ಭರೂಚ್ (ಗುಜರಾತ್)ನ ಜಾಮಾ ಮಸೀದಿ ವಿರುದ್ಧ ಸಂತರ ಉಪವಾಸ ಸತ್ಯಾಗ್ರಹ – Saints Launch Hunger Strike
ಪಯೋನೀರ್ ಶಾಲೆ ಎದುರಿನ ಜಾಮಾ ಮಸೀದಿಯ ವಿರುದ್ಧ ಅಖಿಲ ಭಾರತ ಸಂತ ಸಮಿತಿ ಆಂದೋಲನ ಆರಂಭಿಸಿದೆ. ಇಲ್ಲಿ ಪ್ರಾಚೀನ ಜೈನ ಮಂದಿರವಿತ್ತು ಹಾಗೂ ಅಕ್ರಮ ನಿರ್ಮಾಣ ನಡೆದಿದೆ ಎಂದು ಆರೋಪಿಸಲಾಗಿದೆ.
ಪಯೋನೀರ್ ಶಾಲೆ ಎದುರಿನ ಜಾಮಾ ಮಸೀದಿಯ ವಿರುದ್ಧ ಅಖಿಲ ಭಾರತ ಸಂತ ಸಮಿತಿ ಆಂದೋಲನ ಆರಂಭಿಸಿದೆ. ಇಲ್ಲಿ ಪ್ರಾಚೀನ ಜೈನ ಮಂದಿರವಿತ್ತು ಹಾಗೂ ಅಕ್ರಮ ನಿರ್ಮಾಣ ನಡೆದಿದೆ ಎಂದು ಆರೋಪಿಸಲಾಗಿದೆ.
ಪುರಾತತ್ವ ಇಲಾಖೆಯ ತಂಡಕ್ಕೆ ಮಸೀದಿಯೊಳಗೆ ಪ್ರವೇಶಿಸಲು ವಿರೋಧವಾಗುತ್ತಿರುವುದರಿಂದ, ಮಸೀದಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಯಾರಿಗಾದರೂ ಅನಿಸಿದರೆ, ಅದರಲ್ಲಿ ತಪ್ಪೇನಿದೆ?
ನಾಗ್ಪುರದ ರಘೂಜಿರಾಜೆ ಭೋಸಲೆ ಅವರ ಐತಿಹಾಸಿಕ ಕತ್ತಿಯನ್ನು ತರಲು ಲಂಡನ್ ಪ್ರವಾಸದಲ್ಲಿದ್ದಾಗ ಆಶಿಶ್ ಶೆಲಾರ್ ಅವರು ‘ಇಂಡಿಯಾ ಹೌಸ್’ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಲಂಡನ್‌ನ ಕೆಲವು ಭಾರತೀಯರು ‘ಇಂಡಿಯಾ ಹೌಸ್’ ಖರೀದಿಸುವ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು.
ಕಳೆದ 27 ವರ್ಷಗಳ ರಾಜಸ್ಥಾನದ ಎಲ್ಲಾ ಪಕ್ಷಗಳ ಸರಕಾರಗಳಿಗೆ ಇದು ಲಜ್ಜಾಸ್ಪದ! ಇತಿಹಾಸದ ಪಠ್ಯಪುಸ್ತಕಗಳಲ್ಲಿ ಹಿಂದೂ ಸಾಮ್ರಾಟರ ಬದಲಿಗೆ ಮುಸ್ಲಿಂ ಆಕ್ರಮಣಕಾರರಿಗೆ ಮಹತ್ವ ನೀಡಿದಂತೆಯೇ, ಅವರ ಐತಿಹಾಸಿಕ ಸ್ಮಾರಕಗಳ ವಿಷಯದಲ್ಲೂ ಅದೇ ನಡೆಯುತ್ತಲೇ ಇದೆ.
ಬಕ್ರೀದ್ ನಿಮಿತ್ತ ನಡೆಯುವ ಉರುಸ್‌ಗೆ ಅನುಮತಿ ನಿರಾಕರಿಸುವ ಸರಿಯಾದ ನಿರ್ಧಾರವನ್ನು ನೀಡುವಾಗ ದಿನಕ್ಕೂ ಆಚರಿಸಲು ಬಿಡದಿರುವುದು ಜಾತ್ಯತೀತತೆಯಲ್ಲ, ಇದು ಕೇವಲ ಹಿಂದೂ ದ್ವೇಷವಾಗಿದೆ.
ಕರ್ನಾಟಕದ ಹಾಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಇದರ ಅರಿವು ಮತ್ತು ತಿಳಿವಳಿಕೆ ಇಲ್ಲದಿರುವುದು ಮತ್ತು ರಾಜರ ಸಮಾಧಿಯು ಮಾಂಸ ಮಾರಾಟ ಕೇಂದ್ರವಾಗಿ ಬದಲಾಗಿರುವುದರಲ್ಲಿ ಆಶ್ಚರ್ಯವೇನಲ್ಲ.
ಭಿವಂಡಿಯಲ್ಲಿ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮಂದಿರ (ಶಕ್ತಿಪೀಠ) ಪರಿಸರ’ದ ಲೋಕಾರ್ಪಣೆ
ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಿ ಇಟ್ಟಿರುವ ಒಟ್ಟು ೩ ಸಾವಿರದ ೬೯೧ ಸ್ಮಾರಕಗಳು ಮತ್ತು ಗೋರಿಗಳಲ್ಲಿ ಶೇಕಡ ೨೫ ರಷ್ಟು ವಾಸ್ತುಗಳು ಇವು ಮೊಗಲರ ಮತ್ತು ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿ ಕಟ್ಟಲಾಗಿವೆ.
ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.