ಗಣೇಶೋತ್ಸವದ ನಿಮಿತ್ತ ಊರಿಗೆ ಹೋಗುವಾಗ, ಹಾಗೇ ಇತರ ಸಮಯಗಳಲ್ಲಿ ಪ್ರಯಾಣ ಮಾಡುವಾಗ, ಸನಾತನದ ಗ್ರಂಥಗಳು, ಕಿರುಗ್ರಂಥಗಳು ಜೊತೆಗಿಟ್ಟುಕೊಳ್ಳಿ ಮತ್ತು ಅವುಗಳ ಪ್ರಸಾರ ಮಾಡಿ !

ಪ್ರಯಾಣದ ಸಮಯದಲ್ಲಿ ತಮ್ಮ ಬಳಿ ಗ್ರಂಥಗಳು, ಕಿರುಗ್ರಂಥಗಳು ಹಾಗೂ ‘ಸನಾತನ ಪ್ರಭಾತ’ನ ಪತ್ರಿಕೆಗಳನ್ನು ಇಟ್ಟುಕೊಳ್ಳಿ !

ಶ್ರಾವಣ ಮಾಸದಲ್ಲಿ ಅಧ್ಯಾತ್ಮ ಪ್ರಸಾರದ ದೃಷ್ಟಿಯಿಂದ ಮುಂದಿನಂತೆ ಪ್ರಯತ್ನಿಸಿ ಗುರುಕೃಪೆ ಪಡೆಯಿರಿ !

ಹಬ್ಬ ಉತ್ಸವ ಈ ವಿಷಯದ ಹಾಗೂ ವಿವಿಧ ದೇವತೆಗಳ ಮಾಹಿತಿ ನೀಡುವ ಗ್ರಂಥ ಮತ್ತು ಕಿರುಗ್ರಂಥಗಳನ್ನು ಮನೆ ಮನೆಗೆ ಹೋಗಿ ವಿತರಿಸಬಹುದು.

ಅವ್ಯಾಹತ ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸನಾತನದ ಆಶ್ರಮಗಳಿಗೆ ಅಧಿಕ ಮಾಸದ ನಿಮಿತ್ತ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭ ಪಡೆಯಿರಿ !

ದಾನದಲ್ಲಿ ಧನದಾನ, ಅನ್ನದಾನ, ವಸ್ತ್ರದಾನ, ಜ್ಞಾನದಾನ ಮುಂತಾದ ವಿಧಗಳಿವೆ. ದಾನವು ಪಾಪನಾಶಕವಾಗಿದ್ದು ಅದರಿಂದ ಪುಣ್ಯಬಲ ಪ್ರಾಪ್ತಿಯಾಗುತ್ತದೆ.

ಸಂತರು ಅಥವಾ ಉನ್ನತ ಸಾಧಕರ ಬಗ್ಗೆ ವಿಕಲ್ಪವನ್ನು ತಂದುಕೊಂಡು ಪಾಪವನ್ನು ಎಳೆದುಕೊಳ್ಳದಿರಿ !

‘ಸನಾತನದ ಅನೇಕ ಸಂತರು ಅಥವಾ ಉನ್ನತ ಸಾಧಕರು ವಿವಿಧ ಸಾಧಕರ ಸೇವೆಗಳ ಜವಾಬ್ದಾರಿಯನ್ನು ನಿಭಾಯಿಸು ತ್ತಾರೆ. ಕೆಲವೊಮ್ಮೆ ಅವರು ಸಾಧಕರಿಗೆ ಯಾವುದಾದರೊಂದು ತಪ್ಪು ತೋರಿಸಿದರೆ ಅಥವಾ ಯಾವುದಾದರೊಂದು ನಿರ್ಣಯವನ್ನು ಹೇಳಿದರೆ ಮತ್ತು ಅದು ಸಾಧಕರಿಗೆ ಒಪ್ಪಿಗೆ ಆಗದಿದ್ದರೆ, ಆಗ ಸಾಧಕರಿಗೆ ಅವರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ಅಥವಾ ವಿಕಲ್ಪಗಳು ಬರುತ್ತವೆ.

‘ಸನಾತನ ಪ್ರಭಾತ ನಿಯತಕಾಲಿಕೆಗೆ ಹೊಸ ವಾಚಕರನ್ನು ಮಾಡುವಾಗ ಈಗಿನ ವಾಚಕರನ್ನು ನವೀಕರಿಸಲು ಆದ್ಯತೆ ನೀಡಿ !

ಪ್ರಸಾರದ ಸಾಧಕರು ‘ಸನಾತನ ಪ್ರಭಾತದ ವಾಚಕರ ಸಂಖ್ಯೆಯನ್ನು ಹೆಚ್ಚಿಸಲು ಸಮಾಜದ ವ್ಯಕ್ತಿಗಳ ಮನೆಮನೆಗಳಿಗೆ ತೆರಳಿ ನಿಯತಕಾಲಿಕೆಗಳ ಮಹತ್ವವನ್ನು ಹೇಳುತ್ತಾರೆ

ಬ್ಯಾಂಕ್ ಖಾತೆಯನ್ನು ತೆರೆಯುವಾಗ ಮತ್ತು ಬಳಸುವಾಗ ಕೆಳಗಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಮತ್ತು ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥವಾಗುವುದನ್ನು ಮತ್ತು ಮನಸ್ತಾಪವಾಗುವುದನ್ನು ತಡೆಯಿರಿ !

ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಜಂಟಿ ಖಾತೆಯನ್ನು (ಜಾಯಿಂಟ್) ತೆರೆದು ‘ಐದರ್ ಆರ ಸರ್ವೈವರ್ ಈ ಆಯ್ಕೆಯನ್ನು ಆಯ್ಕೆ ಮಾಡಿದರೆ, ಖಾತೆದಾರರಲ್ಲಿ ಒಬ್ಬರು ಲಭ್ಯವಿಲ್ಲದಿದ್ದರೆ, ಇನ್ನೊಬ್ಬರ ಹಸ್ತಾಕ್ಷರದೊಂದಿಗೆ ವ್ಯವಹಾರವನ್ನು ಪೂರ್ಣಗೊಳಿಸಬಹುದು.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಜುಲೈ ೩ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯ ನಿರತವಿರುತ್ತದೆ. ಈ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರ ಪಟ್ಟು ಹೆಚ್ಚಾಗುತ್ತದೆ.

ಅಧ್ಯಾತ್ಮದ ಬರಹಗಳಿರುವ ಅಥವಾ ಲೇಖನವಿರುವ ದಿನಪತ್ರಿಕೆಗಳು ಇದ್ದಲ್ಲಿ ಅವುಗಳನ್ನು ದಯವಿಟ್ಟು ಸನಾತನಕ್ಕೆ ಕಳುಹಿಸಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

ಅರ್ಪಣೆದಾರರೇ, ಗುರುಪೂರ್ಣಿಮೆ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಣೆ ಮಾಡಿ ಗುರುತತ್ತ್ವದ ಲಾಭ ಪಡೆಯಿರಿ

‘೩.೭.೨೦೨೩ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನದಂದು ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ.