‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ಕಾರ್ಯದಲ್ಲಿ ಪಾಲ್ಗೊಳ್ಳಿ !

ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಸಾಧಕರೇ, ‘ಪ್ರಿಂಟರ್ನ ಅಯೋಗ್ಯ ನಿರ್ವಹಣೆಯಿಂದಾಗಿ ಗುರುಧನ ನಷ್ಟ ಆಗಬಾರದೆಂದು ಪ್ರಿಂಟರ್ ನ ನಿರ್ವಹಣೆ ಮತ್ತು ಕಾಳಜಿ ವಹಿಸುವುದು ಇದನ್ನು ಕಲಿತುಕೊಳ್ಳಿ !

ಅನೇಕ ಸಾಧಕರಿಗೆ ‘ಪ್ರಿಂಟರ್ದಿಂದ ಪ್ರತಿಗಳನ್ನು (ಪ್ರಿಂಟ್‌ಗಳನ್ನು) ಹೇಗೆ ತೆಗೆಯಬೇಕು ಎಂಬುದು ತಿಳಿಯದೆ, ದುಬಾರಿ ‘ಮುದ್ರಕಗಳು ಹಾಳಾಗುತ್ತವೆ, ಅಂದರೆ ಸಾಧಕರ ಅಸಮರ್ಪಕ ನಿರ್ವಹಣೆಯಿಂದ ಗುರುಧನ ನಷ್ಟವಾಗುತ್ತದೆ

‘ಈ ಸಮಾರಂಭದ ಲಾಭವು ದೊರಕಲಿದೆ ಎಂದು ತಿಳಿದಾಗ ಏನು ಅನಿಸಿತು ? ಪ್ರತ್ಯಕ್ಷ ಸಮಾರಂಭವನ್ನು ನೋಡುವಾಗ ಏನು ಅರಿವಾಯಿತು ? ಮತ್ತು ಸಮಾರಂಭದ ನಂತರ ಏನು ಅರಿವಾಯಿತು ?’, ಈ ಬಗೆಗಿನ ಅನುಭೂತಿಗಳನ್ನು ಕಳುಹಿಸಿ !

ಸಾಧಕರನ್ನು ಭಾವಭಕ್ತಿಯಲ್ಲಿ ಮುಳುಗಿಸುವ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವನ್ನು ಫರ್ಮಾಗುಡಿ (ಗೋವಾ)ಯಲ್ಲಿ ಆಚರಿಸಲಾಯಿತು. ಭವ್ಯ ಸ್ವರೂಪ ದಲ್ಲಿ ಆಚರಿಸಲಾದ ಈ ಸಮಾರಂಭಕ್ಕೆ ೧೦ ಸಾವಿರಗಳಿಗಿಂತ ಹೆಚ್ಚು ಸಾಧಕರು ಉಪಸ್ಥಿತರಿದ್ದರು.

ಸಾಧಕರೇ, ಆಪತ್ಕಾಲದ ಪೂರ್ವಸಿದ್ಧತೆಗಾಗಿ ತಮ್ಮ ಜಿಲ್ಲೆಯಲ್ಲಿನ ಅತ್ಯಗತ್ಯ ಸೇವೆಗಳ ಸಂಪರ್ಕ ಸಂಖ್ಯೆಗಳು, ಹಾಗೆಯೇ ಜಾಲತಾಣಗಳ ‘ಲಿಂಕ್ಗಳನ್ನು ಆದ್ಯತೆಯಿಂದ ತಮ್ಮಲ್ಲಿ ನೋಂದಣಿ ಮಾಡಿ ಇಡಿ !

ಸಾಧಕರಿಗಾಗಿ ಮಹತ್ವದ ಸೂಚನೆ !

ರೈಲು ಪಯಾಣದಲ್ಲಿ ಹೆಚ್ಚುತ್ತಿರುವ ಕಳ್ಳತನದ ಘಟನೆಗಳನ್ನು ಗಮನದಲ್ಲಿರಿಸಿ ಸತರ್ಕರಾಗಿರಿ !

ಚಲಿಸುವ ರೈಲಿನಲ್ಲಿ ಕಾಯ್ದಿರಿಸಲಾದ ಪ್ರಯಾಣಿಕರ ಸಾಮಾನುಗಳು ಪ್ರಯಾಣದ ಸಮಯದಲ್ಲಿ ಕಳ್ಳತನವಾದರೆ ಪ್ರಯಾಣಿಕನಿಗೆ ರೈಲ್ವೆಯು ಅದರ ನಷ್ಟಪರಿಹಾರವನ್ನು ನೀಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ನೀಡಿದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಚಿತ್ರೀಕರಣಕ್ಕೆ ತಗಲುವ ಸಾಹಿತ್ಯಗಳ ಆವಶ್ಯಕತೆ !

ಈ ದೀಪಗಳನ್ನು (ಲೆಡ್ ಲೈಟ್ಸ್) ಅರ್ಪಣೆ ಸ್ವರೂಪದಲ್ಲಿ ನೀಡಲು ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಶ್ರೀರಾಮನವಮಿಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಸಂದೇಶ!

‘ರಾಮಸೇತುವಿನ ನಿರ್ಮಾಣ ನಡೆಯುತ್ತಿದ್ದಾಗ ಕಡಲತೀರದಲ್ಲಿ ಶ್ರೀರಾಮನು ಒಂದು ಶಿವಲಿಂಗವನ್ನು ಸ್ಥಾಪಿಸಿದನು. ‘ರಾವಣನನ್ನು ವಧಿಸಿ ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಯಶಸ್ಸು ಲಭಿಸಲಿ’, ಎಂಬ ಉದ್ದೇಶದಿಂದ ಶ್ರೀರಾಮನು ಶಿವಶಂಕರನನ್ನು ಪೂಜಿಸಿದನು.

ಶ್ರೀರಾಮನವಮಿ ಮತ್ತು ಹನುಮಾನ ಜಯಂತಿಯ ನಿಮಿತ್ತ ಸನಾತನ-ನಿರ್ಮಿತಿ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಣೆ ಮಾಡಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

ಸಪ್ತರ್ಷಿಗಳ ಆಜ್ಞೆಯಂತೆ ಸಾಧಕರು ಸಂಚಾರಿವಾಣಿಯಲ್ಲಿ ಮಾತನಾಡುವಾಗ ‘ನಮಸ್ಕಾರದ ಬದಲು ‘ಹರಿ ಓಂ ಎಂದು ಹೇಳಿ ಮಾತನ್ನು ಆರಂಭಿಸಿ !

ಪ.ಪೂ. ಭಕ್ತರಾಜ ಮಹಾರಾಜರು ‘ಹರಿ ಓಂ ತತ್ಸತ್ ಈ ಜಪ ವನ್ನು ಮಾಡುತ್ತಿದ್ದರು. ‘ಹರಿ ಓಂ ಎಂದು ಹೇಳಿದ್ದರಿಂದ ಎಲ್ಲ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ಸ್ಮರಣೆಯಾಗುವುದು, ಅದೇರೀತಿ ಅವರ ಆಶೀರ್ವಾದ ಹಾಗೂ ಚೈತನ್ಯವೂ ಸಿಗಲಿದೆ.

‘ಸನಾತನ ಪ್ರಭಾತದ ಚಂದಾದಾರರಾಗಿ !

‘ಸಾಪ್ತಾಹಿಕ ಸನಾತನ ಪ್ರಭಾತದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದೂ ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ. ದಯವಿಟ್ಟು ಚೆಕ್ ನೀಡುವ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡ್ರರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತದ ಹೆಸರಿನಲ್ಲಿ ಇಲ್ಲಿ ನೀಡಿರುವ ವಿಳಾಸಕ್ಕೆ ಕಳುಹಿಸಿರಿ.