ಫತೇಹಪೂರ (ಉತ್ತರಪ್ರದೇಶ)ದಲ್ಲಿ ಮತಾಂಧ ಯುವಕನಿಂದ ಹಿಂದೂ ಯುವತಿಯ ಅಪಹರಣ ಹಾಗೂ ಮತಾಂತರ ಮಾಡಿ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ

ಫತೇಹಪೂರ (ಉತ್ತರಪ್ರದೇಶ) – ಇಲ್ಲಿನ ಓರ್ವ ಹಿಂದೂ ಯುವತಿಯನ್ನು ಜೂನ ೨೧, ೨೦೨೨ರಂದು ಅಪಹರಣ ಮಾಡಿ ದೆಹಲಿಯಲ್ಲಿನ ಒಂದು ಮಸೀದಿಯಲ್ಲಿ ಆಕೆಯ ಮತಾಂತರ ಮಾಡಲಾಯಿತು. ಅನಂತರ ದೇಶದಲ್ಲಿನ ವಿವಿಧ ನಗರಗಳಿಗೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಲಾಯಿತು. ಪೊಲೀಸರು ಜುಲೈ ೯ರಂದು ಆಕೆಯನ್ನು ರಕ್ಷಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಶೋಯವ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಯಾದ ಕಲೀಮನನ್ನು ಪೊಲೀಸರು ಹುಡುಕುತ್ತಿದ್ದಾರೆ. ದೆಹಲಿಯಲ್ಲಿನ ಇಮಾಮರನ್ನೂ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವ) ಹುಡುಕಲಾಗುತ್ತಿದೆ. ಅವನು ಈ ಯುವತಿಯ ಮತಾಂತರ ಮಾಡಿದ್ದನು.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಮತಾಂತರವಿರೋಧಿ ಕಾನೂನು ಇರುವಾಗಲೂ ಇಂತಹ ಘಟನೆಗಳು ನಿಂತಿಲ್ಲ. ಅಂದರೆ ಮತಾಂಧರು ಕಾನೂನಿಗೆ ಹೆದರುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ! ಇಂತಹವರನ್ನು ಈಗ ಶರಿಯತ್‌ ಕಾನೂನಿಗನುಸಾರ ಹೊಂಡದಲ್ಲಿ ಸೊಂಟದ ವರೆಗೆ ಹೂತು ಅವರ ಮೇಲೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಯನ್ನು ನೀಡಬೇಕು, ಎಂದು ಯಾರಾದರೂ ಮನವಿ ಮಾಡಿದರೆ ಅದರಲ್ಲಿ ಆಶ್ಚರ್ಯವೆನಿಸಬಾರದು !