‘ಪಾಕಿಸ್ತಾನ ಏರ್ ಲೈನ್ಸ್’ ಕೊನೆಗೊಳ್ಳುವ ಹಾದಿಯಲ್ಲಿ !

‘ಭಾರತದ ವಿರುದ್ಧ ಹೋರಾಡಲು ಅಣುಬಾಂಬ್ ತಯಾರಿಸಲು ಹುಲ್ಲನ್ನು ತಿನ್ನಬೇಕಾಗಿ ಬಂದರೂ ನಡೆಯುತ್ತದೆ’ ಎಂದು ಅಹಂಕಾರದಿಂದ ಪಾಕಿಸ್ತಾನವು ಅಣುಬಾಂಬುಗಳನ್ನು ತಯಾರಿಸಿದ್ದರೂ, ಈಗ ಅಲ್ಲಿಯ ನಾಗರಿಕರಿಗೆ ಹುಲ್ಲನ್ನು ತಿನ್ನುವ ಸಮಯವೇ ಬಂದಿದೆ !

ತಪ್ಪಿತಸ್ಥ ನಾಯಕರನ್ನು ಚುನಾವಣೆಗೆ ಸ್ಪರ್ಧಿಸಲು ಶಾಶ್ವತವಾಗಿ ನಿಷೇಧಿಸಿ ! – ನ್ಯಾಯಮಿತ್ರ ವಿಜಯ ಹಂಸರಿಯ

ಅಪರಾಧಿ ಜನಪ್ರತಿನಿಧಿಗಳು ಜನರಿಗೆ ಎಂದಾದರು ಕಾನೂನು ರೀತಿಯ ಆಡಳಿತ ನೀಡುವರೆ ? ಇಂತಹವರಿಗೆ ಚುನಾವಣೆ ಸ್ಪರ್ಧೆಯ ಅವಕಾಶ ನೀಡುವುದು ಎಂದರೆ ಸಮಾಜದಲ್ಲಿ ಅರಾಜಕತೆ ಪಸರಿಸಲು ಅನುಮತಿ ನೀಡುವ ಹಾಗೆ ? ಇದು ಪ್ರಜಾಪ್ರಭುತ್ವದ ವೈಫಲ್ಯ !

ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಬಂಧನ !

ಹರಿಯಾಣದ ನೂಹನಲ್ಲಿ ಬೃಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಇದರಲ್ಲಿ 7 ಜನರು ಸಾವನ್ನಪ್ಪಿದ್ದರು, ಈ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಿದ್ದಾರೆ.

ಈಜಿಪ್ತ್ ನ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ನಕಾಬ್ ಗೆ ನಿಷೇಧ !

ಈಜಿಪ್ತನಲ್ಲಿ ಸೆಪ್ಟೆಂಬರ್ ೩೦ ರಿಂದ ಹೊಸ ಶೈಕ್ಷಣಿಕ ವರ್ಷಕ್ಕೆ ಆರಂಭವಾಗುವುದು. ಈ ಚಾಲತಿ ವರ್ಷದಲ್ಲಿ ವಿದ್ಯಾರ್ಥಿನಿಗಳಿಗೆ ನಕಾಬ್ ಧರಿಸಲು ನಿಷೇಧ ಹೇರಲಾಗಿದೆ.

ಅಕ್ಟೋಬರ್ ನಿಂದ ಎಲ್ಲಾ ದಾಖಲೆಗಳನ್ನು ಜನನ ಪ್ರಮಾಣ ಪತ್ರದ ಮೂಲಕ ಪಡೆಯಬಹುದು !

ಕೇಂದ್ರ ಸರಕಾರವು ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿ “ಜನನ ಮತ್ತು ಮರಣ ನೊಂದಣಿ (ತಿದ್ದುಪಡಿ) ಮಸೂದೆ ೨೦೨೩”ಅನ್ನು ಮಂಡಿಸಿತ್ತು.

ಶ್ರೀಲಂಕಾದ ನೌಕಾಪಡೆಯಿಂದ ೧೭ ಭಾರತೀಯ ಮೀನುಗಾರರ ಬಂಧನ !

ಶ್ರೀಲಂಕಾದ ಕಡಲ ಗಡಿಯಲ್ಲಿ ನುಸುಳಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ೧೭ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಅವರ ೩ ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪಂಜಾಬ್ ನ ಅಟಾರಿ ಗಡಿಯಲ್ಲಿ ಭಾರತವು ಪಾಕಿಸ್ತಾನದ ರಾಷ್ಟ್ರ ಧ್ವಜದ ಕಂಬಕ್ಕಿಂತ 18 ಅಡಿ ಎತ್ತರದ ಕಂಬವನ್ನು ನಿಲ್ಲಿಸಿತು !

ಭಾರತವು ಅಟಾರಿ ಗಡಿಯಲ್ಲಿ ಇರಿಸಿದ ರಾಷ್ಟ್ರಧ್ವಜದ ಕಂಬದ ಎತ್ತರವನ್ನು ಪಕ್ಕದ ದೇಶ ಪಾಕಿಸ್ತಾನದ ರಾಷ್ಟ್ರಧ್ವಜದ ಕಂಬಕ್ಕಿಂತಲೂ 18 ಅಡಿಗಳಷ್ಟು ಹೆಚ್ಚಿಸಿದೆ.

ಪೊಲೀಸರಿಂದ ಅಪರಾಧದ ಪ್ರಕರಣಗಳ ಬಗ್ಗೆ ಪ್ರಸಾರ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿಯ ಬಗ್ಗೆ ನಿಯಮಾವಳಿಯನ್ನು ಸಿದ್ಧಪಡಿಸಿ ! – ಸರ್ವೋಚ್ಛ ನ್ಯಾಯಾಲಯ

ಅಪರಾಧದ ಪ್ರಕರಣಗಳ ಬಗ್ಗೆ ಪೊಲೀಸರಿಂದ ಪ್ರಸಾರ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿಯ ಬಗ್ಗೆ ನಿಯಮಾವಳಿಯನ್ನು ಸಿದ್ಧಪಡಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆ.

ಶ್ರೀರಾಮ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ ದಕ್ಷಿಣ ಕೊರಿಯಾ !

ದಕ್ಷಿಣ ಕೊರಿಯಾಗೆ ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವದ್ದಾಗಿದೆ. ಭಾರತ ಸರಕಾರವು ದಕ್ಷಿಣ ಕೊರಿಯಾಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಿದರೆ ಭಾಗವಹಿಸಲಿದೆ

ಉತ್ತರಾಖಂಡದ ಶಾಲೆಯಲ್ಲಿ ಮತಾಂಧ ಟೈಲರ್ ಗಳಿಂದ 100 ಬುಡಕಟ್ಟು ಹುಡುಗಿಯರ ಮಾನಭಂಗ !

ರಾಜ್ಯದ ಖಟಿಮಾದ ಆದಿವಾಸಿಗಳ ಶಾಲೆಯಲ್ಲಿ 100 ವಿದ್ಯಾರ್ಥಿನಿಯರ ಮಾನಭಂಗ ಮಾಡಿರುವ ಪ್ರಕರಣಗಳಲ್ಲಿ ಪೊಲೀಸರು ದರ್ಜಿ ಕೆಲಸ ಮಾಡುತ್ತಿದ್ದ ಶಕೀಲ ಮತ್ತು ಮೊಹಮ್ಮದ ಉಮರ ವಿರುದ್ಧ ದೂರು ದಾಖಲಿಸಿದ್ದಾರೆ.