ಪಿ.ಎಫ್.ಐ.ಗೆ ಯುನೈಟೆಡ್ ಅರಬ ಎಮಿರೇಟ್ಸ್ ನಿಂದ ಆರ್ಥಿಕ ಸಹಾಯ ಒದಗಿಸಲಾಗುತ್ತಿತ್ತು !

ಪಾಪ್ಯುಲರ ಫ್ರಂಟ ಆಫ್ ಇಂಡಿಯಾ ಈ ನಿಷೇಧಿತ ಜಿಹಾದಿ ಸಂಘಟನೆಗೆ ವಿದೇಶದಿಂದ ಕೋಟಿಗಟ್ಟಲೆ ಹಣವನ್ನು ಪೂರೈಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಮಾಹಿತಿ ನೀಡಿದೆ. ಯುನೈಟೆಡ್ ಅರಬ ಎಮಿರಾಟ್ಸ್ ನಿಂದ ಈ ಹಣವನ್ನು ಪೂರೈಸಲಾಗಿದೆ.

ದೆಹಲಿಯಲ್ಲಿ ಮುಸಲ್ಮಾನ ಯುವಕನು ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಗುಂಡಿನ ದಾಳಿ !

ನಂದನಗರಿ ಪ್ರದೇಶದಲ್ಲಿನ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಆಕೆಯ ಮೇಲೆ ಗುಂಡು ಹಾರಿಸಿದ ಕಾಸಿಮ (ವಯಸ್ಸು ೧೯ ವರ್ಷ)ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗುಂಡು ತಗಲಿ ಗಾಯಗೊಂಡಿರುವ ಹುಡುಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಗುಜರಾತನಲ್ಲಿ ಇರಾನಿ ಹಡಗಿನಿಂದ ೪೨೫ ಕೋಟಿ ರೂಪಾಯಿಯ ಮಾದಕ ವಸ್ತು ವಶ : ೫ ಜನರ ಬಂಧನ

ಈ ಹಡಗಿನಿಂದ ೬೧ ಕೇಜಿ ‘ಹೆರಾಯಿನ್’ ಕಳ್ಳ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದರು.

ಕೇರಳದ ‘ಏಷ್ಯಾನೆಟ್ ನ್ಯೂಸ್’ ವಾರ್ತಾ ವಾಹಿನಿಯ ಕಾರ್ಯಾಲಯದ ಬಳಿ ಕೇರಳ ಪೊಲೀಸರ ದಾಳಿ

ಕೇಂದ್ರ ಸಚಿವರು ವಾರ್ತಾ ವಾಹಿನಿಯಲ್ಲಿ ಬಂಡವಾಳ ಹೂಡಿರುವುದರಿಂದ ಕಮ್ಯುನಿಸ್ಟ್ ಸರಕಾರದಿಂದ ಕಿರುಕುಳ ನೀಡುತ್ತಿರುವ ಆರೋಪ !

ಕಾನ್ಪುರ ( ಉತ್ತರಪ್ರದೇಶ) ದಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ ಮತ್ತು ಬಂಧನ !

ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಹಿಂದೂಗಳ ಮತಾಂತರ ಮುಂದುವರಿದಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !

ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿಯ ಬಂಧನ

ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ.

ಹಿಂದೂ ಕುಟುಂಬವನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯ ಬಂಧನ

ಉತ್ತರಪ್ರದೇಶ ರಾಜ್ಯದ ಜೌನಪುರ ಜಿಲ್ಲೆಯ ಭಾಲೂವಾಹಿಯ ಬಡ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿ ಸುಜೀತ ಕುಮಾರ ಮತ್ತು ಅವನ 2 ಮಹಿಳಾ ಸಹಚರ ಟೀನಾ ವಿಶ್ವಕರ್ಮಾ ಮತ್ತು ಶಿವಾನಿ ಪಾಲ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಭಗವಾನ ಅಯ್ಯಪ್ಪ ಸ್ವಾಮಿಯ ಅಪಮಾನ ಮಾಡುವ ನಾಸ್ತಿಕ ಮುಖಂಡನಿಗೆ ಸಮೂಹದಿಂದ ಧರ್ಮದೇಟು !

ಈ ರೀತಿ ಎಲ್ಲೆಡೆ ನಡೆಯಬಾರದು ಅದಕ್ಕಾಗಿ ಸರಕಾರ ದೇವತೆಗಳ ಅಪಮಾನವನ್ನು ತಡೆಯಲು ತಕ್ಷಣ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !

ವೀಡಿಯೋ ಗೇಮ್ ಆಡುವುದನ್ನು ತಡೆದಿದ್ದಕ್ಕಾಗಿ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಅಮಾನುಷವಾಗಿ ಥಳಿತ !

ಭಾರತದಲ್ಲಿಯೂ ಈ ರೀತಿಯ ಘಟನೆ ನಡೆದರೆ ಆಶ್ಚರ್ಯ ಅನಿಸಬಾರದು ! ಇಂತಹ ಘಟನೆ ನಡೆಯುವ ಮೊದಲೇ ಭಾರತದಲ್ಲಿನ ವಿದ್ಯಾರ್ಥಿಗಳ ಮೇಲೆ ಯೋಗ್ಯವಾದ ಸಂಸ್ಕಾರ ಮತ್ತು ಸಾಧನೆ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕ !

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ಸಿಬಿಐ ವಿಚಾರಣೆ

ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ದೆಹಲಿಯಲ್ಲಿನ ಸರಾಯಿ ನೀತಿ ಹಗರಣದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳದಿಂದ ವಿಚಾರಣೆ ಮಾಡಲಾಯಿತು.