‘ಓ ಮೈ ಗಾಡ್ 2’ ರಲ್ಲಿ ಭಗವಾನ ಶಿವನು ಆಹಾರ ಪದಾರ್ಥ ಖರೀದಿಸುತ್ತಿರುವ ದೃಶ್ಯ !

ದೇವರನ್ನು ಮಾನವೀಕರಣಗೊಳಿಸಿ ಅವರನ್ನು ವಿಡಂಬಿಸುವ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನಿಲ್ಲ !

ನೂಂಹನಲ್ಲಿರುವ ಅಳವರದ ಆಸ್ಪತ್ರೆಯ ಮೇಲಿನ ಆಕ್ರಮಣದ ಪ್ರಕರಣ !

ನೂಂಹನಲ್ಲಿ ಜುಲೈ 31 ರಂದು ಮತಾಂಧ ಮುಸಲ್ಮಾನರು ನಡೆಸಿದ ಹಿಂಸಾಚಾರದಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಅಲವರ ಆಸ್ಪತ್ರೆಯ ಮೇಲೆಯೂ ಆಕ್ರಮಣ ಮಾಡಲಾಗಿತ್ತು. ಆಗ ಆಸ್ಪತ್ರೆಯಲ್ಲಿದ್ದ ಭಗವಾನ ಶ್ರೀಕೃಷ್ಣ ಮತ್ತು ಶ್ರೀರಾಮರ ಮೂರ್ತಿಗಳನ್ನೂ ಖಡ್ಗಗಳಿಂದ ಧ್ವಂಸಗೊಳಿಸಲಾಯಿತು, ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿ ಹಿಂದೂಗಳು ಒಂದು ವಾರ್ತಾಸಂಕೇತಸ್ಥಳಕ್ಕೆ ನೀಡಿದ್ದಾರೆ.

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶಕ ಗ್ರಂಥಗಳು : ಹಿಂದೂ ರಾಷ್ಟ್ರ ಸ್ಥಾಪನೆ

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶಕ ಗ್ರಂಥಗಳು

ಸತತ ಕೃತಜ್ಞತಾಭಾವದಲ್ಲಿರುವ ಸನಾತನದ ಸಂತ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರಿಂದ ದೇಹತ್ಯಾಗ

ಪೂ. ಅಜ್ಜಿಯವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, “ಯಾವಾಗಲೂ ಶ್ರೀ ಗುರುಗಳ ಅನುಸಂಧಾನದಲ್ಲಿರುವ ಪೂ. ಅಜ್ಜಿಯವರಿಂದ ಅಖಂಡ ನಾಮಜಪ ನಡೆಯುತ್ತಿತ್ತು. ಅವರ ಮುಂದಿನ ಸಾಧನಾ ಪ್ರವಾಸವೂ ಒಳ್ಳೆಯದಾಗಿ ನಡೆಯಲಿದೆ”, ಎಂದು ಹೇಳಿದರು.

ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯ ಮತ್ತು ಇತರ ಯೋಗಮಾರ್ಗಗಳಿಗಿಂತ ಭಕ್ತಿಮಾರ್ಗದ ಸಾಧನೆಯಿಂದ ಸಂತರಾದವರ ಸಂಖ್ಯೆ ಹೆಚ್ಚಿರಲು ಕಾರಣಗಳು !

ಜ್ಞಾನಯೋಗದಿಂದ ಪರಿಪೂರ್ಣತೆ, ಧ್ಯಾನಯೋಗದಿಂದ ಕರ್ಮದಲ್ಲಿ ಏಕಾಗ್ರತೆ ಮತ್ತು ಸ್ಪಷ್ಟತೆ (ನಿಖರತೆ), ಕರ್ಮಯೋಗದಿಂದ ಜಿಗುಟುತನ ಮತ್ತು ಕೃತಿಶೀಲತೆ, ಮತ್ತು ಭಕ್ತಿಯೋಗದಿಂದ ಭಾವಪೂರ್ಣತೆ.

ಮುಸಲ್ಮಾನ ವಿದ್ಯಾರ್ಥಿಗಳ ಸರ್ವಧರ್ಮಸಮಭಾವವನ್ನು ತಿಳಿಯಿರಿ !

ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಸಾಧಕರು ಹೆಚ್ಚೆಚ್ಚು ಸೇವೆಯಲ್ಲಿ ತೊಡಗಿದರೆ ಅವರಿಗೆ ತುಂಬಾ ಆನಂದ ಸಿಗುವುದು !

ಯಾವಾಗಲಾದರೊಮ್ಮೆ ಪ್ರಾಸಂಗಿಕ ಸೇವೆಯನ್ನು ಮಾಡಿ ಇಷ್ಟೊಂದು ಆನಂದ ಸಿಗುತ್ತಿದ್ದರೆ, ಪೂರ್ಣವೇಳೆ ಸೇವೆ ಮಾಡಿದ ನಂತರ ಎಷ್ಟು ಆನಂದ ಸಿಗಬಹುದು !

ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ ಇವರ ಧರ್ಮಪತ್ನಿ ಶ್ರೀಮತಿ ವಿಜಯಾ ಆಠವಲೆ ಇವರ ನಿಧನ

ಶ್ರೀಮತಿ ವಿಜಯಾ ವಸಂತ ಆಠವಲೆ ಇವರು ೨೪ ಜುಲೈ ರಾತ್ರಿ ೧.೦೫ ಗಂಟೆಗೆ ವೃದ್ಧಾಪ್ಯದಿಂದ ನಿಧನ ಹೊಂದಿದರು.

ವಂದೇ ಮಾತರಮ್ ಹಾಡನ್ನು ಪೂರ್ಣ ಹಾಡಿರಿ !

ವಂದೇ ಮಾತರಮ್ ಇದು ಸಂಸ್ಕೃತ ಭಾಷೆಯಲ್ಲಿದೆ. ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಹಾಗೂ ಸ್ತುತಿಯಿದೆ.

ಭಾರತೀಯರ ಪಾಶ್ಚಾತ್ತೀಕರಣ ಎಷ್ಟೊಂದು ಮಿತಿಮೀರಿದೆ ಎಂದರೆ ‘ಭಾರತ ಸ್ವತಂತ್ರವಾಯಿತು, ಎಂದು ಹೇಳುವುದೇ ತಪ್ಪಾಗುವುದು !

ಆಂಗ್ಲ ಶಿಕ್ಷಣತಜ್ಞ ಮೆಕಾಲೆಯು ರೂಪಿಸಿದ ತಂತ್ರಕ್ಕನುಸಾರ ಭಾರತದ ಶಿಕ್ಷಣಪದ್ಧತಿ ನಡೆಯುತ್ತಿದೆ. ಅನೇಕ ಮಕ್ಕಳು ಆಂಗ್ಲ ಮಾಧ್ಯಮದಿಂದ ಶಿಕ್ಷಣ ಪಡೆಯುತ್ತಾರೆ ಮತ್ತು ಶಾಲೆಯ ಸಮವಸ್ತ್ರ ಸಹ (ಉದಾ. ಟೈ, ಬೂಟು) ಮತ್ತು ಆಚರಣೆಯೂ ಪಾಶ್ಚಾತ್ಯರಂತೆಯೇ ಇರುತ್ತದೆ.