
ಎರ್ನಾಕುಲಮ್ (ಕೇರಳ) – ಇಲ್ಲಿನ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಬಲಾತ್ಕಾರ ಮಾಡಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತ ಹುಡುಗಿಯ ಶವ ಜುಲೈ 29, 2023 ರಂದು ಕಸದ ರಾಶಿಯಲ್ಲಿ ಒಂದು ಗೋಣಿಚೀಲದಲ್ಲಿ ಸಿಕ್ಕಿದೆ. ಈ ಪ್ರಕರಣದಲ್ಲಿ ಅಶ್ಫಾಕ ಆಲನನ್ನು ಪೊಲೀಸರು ಬಂಧಿಸಿದ್ದಾರೆ.
CCTV footage captured movements of accused; tried to mislead investigation with conflicting versions #Kerala https://t.co/8dxinrpruz
— Mathrubhumi English (@mathrubhumieng) July 30, 2023
ಪ್ರಸಾರ ಮಾಧ್ಯಮದವರು ನೀಡಿದ ವಾರ್ತೆಯನುಸಾರ, 28 ಜುಲೈ 2023 ರಂದು ಹುಡುಗಿಯ ತಾಯಿ-ತಂದೆಯವರು ಕೆಲಸಕ್ಕೆ ಹೋಗಿದ್ದರು. ಹುಡುಗಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡು ಅಶ್ಫಾಕ ಆಲ ಅವಳನ್ನು ಅಪಹರಿಸಿ ಕೊಚ್ಚಿಯ ಮುಕುಟ ಪ್ಲಾಝಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಯ್ದನು. ಅಲ್ಲಿ ಅವನು ಅವಳ ಮೇಲೆ ಬಲಾತ್ಕಾರ ಮಾಡಿದನು. ಈ ಸಂದರ್ಭದಲ್ಲಿ ಪೊಲೀಸರು ಇನ್ನೂಬ್ಬನನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಮಾಹಿತಿ ಸಿಗುತ್ತಲೇ ಪರಿಸರದಲ್ಲಿನ ಆಕ್ರೋಶಗೊಂಡ ನಾಗರಿಕರು ಪೊಲೀಸ ಠಾಣೆಯ ಮುಂದೆ ಸೇರಿ ಅಶ್ಫಾಕನಿಗೆ ಅವರ ವಶಕ್ಕೆ ಕೊಡಲು ಆಗ್ರಹಿಸಿದರು. (ಪೊಲೀಸರು ಅಪರಾಧಿಯ ಮೇಲೆ ಕಠೋರ ಕ್ರಮ ಕೈಗೊಳ್ಳುವರು, ಈ ಬಗ್ಗೆ ಜನರಿಗೆ ಭರವಸೆ ಇಲ್ಲದಿರುವುದರಿಂದ ಅವರು ಹೀಗೆ ಆಗ್ರಹಿಸುತ್ತಿದ್ದಾರೆ, ಇದು ಪೊಲೀಸರಿಗೆ ಲಜ್ಜಾಸ್ಪದ ! – ಸಂಪಾದಕರು) ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ಮಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಕಾಮುಕ ಮತ್ತು ಕ್ರೂರ ಮತಾಂಧ ! ಕೇರಳದಲ್ಲಿ ಮುಸ್ಲೀಂ ಓಲೈಕೆಯ ಎಡಪಂಥಿಯರ ಸರಕಾರ ಇರುವುದರಿಂದ ಅಪರಾಧಿಗಳ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ, ಎಂಬುದೂ ಅಷ್ಟೇ ನಿಜ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!