ಪ್ರಯಾಣಿಕರು ಉಗುಳಿ ಹಾಳು ಮಾಡಿದ ಕೋಚ್‍ಗಳು ಮತ್ತು ಪರಿಸರಗಳನ್ನು ಸ್ವಚ್ಛಗೊಳಿಸಲು ರೈಲ್ವೆಗೆ ಪ್ರತಿ ವರ್ಷ 1200 ಕೋಟಿ ರೂಪಾಯಿ ವೆಚ್ಚವಾಗುತ್ತದೆ !

ಸ್ವಾತಂತ್ರ್ಯದ 74 ವರ್ಷಗಳಲ್ಲಿ ಎಲ್ಲಾ ಪಕ್ಷದ ಆಡಳಿತಗಾರರು ಜನರನ್ನು ಶಿಸ್ತುಬದ್ಧಗೊಳಿಸುವಲ್ಲಿ ವಿಫಲವಾದ ಪರಿಣಾಮವೇ ಇದು ! ಇದು ಭಾರತೀಯರಿಗೆ ನಾಚಿಕೆಗೇಡು !

ನೈನಿತಾಲ್ (ಉತ್ತರಾಖಂಡ) ಇಲ್ಲಿಯ ಮುಸಲ್ಮಾನರು ಅಕ್ರಮವಾಗಿ ಖರೀದಿಸಿರುವ ೨೩ ಸಾವಿರ ೭೬೦ ಚದರಅಡಿ ಭೂಮಿಯ ಬಗ್ಗೆ ವಿಚಾರಣೆಯ ಆದೇಶ

ಉತ್ತರಾಖಂಡ ರಾಜ್ಯದಲ್ಲಿ ಅಕ್ರಮವಾಗಿ ಭೂಮಿ ಮಾರಾಟದ ಪ್ರಕರಣವು ಬೆಳಕಿಗೆ ಬಂದಿದೆ. ಕಳೆದ ತಿಂಗಳ ಸಪ್ಟೆಂಬರ್ ೨೩ ರಂದು ಮುಸಲ್ಮಾನರು ಅನುಸೂಚಿತ ಜಾತಿ ಮತ್ತು ಪಂಗಡದ ಸಮಾಜದ ಜನರಿಂದ ಭೂಮಿ ಖರೀದಿಸಿದ್ದಾರೆ.

ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುವ ಆಕ್ರಮಣದ ಹಿಂದೆ ಅತಿಕ್ರಮಣಮುಕ್ತವಾಗುತ್ತಿರುವ ಹಿಂದೂಗಳ ಆಸ್ತಿಯೇ ಕಾರಣ !

ಕಳೆದ ೪ ದಿನಗಳಲ್ಲಿ ಶ್ರೀನಗರದಲ್ಲಿ ೨ ಹಿಂದೂಗಳು ಹಾಗೂ ೨ ಸಿಕ್ಖರನ್ನು ಜಿಹಾದಿ ಉಗ್ರಗಾಮಿಗಳು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಮತ್ತೊಮ್ಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಮುಸಲ್ಮಾನೇತರರ ಮೇಲಿನ ದಾಳಿಗಳಿಗೆ ಹಿಂದೂಗಳ ಆಸ್ತಿಯ ಮೇಲಾದ ಅತಿಕ್ರಮಣವನ್ನು ಬಿಡಿಸಲು ಪ್ರಾರಂಭಿಸಿರುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕೊನೆಗೂ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹಕ್ಕೆ ! – ಅಧಿಕೃತವಾಗಿ ಘೋಷಿಸಿದ ಕೇಂದ್ರ ಸರಕಾರ

1953 ರಲ್ಲಿ ಭಾರತ ಸರಕಾರವು ಟಾಟಾ ಸಂಸ್ಥೆಯ ಬಳಿಯೇ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ಅಧಿಕಾರ ಕ್ಷೇತ್ರಕ್ಕೆ ತೆಗೆದುಕೊಂಡಿತ್ತು.

ಹಿಮಾಚಲ ಪ್ರದೇಶದಲ್ಲಿರುವ ದೇವಸ್ಥಾನಗಳ ಹಣ ಕೇವಲ ಹಿಂದೂಗಳಿಗಾಗಿ ವಿನಿಯೋಗ ! – ರಾಜ್ಯದ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ

ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ !

ನಷ್ಟದಲ್ಲಿರುವ ‘ಏರ್ ಇಂಡಿಯಾ’ ಕಂಪನಿಯನ್ನು ಈಗ ‘ಟಾಟಾ ಸನ್ಸ್’ ಖರೀದಿಸಲಿದೆ !

ಸರಕಾರಿ ಕಂಪನಿಗಳನ್ನು ಲಾಭದಲ್ಲಿ ನಡೆಸಲಿಕ್ಕಾಗದಿರಲು ಇದುವರೆಗೆ ದೇಶದಲ್ಲಿ ರಾಜ್ಯವಾಳಿದ ಎಲ್ಲ ಪಕ್ಷದ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ, ಇದು ಭಾರತಕ್ಕೆ ಲಜ್ಜಾಸ್ಪದವಾಗಿದೆ !

ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಬಳಿಕ ಉತ್ತರಾಖಂಡದಲ್ಲಿನ ಟಿಹರೀ ಅಣೆಕಟ್ಟಿನ ಸಮೀಪದ ಅಕ್ರಮ ಮಸೀದಿಯನ್ನು ನೆಲಸಮಗೊಳಿಸಿದ ಆಡಳಿತ !

20 ವರ್ಷಗಳಿಂದ ಅಣೆಕಟ್ಟಿನ ಬಳಿ ಅಕ್ರಮ ಮಸೀದಿಯಿರುವುದು, ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರಿಗೆ ನಾಚಿಕೆಗೇಡು !

ಮೈಸೂರು (ಕರ್ನಾಟಕ) ಇಲ್ಲಿನ ಮಹಾದೇವಿಯ ದೇವಾಲಯವನ್ನು ಕೆಡವಿದ ಬಗ್ಗೆ ವಿಹಂಪ ಹಾಗೂ ಬಜರಂಗದ ದಳದವರಿಂದ ಸರಕಾರದ ವಿರುದ್ಧ ಆಂದೋಲನ!

ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.

ಮಥುರೆಯ ಶ್ರೀಕೃಷ್ಣ ಜನ್ಮಸ್ಥಾಳದ ಸುತ್ತಲಿನ 10 ಚದರ ಕಿಲೋಮೀಟರ ಪರಿಧಿಯ ಜಾಗಕ್ಕೆ ‘ತೀರ್ಥಕ್ಷೇತ್ರ’ ಎಂದು ಘೋಷಣೆ !

ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ

ಬಾದಾಮಿಯಲ್ಲಿ ಪುರಾತನ ದೇವಸ್ಥಾನಗಳನ್ನು ಕೆಡವಿ ವಸತಿನಿಲಯ ನಿರ್ಮಿಸುವ ಆಡಳಿತದ ನಿರ್ಧಾರಕ್ಕೆ ಹಿಂದುತ್ವನಿಷ್ಠರಿಂದ ವಿರೋಧ !

ಬಿಜೆಪಿಯ ರಾಜ್ಯದಲ್ಲಿ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !