ನಾಮಜಪದ ಹೆಚ್ಚೆಚ್ಚು ಲಾಭವಾಗಲೆಂದು ಭಾವಪೂರ್ಣ ಧ್ವನಿಮುದ್ರಣವನ್ನು ಮಾಡಿಸಿಕೊಳ್ಳುವ ಮತ್ತು ಅದನ್ನು ಎಲ್ಲರಿಗೂ ಲಭ್ಯ ಮಾಡಿಕೊಡುವ ಪರಾತ್ಪರ ಗುರು ಡಾ. ಆಠವಲೆ !
‘ನಿರ್ವಿಚಾರ’ ಜಪವನ್ನು ಹೇಳಿದಾಗ ಮನಸ್ಸು ಬೇಗನೆ ನಿರ್ವಿಚಾರವಾಗಿ ಧ್ಯಾನಾವಸ್ಥೆಗೆ ಹೋಗುತ್ತದೆ, ಎಂದು ಅನುಭವಿಸಿದೆನು. ‘ಶ್ರೀ ನಿರ್ವಿಚಾರಾಯ ನಮಃ | ಎಂದು ಹೇಳುವಾಗ ಆರಂಭದಲ್ಲಿ ಸ್ವಲ್ಪ ಸಗುಣದಲ್ಲಿ ಬಂದಂತೆ ಅನಿಸುತ್ತದೆ. ಅನಂತರ ನಿರ್ವಿಚಾರ ಅವಸ್ಥೆಯ ಕಡೆಗೆ ಹೋಗುತ್ತದೆ’ ಎಂದು ಅನುಭವಿಸಿದೆನು.