
ಮುಂಬೈ – ಸನಾತನದ ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ (ಅಪ್ಪಾಕಾಕಾ) ಇವರ ಪತ್ನಿ ಹಾಗೂ ಸನಾತನದ ಸಂತ ಪೂ. ಅನಂತ ಆಠವಲೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಅತ್ತಿಗೆ ಶ್ರೀಮತಿ ವಿಜಯಾ ವಸಂತ ಆಠವಲೆ ಇವರು ೨೪ ಜುಲೈ ರಾತ್ರಿ ೧.೦೫ ಗಂಟೆಗೆ ವೃದ್ಧಾಪ್ಯದಿಂದ ನಿಧನ ಹೊಂದಿದರು. ಅವರು ೮೬ ವರ್ಷದವರಾಗಿದ್ದರು. ಅವರು ಪುತ್ರ ಡಾ. ಕಮಲೇಶ ಆಠವಲೆ, ಪುತ್ರಿಯರಾದ ಡಾ. ಶ್ರದ್ಧಾ ಗಾಂಧಿ ಮತ್ತು ಕವಿತಾ ದೇವಸ್ಥಳಿ ಹಾಗೂ ಸೊಸೆ, ಇಬ್ಬರು ಅಳಿಯಂದಿರು ಹಾಗೂ ೫ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಗಾನ ಕೋಗಿಲೆ ಎಸ್. ಜಾನಕಿ ವಿಧಿವಶ: ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ
ನಿಧನ ವಾರ್ತೆ
ಥೈಲ್ಯಾಂಡ್ನಲ್ಲಿ ಭೀಕರ ಅಪಘಾತ: ಬಾಲಕ ಚಾಲನೆ ಮಾಡಿದ ವಾಹನಕ್ಕೆ 9 ಭಿಕ್ಕುಗಳು ಬಲಿ : Thailand Truck Crash
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಯತಿ ಮಾ ಚೇತಾನಂದ ಸರಸ್ವತೀಜಿ ಅವರ ದೇಹತ್ಯಾಗ!