ಆಪತ್ಕಾಲದ ಪೂರ್ವತಯಾರಿಯ ದೃಷ್ಟಿಯಿಂದ ಮನೆಯ ಮೇಲ್ಛಾವಣಿಯ ಮೇಲೆ ತರಕಾರಿ ಬೆಳೆಸಲು ಸಾಧಕರು ಮಾಡಿದ ಪ್ರಯತ್ನ ಹಾಗೂ ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅವರು ಅನುಭವಿಸಿದ ಗುರುಕೃಪೆ !
ಯಾವುದೇ ಪೂರ್ವಾನುಭವ ಇಲ್ಲದಿರುವಾಗ ಅಲ್ಪಾವಧಿಯಲ್ಲಿ ನಮಗೆ ಅನೇಕ ಪ್ರಕಾರದ ತರಕಾರಿಗಳನ್ನು ಬೆಳೆಸಲು ಸಾಧ್ಯವಾಯಿತು ಮತ್ತು ೨ ಕುಟುಂಬಗಳಿಗೆ ಸಾಕಾಗುವಷ್ಟು ತರಕಾರಿ ಸಿಗತೊಡಗಿತು.