ಪೊಲೀಸರಿಂದ ದೂರು ದಾಖಲು
ರುದ್ರಪುರ (ಉತ್ತರಾಖಂಡ) – ರಾಜ್ಯದ ಖಟಿಮಾದ ಆದಿವಾಸಿಗಳ ಶಾಲೆಯಲ್ಲಿ 100 ವಿದ್ಯಾರ್ಥಿನಿಯರ ಮಾನಭಂಗ ಮಾಡಿರುವ ಪ್ರಕರಣಗಳಲ್ಲಿ ಪೊಲೀಸರು ದರ್ಜಿ ಕೆಲಸ ಮಾಡುತ್ತಿದ್ದ ಶಕೀಲ ಮತ್ತು ಮೊಹಮ್ಮದ ಉಮರ ವಿರುದ್ಧ ದೂರು ದಾಖಲಿಸಿದ್ದಾರೆ. ಇವರಿಬ್ಬರೂ ವಿದ್ಯಾರ್ಥಿನಿಯರ ಸಮವಸ್ತ್ರವನ್ನು ಹೊಲಿಯಲು ಅವರ ಅಳತೆಗಳನ್ನು ತೆಗೆದುಕೊಳ್ಳುವಾಗ ಈ ವಿದ್ಯಾರ್ಥಿನಿಯರ ಮಾನಭಂಗ ಮಾಡಿದ್ದಾರೆ. ಈ ಶಾಲೆಯಲ್ಲಿ 120 ವಿದ್ಯಾರ್ಥಿನಿಯರ ಜೊತೆಗೆ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
#Girl #students of residential #school allege ‘improper touching’ by tailors while taking measurement, 2 held #Uttarakhand @timesofindia
https://t.co/NZc0Y9mGoA— TOI Uttarakhand (@UttarakhandTOI) September 14, 2023
ಸಂಪಾದಕೀಯ ನಿಲುವುಇಂತಹ ದರ್ಜಿಗಳಿಗೆ ಷರಿಯಾ ಕಾನೂನಿನ ಪ್ರಕಾರ ಕೈ ಕತ್ತರಿಸುವ ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಕೋರಿದರೆ ಆಶ್ಚರ್ಯಪಡಬಾರದು ! |