ನೈನಿತಾಲ್ (ಉತ್ತರಾಖಂಡ) – ಉತ್ತರಾಖಂಡ ರಾಜ್ಯದಲ್ಲಿ ಅಕ್ರಮವಾಗಿ ಭೂಮಿ ಮಾರಾಟದ ಪ್ರಕರಣವು ಬೆಳಕಿಗೆ ಬಂದಿದೆ. ಕಳೆದ ತಿಂಗಳ ಸಪ್ಟೆಂಬರ್ ೨೩ ರಂದು ಮುಸಲ್ಮಾನರು ಅನುಸೂಚಿತ ಜಾತಿ ಮತ್ತು ಪಂಗಡದ ಸಮಾಜದ ಜನರಿಂದ ೨೩ ಸಾವಿರ ೭೬೦ ಚದುರಡಿ ಭೂಮಿ ಖರೀದಿಸಿದ್ದಾರೆ. ಆಡಳಿತದ ಹೇಳಿಕೆಯ ಪ್ರಕಾರ ಜಿಲ್ಲಾಧಿಕಾರಿಯ ಅನುಮತಿ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದ ಭೂಮಿ ಖರೀದಿಸಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಈಗ ಮುಖ್ಯಮಂತ್ರಿಯವರಿಂದ ಉಚ್ಚ ಸ್ತರದ ವಿಚಾರಣೆ ನಡೆಸುವ ಆದೇಶ ನೀಡಲಾಗಿದೆ. ನೈನಿತಾಲ್ ದ ಶರನಾ ಊರಿನಲ್ಲಿ ಈ ಭೂಮಿ ಇದೆ. ಉತ್ತರಪ್ರದೇಶದ ಅಲಿಗಢ ಮತ್ತು ಸಂಬಲ್ ಜಿಲ್ಲೆಯ ಮುಸಲ್ಮಾನರು ಇಲ್ಲಿ ಭೂಮಿಯನ್ನು ಖರೀದಿಸಿದ್ದಾರೆ.
Uttarakhand: CM orders high-level inquiry after allegations of illegal sale of land to ‘people of particular community’ in Nainitalhttps://t.co/NVk9vkWmrl
— OpIndia.com (@OpIndia_com) October 10, 2021