ಝಾನ್ಸಿಯಲ್ಲಿ (ಉತ್ತರಪ್ರದೇಶ) ದಾನಿಶ ಖಾನನಿಂದ ಓರ್ವ ಹುಡುಗಿಯ ಮೇಲೆ ಹಲ್ಲೆ !

ಕಳೆದ ೨ ವರ್ಷಗಳಿಂದ ತೊಂದರೆ ನೀಡುತ್ತಿದ್ದನು !

ಝಾನ್ಸಿ (ಉತ್ತರಪ್ರದೇಶ) – ಇಲ್ಲಿ ೧೨ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಹುಡುಗಿಯ ಮೇಲೆ ಜುಲೈ ೧೧ ರಂದು ದಾನಿಶ ಖಾನ ಹೆಸರಿನ ಯುವಕನು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಇನ್ನೋರ್ವ ಹುಡುಗಿಯು ಆಕೆಯ ಜೀವ ಉಳಿಸಿದ್ದಾಳೆ. ಹುಡುಗಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಕೆಯ ಮುಖಕ್ಕೆ ೩೧ ಹೊಲಿಗೆಗಳನ್ನು ಹಾಕಿದ್ದಾರೆ. ಪೊಲೀಸರು ದಾನಿಶ ಮತ್ತು ಇತರ ೬ ಜನರನ್ನು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಇಬ್ಬರು ಎರಡು ವರ್ಷಗಳ ಹಿಂದೆ ಪರಿಚಯವಾಗಿತ್ತು. ಬಳಿಕ ದಾನಿಶ ಹುಡುಗಿಗೆ ಬೆದರಿಸಿ ಹಣ, ಚಿನ್ನಾಭರಣ ದೋಚಿದ್ದಾನೆ. ಕೆಲ ತಿಂಗಳ ಹಿಂದೆ ಹುಡುಗಿಯ ಮನೆಯವರಿಗೆ ಈ ವಿಷಯ ತಿಳಿದಾಗ ಅವರು ದಾನಿಶನ ಮನೆಗೆ ತೆರಳಿ ಮನೆಯವರಿಗೆ ದೂರು ನೀಡಿದ್ದರು. ಅವರ ಕುಟುಂಬವು ಅದಕ್ಕೆ ಕ್ಷಮೆಯಾಚಿಸಿದ್ದರು; ಆದರೆ ಜುಲೈ ೧೧ ರಂದು ದಾನಿಶ ಹುಡುಗಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತರಾಗಿದ್ದರೂ ಅಪರಾಧದಲ್ಲಿ ಬಹುಸಂಖ್ಯಾತರು !