ಪಶ್ಚಿಮ ಬಂಗಾಳದಲ್ಲಿ ಕಲಂ 355 ಅಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ!
ಸರ್ವೋಚ್ಚ ನ್ಯಾಯಾಲಯವು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸುವ ಬೇಡಿಕೆಯ ಅರ್ಜಿಯ ಮೇಲೆ ತಕ್ಷಣ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ.
ಸರ್ವೋಚ್ಚ ನ್ಯಾಯಾಲಯವು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸುವ ಬೇಡಿಕೆಯ ಅರ್ಜಿಯ ಮೇಲೆ ತಕ್ಷಣ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ.
ಹಿಂದೂ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದೂಗಳು ತಮ್ಮ ತೀರ್ಥಕ್ಷೇತ್ರಗಳ ಅಭಿವೃದ್ಧಿಗಾಗಿ ಧರಣಿ ಸತ್ಯಾಗ್ರಹ ಮಾಡಬೇಕಾಗಿರುವುದು ದುರದೃಷ್ಟಕರ!
ಜಿಹಾದಿ ಭಯೋತ್ಪಾದಕ ದಾಳಿಯನ್ನು ಮುಸಲ್ಮಾನರು, ಕಾಂಗ್ರೆಸ್ಸಿಗರು, ಸಮಾಜವಾದಿಗಳು, ಪ್ರಗತಿಪರರು ಎಂದಿಗೂ ಖಂಡಿಸುವುದಿಲ್ಲ ಎಂಬುದನ್ನು ಗಮನಿಸಿ!
ಈ ಘಟನೆಯಿಂದ ಭಾರತದ ಕಾನೂನು-ಸುವ್ಯವಸ್ಥೆ ಹಾಗೂ ನೈತಿಕತೆಯ ಸ್ಥರ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ! ಇಂತಹವರಿಗೆ ಶಿಕ್ಷೆಯಾಗುವುದು ಯಾವಾಗ ಮತ್ತು ಅಪರಾಧಿಗಳ ಮೇಲೆ ನಿಯಂತ್ರಣ ಬರುವುದು ಯಾವಾಗ?
ಭಾರತವು ಬಾಂಗ್ಲಾದೇಶದಲ್ಲಿನ ರೈಲು ಯೋಜನೆಗಾಗಿ ಮೀಸಲಿಟ್ಟ 5 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ತಡೆದಿದೆ. ಈ ಯೋಜನೆಯನ್ನು ಭಾರತದ ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸೇರಿಸಲು ಜಾರಿಗೆ ತರಲಾಗುತ್ತಿತ್ತು.
ದೆಹಲಿ ಉಚ್ಛ ನ್ಯಾಯಾಲಯದ ಟೀಕೆಯ ನಂತರ ಹಿಂದೆ ಸರಿದ ಯೋಗಖುಷಿ ರಾಮದೇವಬಾಬಾ !. ಸರಬತ ಜಿಹಾದ’ನ ಉಲ್ಲೇಖವಿರುವ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕುವೆವು !
ಸಿಂಹಪೂರ್ ಮಾರುಕಟ್ಟೆಯ ಪೊಲೀಸ್ ಠಾಣೆಯ ಹಿಂದೆ ಅಮೃತ ಸರೋವರ ದಡದ ಮೇಲೆ ಕಟ್ಟಿರುವ ದೇವಾಲಯದಲ್ಲಿ ಸ್ಥಾಪಿಸಿರುವ ಹನುಮಂತನ ವಿಗ್ರಹವನ್ನು ಗಣೇಶ್ ಗುಪ್ತಾ ಎಂಬ ಯುವಕ ಧ್ವಂಸಗೊಳಿಸಿದ್ದಾನೆ.
ಏಪ್ರಿಲ್ 21 ರ ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್ ನಲ್ಲಿ 8 ನಕ್ಸಲರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಲುಗು ಮತ್ತು ಜುಮ್ರಾ ಗುಡ್ಡಗಾಡುಗಳ ನಡುವಿನ ಕಾಡಿನಲ್ಲಿ ಈ ಚಕಮಕಿ ನಡೆದಿದೆ. ಘಟನಾ ಸ್ಥಳದಿಂದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ತನ್ನ ಸಹವರ್ತಿ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ 11 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದನು. ಈ ಘಟನೆ ಏಪ್ರಿಲ್ 19 ರ ರಾತ್ರಿ ನಡೆದಿದ್ದು.
ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್.ವೈ. ಖುರೇಶಿ ಅವರೊಳಗಿನ ‘ಮುಸಲ್ಮಾನ’ ಜಾಗೃತ !