ಭಯೋತ್ಪಾದಕ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!

ಅಮೆರಿಕಾದ ಪೌರತ್ವ ಪಡೆದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನು ಹತ್ಯೆಗೆ ಸರಕಾರಿ ಅಧಿಕಾರಿಗಳ ಜೊತೆ ಸೇರಿ ಸಂಚು ರೂಪಿಸಿದ ಆರೋಪ ಹೊತ್ತಿರುವ ನಿಖಿಲ್ ಗುಪ್ತಾ ಅವರು ತಮ್ಮ ಕುಟುಂಬದ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಹದಿಹರೆಯದವರಿಂದ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಹೆಚ್ಚು ಬಳಕೆ ! – ಪ್ಯೂ ಸಂಶೋಧನಾ ಕೇಂದ್ರ

`ಪ್ಯೂ ಸಂಶೋಧನಾ ಕೇಂದ್ರ’ ನಡೆಸಿದ ಅಧ್ಯಯನದಲ್ಲಿ ಹದಿಹರೆಯದ ಮಕ್ಕಳು ಹೆಚ್ಚೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಅರಿವಿದ್ದರೂ ಹೀಗಾಗುತ್ತಿದೆ ಎಂದು ಗಮನಕ್ಕೆ ಬಂದಿದೆ. 

ದೇಶದ ಎಲ್ಲಾ ಸೆರೆಮನೆಗಳಲ್ಲಿ ಹೀಗೆ ಮಾಡಿ !

ಉತ್ತರಪ್ರದೇಶದ ಸೆರೆಮನೆಗಳಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲೀಸಾವನ್ನು ಪಠಿಸಲು ಆರಂಭಿಸಿದ್ದಾರೆ.

ಭಾರತದ್ವೇಷಿ ಹಾಗೂ ಆತ್ಮಘಾತಕ ಅಮೇರಿಕಾ !

ಭಾರತ ‘ಮಾಸ್ಟರ್‌ಸ್ಟ್ರೋಕ್’ ಕೊಡಬಹುದೇ ? ಎಂಬುದನ್ನು ಅಮೇರಿಕಾ ಗಮನದಲ್ಲಿಡಬೇಕಷ್ಟೆ !

ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷದ ಅಪರಾಧಗಳನ್ನು ತನಿಖೆ ನಡೆಸುವುದು!

ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷಪೂರ್ಣ ಅಪರಾಧಗಳ (ಹೇಟ ಕ್ರೈಮ್) ತನಿಖೆ ನಡೆಸಲಿದೆ. ಅಮೇರಿಕೆಯ 12 ರಾಜ್ಯಗಳಲ್ಲಿ ಭಾರತೀಯರಿಗಾಗಿ ವಿಶೇಷ ಆಯೋಗಗಳನ್ನು ಸ್ಥಾಪಿಸಲಾಗಿದೆ

‘ಡಿಸೆಂಬರ್ 13 ರಂದು ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು !’ – ಖಲಿಸ್ತಾನಿ ಭಯೋತ್ಪಾದಕ ಗುರಪತ್‌ಸಿಂಹ ಪನ್ನು

ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಮುಖ್ಯಸ್ಥ ಗುರುಪತ್‌ವಂತ್‌ಸಿಂಗ್ ಪನ್ನು ಅಮೆರಿಕದಿಂದ ಬೆದರಿಕೆ ಹಾಕಿದ್ದಾನೆ. ‘ಬರುವ ಡಿಸೆಂಬರ್ 13 ರಂದು ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು’ ಎಂದು ಅವರು ಹೇಳಿದ್ದಾನೆ.

ಅಮೇರಿಕಾ ಕಟ್ಟರ ಇಸ್ರೈಲಿ ಯಹೂದಿಗಳಿಗೆ ವಿಸಾವನ್ನು ನಿರಾಕರಿಸಲಿದೆ !

ಇಸ್ರೈಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿವೆ. ಇದುವರೆಗೆ ಇಸ್ರೈಲ್ ನಿಲುವನ್ನು ಬೆಂಬಲಿಸಿದ್ದ ಅಮೆರಿಕ ಇದೀಗ ಇಸ್ರೈಲ್ ವಿರುದ್ಧ ಕ್ರಮಕ್ಕೆ ಆದೇಶಿಸಿದೆ.

‘ಭಾರತದಿಂದ ಕೈಕೊಳ್ಳಲಾಗುವ ತನಿಖೆಯ ತೀರ್ಪನ್ನು ಎದುರು ನೋಡೋಣ !'(ಅಂತೆ) – ಅಮೇರಿಕಾ

ಅಮೇರಿಕಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಹತ್ಯೆಯ ತಥಾಕಥಿತ ಸಂಚಿನಲ್ಲಿ ಭಾರತ ಸರಕಾರ ಭಾಗಿಯಾಗಿರುವ ಆರೋಪದ ಪ್ರಕರಣ

America Doctors : ಅಮೆರಿಕದಲ್ಲಿ ಹೆಚ್ಚುತ್ತಿರುವ ಕೆಲಸದ ಸಮಯ ಮತ್ತು ‘ಟಾರ್ಗೆಟ್’ನಿಂದ ವೈದ್ಯರು ಸಂಕಷ್ಟದಲ್ಲಿ !

ಆಸ್ಪತ್ರೆಗಳಿಂದ ‘ಕಾರ್ಪೊರೇಟ್ ಕಲ್ಚರ್’ನ ಹೆಸರಿನಡಿಯಲ್ಲಿ ಸಾಧ್ಯವಾದಷ್ಟು ಅಧಿಕ ಲಾಭವನ್ನು ಗಳಿಸಲು ರೋಗಿಗಳನ್ನು ಲೂಟಿಮಾಡುವುದರೊಂದಿಗೆ ವೈದ್ಯರ ಪರಿಸ್ಥಿತಿಯೂ ಅದೇ ರೀತಿ ಇದೆ. ಅಮೇರಿಕಾದ ಈ ಸುದ್ದಿ ಅದರ ಪರಿಣಾಮವಾಗಿದೆಯೆನ್ನುವುದನ್ನು ಗಮನದಲ್ಲಿಡಬೇಕು !

Houthi Israel : ಕೆಂಪು ಸಮುದ್ರದಲ್ಲಿ ಇಸ್ರೇಲಿ ಹಡಗುಗಳ ಮೇಲೆ ಹುತಿ ಭಯೋತ್ಪಾದಕರಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ

ಡಿಸೆಂಬರ್ 3 ರಂದು ಯೆಮೆನ್‌ನ ಹುತಿ ಭಯೋತ್ಪಾದಕರು ಕೆಂಪು ಸಮುದ್ರದಲ್ಲಿ 3 ಹಡಗುಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದರು. ಈ ಪೈಕಿ 2 ನೌಕೆಗಳು ಇಸ್ರೇಲ್‌ನಿಂದ ಬಂದಿವೆ ಎನ್ನಲಾಗಿದೆ.