ಶ್ರೀರಾಮನವಮಿ ಮತ್ತು ಹನುಮಾನ ಜಯಂತಿಯ ನಿಮಿತ್ತ ಸನಾತನ-ನಿರ್ಮಿತಿ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಣೆ ಮಾಡಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

‘೩೦.೩.೨೦೨೩ ರಂದು ಶ್ರೀರಾಮನವಮಿ ಮತ್ತು ೬.೪.೨೦೨೩ ರಂದು ಹನುಮಾನ ಜಯಂತಿ ಇದೆ. ಆ ನಿಮಿತ್ತ ಸನಾತನವು ಪ್ರಕಟಿಸಿದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ಜಿಜ್ಞಾಸುಗಳ ವರೆಗೆ ತಲುಪಿಸಲು ಸುವರ್ಣಾವಕಾಶ ವಿದೆ. ಈ ಅವಕಾಶದ ಲಾಭವನ್ನು ಮಾಡಿಕೊಳ್ಳಲು ಸಾಧಕರು ಮುಂದೆ ಕೊಟ್ಟಿರುವ ಗ್ರಂಥಗಳು ಮತ್ತು ಪ್ರಸಾರಸಾಹಿತ್ಯಗಳನ್ನು ಹೆಚ್ಚೆಚ್ಚು ವಿತರಣೆಯನ್ನು ಮಾಡಲು ಪ್ರಯತ್ನಿಸಬೇಕು.

೧ ಅ. ದೇವತೆಗಳು, ಧಾರ್ಮಿಕ ಕೃತಿಗಳು, ಆಚಾರಧರ್ಮ ಮುಂತಾದ ವಿಷಯಗಳ ಗ್ರಂಥಗಳು

೧. ಪೂಜೆಯ ಮೊದಲಿನ ವೈಯಕ್ತಿಕ ತಯಾರಿ

೨. ಪಂಚೋಪಚಾರ ಮತ್ತು ಷಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ

೩. ದೇವಸ್ಥಾನದಲ್ಲಿ ದೇವತೆಯ ಪ್ರತ್ಯಕ್ಷ ದರ್ಶನದಿಂದ ಕೃತಿಗಳ ಹಿಂದಿನ ಶಾಸ್ತ್ರ

೪. ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ

೫. ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ

೬. ಶ್ರೀ ಗಣಪತಿ

೭. ಹದಿನಾರು ಸಂಸ್ಕಾರಗಳು

೮. ಆಭರಗಣಗಳ ಮಹತ್ವ

೯. ಚೂಡಾಮಣಿಯಿಂದ ಕರ್ಣಾಭರಣಗಳ ವರೆಗಿನ ಅಲಂಕಾರಗಳು

೧ ಆ. ‘ಭಾವೀ ಆಪತ್ಕಾಲದಲ್ಲಿನ ಸಂಜೀವನಿ’ ಈ ಮಾಲಿಕೆಯಲ್ಲಿನ ಗ್ರಂಥಗಳು

೧. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ‘ಬಿಂದುಒತ್ತಡ’

೨. ಪ್ರತಿನಿತ್ಯದ ಕಾಯಿಲೆಗಳಿಗಾಗಿ ಬಿಂದುಒತ್ತಡ ಉಪಾಯ

೩. ಅಂಗೈ-ಅಂಗಾಲುಗಳ ಮೇಲಿನ ಬಿಂದುಒತ್ತಡ (ರಿಪ್ಲೆಕ್ಸಾಲಜಿ)

೪. ಶಾರೀರಿಕ ಕಾಯಿಲೆಗಳ ಮೇಲೆ ಸ್ವಸಂಮೋಹನ ಉಪಾಯ

೫. ಅಗ್ನಿಹೋತ್ರ

೨. ಕಿರುಗ್ರಂಥಗಳು

ಅ. ಶಿವ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)

ಆ. ಮಾರುತಿ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)

ಇ. ಗಣಪತಿ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)

ಈ. ಶಕ್ತಿ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)

ಉ. ಶ್ರೀಗಣೇಶ ಅಥರ್ವಶೀರ್ಷ ಹಾಗೂ ಸಂಕಟನಾಶನಸ್ತೋತ್ರ

ಊ. ಶ್ರೀರಾಮರಕ್ಷಾ ಮತ್ತು ಮಾರುತಿಸ್ತೋತ್ರ

ಎ. ಆರತಿಯನ್ನು ಮಾಡುವ ಶಾಸ್ತ್ರಶುದ್ಧ ಪದ್ಧತಿ

ಏ. ದೇವಿಪೂಜೆಯ ಶಾಸ್ತ್ರ

ಐ. ನಮಸ್ಕಾರಗಳ ಯೋಗ್ಯ ಪದ್ಧತಿ

ಒ. ದೇವರಕೋಣೆ ಮತ್ತು ಪೂಜೆಯ ಉಪಕರಣಗಳು

ಓ. ಪ್ರಾರ್ಥನೆ

ಔ. ಗುರುಕೃಪಾಯೋಗಾನುಸಾರ ಸಾಧನೆ

ಅಂ. ಸಾತ್ತ್ವಿಕ ರಂಗೋಲಿಗಳು

೩. ದೇವತೆಗಳ ನಾಮಪಟ್ಟಿಗಳು

ವಿವಿಧ ದೇವತೆಗಳ ನಾಮಪಟ್ಟಿಗಳು, ಹಾಗೆಯೇ ವಾಸ್ತುವನ್ನು ಶುದ್ಧಗೊಳಿಸಲು ಉಪಯುಕ್ತವಾಗಿರುವ ವಾಸ್ತುಛಾವಣಿ

೪. ದೇವತೆಗಳ ಸಾತ್ತ್ವಿಕ ಚಿತ್ರಗಳು

ಶಿವ, ದತ್ತ, ಗಣಪತಿ, ರಾಮ, ಕೃಷ್ಣ, ಮಾರುತಿ, ಶ್ರೀ ದುರ್ಗಾದೇವಿ, ಶ್ರೀ ಲಕ್ಷ್ಮೀ, ಅಷ್ಟದೇವತೆಗಳ ಚಿಕ್ಕ, ಮಧ್ಯಮ ಮತ್ತು ದೊಡ್ಡ ಆಕಾರದ ಚಿತ್ರಗಳು (ಫ್ರೇಮ್‌ಸಹಿತ) ಗ್ರಂಥ, ಉತ್ಪಾದನೆ ಮುಂತಾದವುಗಳ ಪ್ರದರ್ಶನವನ್ನು ಆಯೋಜಿಸಿ ಪ್ರದರ್ಶನದ ಸ್ಥಳದಲ್ಲಿ ಗ್ರಂಥಗಳ ಮಾಹಿತಿಯನ್ನು ನೀಡುವ ಫ್ಲೆಕ್ಸ್‌ನ್ನು ಹಚ್ಚಬಹುದು. ಸಾಧಕರು ಮತ್ತು ವಾಚಕರು ಮೇಲಿನ ಪ್ರಸಾರಸಾಮಗ್ರಿಗಳನ್ನು ಸ್ಥಳೀಯ ಮಾರಾಟಗಾರರಿಂದ ತೆಗೆದುಕೊಳ್ಳಬೇಕು. ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇದರಲ್ಲಿ ಇಲ್ಲದಿರುವ ಗ್ರಂಥಗಳನ್ನು ಮತ್ತು ಇತರ ಪ್ರಸಾರಸಾಮಗ್ರಿಗಳ ಬೇಡಿಕೆಗಳನ್ನು ಸ್ಥಳೀಯ ಮಾರಾಟಗಾರರಿಗೆ ಕೊಡಬೇಕು ಅಥವಾ ೯೩೨೨೩೧೫೩೧೭ ಈ ಕ್ರಮಾಂಕವನ್ನು  ಸಂಪರ್ಕಿಸಿ ಅಥವಾ sanatanshop.com ಈ ಜಾಲತಾಣದ ಮಾಧ್ಯಮದಿಂದ ಸಂಪರ್ಕಿಸಬಹುದು.’

ಸನಾತನದ ಗ್ರಂಥಸಾಗರವನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಿರಿ !

ಅಖಿಲ ಜಗತ್ತಿನಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಅಡಿಪಾಯವನ್ನು ಹಾಕಲು, ಹಾಗೆಯೇ ಜಿಜ್ಞಾಸುಗಳನ್ನು ಧರ್ಮಾಚರಣಿಗಳನ್ನಾಗಿಸಲು ಸನಾತನವು ಪ್ರಕಟಿಸಿದ ಗ್ರಂಥಗಳ ಕೊಡುಗೆ ಅಮೂಲ್ಯವಾಗಿವೆ.

ಶ್ರೀರಾಮನವಮಿ ಮತ್ತು ಹನುಮಾನ ಜಯಂತಿಯ ನಿಮಿತ್ತ ಗ್ರಂಥಪ್ರದರ್ಶನವನ್ನು ಹಚ್ಚುವಾಗ ಹೆಚ್ಚೆಚ್ಚು ಜಿಜ್ಞಾಸುಗಳವರೆಗೆ ಗ್ರಂಥಗಳನ್ನು ತಲುಪಿಸಲು ಪ್ರಯತ್ನಿಸಬೇಕು. ಪ್ರದರ್ಶನದ ಸ್ಥಳದಲ್ಲಿ ಹೆಚ್ಚೆಚ್ಚು ಗ್ರಂಥಗಳ ಪ್ರದರ್ಶನವನ್ನು (ಡಿಸ್ಪ್ಲೆ) ಒಳ್ಳೆಯದಾಗಿ ಮಾಡಲು ಪ್ರಯತ್ನಿಸಬೇಕು. ಜಾಗದ ಕೊರತೆಯಿಂದ ಕೆಲವು ಗ್ರಂಥಗಳನ್ನು ಪ್ರದರ್ಶನದಲ್ಲಿಡಲು ಸಾಧ್ಯವಾಗದಿದ್ದರೆ ಗ್ರಂಥಗಳ ಮಾಹಿತಿಯನ್ನು ನೀಡುವ ಗ್ರಂಥಗಳ ಪಟ್ಟಿಯನ್ನು ಪ್ರದರ್ಶನದಲ್ಲಿಡಬೇಕು. ಇಂತಹ ಸಮಯದಲ್ಲಿ ಸಾಧ್ಯವಾದರೆ ಹೊಸದಾಗಿ ಪ್ರಕಟಿಸಿರುವ ಗ್ರಂಥಗಳನ್ನು ಪ್ರತ್ಯೇಕವಾಗಿ ಜೋಡಿಸಬಹುದು.