವತಿಯ ಅಪಹರಣ ಹಾಗೂ ಮತಾಂತರ ಮಾಡಿ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ

ಇಲ್ಲಿನ ಓರ್ವ ಹಿಂದೂ ಯುವತಿಯನ್ನು ಜೂನ ೨೧, ೨೦೨೨ರಂದು ಅಪಹರಣ ಮಾಡಿ ದೆಹಲಿಯಲ್ಲಿನ ಒಂದು ಮಸೀದಿಯಲ್ಲಿ ಆಕೆಯ ಮತಾಂತರ ಮಾಡಲಾಯಿತು. ಅನಂತರ ದೇಶದಲ್ಲಿನ ವಿವಿಧ ನಗರಗಳಿಗೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಲಾಯಿತು.

ಹಸುವಿನ ಕಾಲುಗಳನ್ನು ಕಟ್ಟಿ ಆಕೆಯ ಮೇಲೆ ಬಲಾತ್ಕಾರ ಮಾಡುವ ಶಹರೇ ಆಲಮರವರ ಬಂಧನ

ಶಹರೇ ಆಲಮ ಎಂಬ ಹೆಸರಿನ ಯುವಕನನ್ನು ಹಸುವಿನ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಂದು ಕೋಣೆಯಲ್ಲಿ ಹಸುವಿನ ಕಾಲುಗಳನ್ನು ಕಟ್ಟಿ ಅದರ ಮೇಲೆ ಬಲಾತ್ಕಾರ ಮಾಡುತ್ತಿರುವಾಗ ಅವನನ್ನು ಹಿಡಿಯಲಾಗಿದೆ. ಇವನು ಮೂಲತಃ ಪ್ರಯಾಗರಾಜದವನಾಗಿದ್ದಾನೆ.

ವಂಚಕ ಸುಕೇಶ ಚಂದ್ರಶೇಖರ ಅವರಿಂದ ಲಂಚ ಪಡೆದ ಜೈಲಿನ ೮೨ ಸಿಬ್ಬಂದಿಗಳ ವಿರುದ್ಧ ಅಪರಾಧ ದಾಖಲು

ವಂಚಕ ಸುಕೇಶ ಚಂದ್ರಶೇಖರನಿಂದ ತಿಂಗಳಿಗೆ ೧.೫ ಕೋಟಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಇಲ್ಲಿನ ರೋಹಿಣಿ ಜೈಲಿನ ೮೨ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಇಲ್ಲಿಯ ೮ ಅಧಿಕಾರಿಗಳನ್ನು ಬಂಧಿಸಲಾಗಿತ್ತು.

ನಾಟಕದಲ್ಲಿ ಭಗವಂತ ಶಿವನ ಪಾತ್ರ ನಿರ್ವಹಿಸಿದ ನಟನು ಅದೇ ವೇಷದಲ್ಲಿ ಧೂಮ್ರಪಾನ ಮಾಡಿರುವುದರಿಂದ ಬಂಧನ

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಂದ ಈ ರೀತಿಯ ಕೃತ್ಯಗಳು ಮಾಡಲಾಗುತ್ತದೆ !

ನೂಪುರ ಶರ್ಮಾರವರ ಶಿರಚ್ಛೇದನ ಮಾಡುವ ಬೆದರಿಕೆ ಹಾಕಿರುವ ನಾಸಿರನ ಬಂಧನ

ನೂಪುರ ಶರ್ಮಾರವರ ಶಿರಚ್ಛೇದನ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಪೊಲೀಸರು ನಾಸೀರ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಒಂದು ವಿಡಿಯೋದ ಮೂಲಕ ನಾಸೀರನು ಈ ಬೆದರಿಕೆಯನ್ನು ಹಾಕಿದ್ದನು.

ಆಕ್ಷೇಪಾರ್ಯ ವೀಡಿಯೋ ತಯಾರಿಸುವಾಗ ನಾನು ಮದ್ಯದ ನಶೆಯಲ್ಲಿದ್ದೆ ಎಂದು ಹೇಳು, ಆಗ ನಿನ್ನನ್ನು ರಕ್ಷಿಸಬಹುದು

ಅಜಮೆರ ದರ್ಗಾದ ಕರ್ಮಚಾರಿ ಸಲ್ಮಾನ್ ಚಿಸ್ತಿ ಎಂಬವನು ನೂಪುರ ಶರ್ಮ ಇವರ ಶಿರಚ್ಛೇದ ನಡೆಸುವವರಿಗೆ ಸ್ವಂತ ಮನೆ ನೀಡುವ ಪ್ರಚೋದನಕಾರಿ ಕರೆ ನೀಡಿ ವಿಡಿಯೋ ತಯಾರಿಸಿದ್ದನು. ಈ ವಿಷಯಕ್ಕೆ ಆದ ವಿರೋಧದ ನಂತರ ಅಜ್ಮೀರ್ ಪೊಲೀಸ್ ಉಪ ಆಯುಕ್ತ ಸಂದೀಪ್ ಸಾರಸ್ವತ ಇವರು ಚಿಸ್ತಿ ಇವನನ್ನು ಬಂಧಿಸಿದ್ದರು.

‘ಗೂಗಲ್‌ ಮ್ಯಾಪ್‌’ನಲ್ಲಿ ದೇವಸ್ಥಾನದ ಜಾಗದಲ್ಲಿ ಮಸೀದಿಯನ್ನು ತೋರಿಸುವ ಮೂವರು ಮುಸಲ್ಮಾನರ ಬಂಧನ !

’ಗೂಗಲ್‌ ಮ್ಯಾಪ್‌’ನಲ್ಲಿ (ನಕಾಶೆ ನೋಡುವ ಸಂಕೇತಸ್ಥಳ) ಇಲ್ಲಿನ ಭದವಾಸಾ ಊರಿನಲ್ಲಿರುವ ಶ್ರೀ ಅಂಬೇಮಾತೆಯ ದೇವಸ್ಥಾನದ ಜಾಗದಲ್ಲಿ ಕಹಕಶಾಂ ಮಸೀದಿಯನ್ನು ತೋರಿಸಲಾಗಿರುವುದರಿಂದ ಒತ್ತಡ ನಿರ್ಮಾಣವಾಗಿದೆ. ಊರಿನವರು ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕೆಂದು ದೂರನ್ನು ನೋಂದಾಯಿಸಿದ್ದಾರೆ.