ಅಮೆರಿಕದಿಂದ ಖಲಿಸ್ತಾನಿ ಭಯೋತ್ಪಾದಕ ಗುರಪತ್‌ಸಿಂಹ ಪನ್ನುನಿಂದ ಬೆದರಿಕೆ !

ನವ ದೆಹಲಿ – ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಮುಖ್ಯಸ್ಥ ಗುರುಪತ್‌ವಂತ್‌ಸಿಂಗ್ ಪನ್ನು ಅಮೆರಿಕದಿಂದ ಬೆದರಿಕೆ ಹಾಕಿದ್ದಾನೆ. ‘ಬರುವ ಡಿಸೆಂಬರ್ 13 ರಂದು ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು’ ಎಂದು ಅವರು ಹೇಳಿದ್ದಾನೆ. ಡಿಸೆಂಬರ್ 13, 2001 ರಂದು, ಜಿಹಾದಿ ಭಯೋತ್ಪಾದಕ ಸಂಸತ್ತಿನ ಮೇಲೆ ದಾಳಿ ಮಾಡಿದ್ದರು. ಈ ಸಮಯದಲ್ಲಿ ಎಲ್ಲಾ ಭಯೋತ್ಪಾದಕರನ್ನು ಕೊಲ್ಲಲಾಯಿತು, ಪಿತೂರಿಯ ಮಾಸ್ಟರ್ ಮೈಂಡ್ ಮಹಮ್ಮದ್ ಅಫ್ಜಲ್ ಅನ್ನು ಗಲ್ಲಿಗೇರಿಸಲಾಯಿತು. ಪನ್ನು ಬೆದರಿಕೆಯ ವೀಡಿಯೋವನ್ನು ಪ್ರಸಾರ ಮಾಡುವಾಗ ಮೊಹಮ್ಮದ್ ಅಫ್ಜಲ್ ಅವರ ಚಿತ್ರವನ್ನು ಬದಿಯಲ್ಲಿ ಇಟ್ಟುಕೊಂಡಿರುವುದು ಕಾಣಿಸುತ್ತದೆ.
ಸಂಪಾದಕೀಯ ನಿಲುವುವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಪ್ರಜೆ ಪನ್ನು ಬಹಿರಂಗ ಬೆದರಿಕೆ ಹಾಕಿದ್ದು ಅಮೆರಿಕಾ ಇದನ್ನು ನಿಷ್ಕ್ರಿಯವಾಗಿ ನೋಡುತ್ತಾ ಪನ್ನು ಹತ್ಯೆಗೆ ಸಂಚು ರೂಪಿಸಿದ ಭಾರತೀಯ ಪ್ರಜೆಯನ್ನು ಬಂಧಿಸುತ್ತದೆ, ಇದು ಅಮೆರಿಕದ ದ್ವಂದ್ವ ಮಾತ್ರವಲ್ಲದೇ ಭಾರತಕ್ಕೆ ದ್ರೋಹವೇ ಆಗಿದೆ ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister