ಹಿಂದೂ ಮತ್ತು ಹಿಂದೂ ಧರ್ಮ ಇವುಗಳ ವಿರುದ್ಧ ಇದು ಯುದ್ಧದ ಘೋಷಣೆ ಆಗಿದೆಯೇ ?

ಹಿಂದೂಗಳು ಹಿಂದೂ ಧರ್ಮವನ್ನು ನಾಶ ಮಾಡಬೇಕು ಎಂಬ ಕರೆಯತ್ತ ಗಮನ ಕೊಡಬೇಕು !

ಕನ್ನಡವೇ ನಿತ್ಯ, ಕನ್ನಡವೇ ಸತ್ಯ… ಮತ್ಯಾಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ ?

ತಮ್ಮ ಭಾಷೆಯ ಬಗ್ಗೆ ಅಭಿಮಾನವಿಡುವುದು ಎಂದರೆ ನಮ್ಮ ರಾಷ್ಟ್ರದ ಬಗ್ಗೆ ಮತ್ತು ಸ್ವಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಇಡುವುದಾಗಿದೆ.

ಇಸ್ರೇಲ್ ಮೇಲಿನ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಮಾರ್ಗಕ್ರಮಣ ಮಾಡುವುದು ಆವಶ್ಯಕ ! – ಬ್ರಿಗೇಡಿಯರ್ ಹೇಮಂತ ಮಹಾಜನ್

ಭಾರತವು ರಷ್ಯಾ ಉಕ್ರೇನ್ ಯುದ್ಧದ ಕರೆಗೆ ರಾಜತಾಂತ್ರಿಕತೆ ಉಪಯೋಗಿಸಿ ಸಂಧಿ ಮಾಡಿಕೊಳ್ಳಲು ರೂಪಾಂತರಗೊಳಿಸಿತು. ಅದೇ ರೀತಿ ಈಗ ಇಸ್ರೇಲ್ ಮೇಲೆ ಹಮಾಸ ನಿಂದ ನಡೆದಿರುವ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳುವುದು ಅವಶ್ಯಕವಾಗಿದೆ

ಹಮಾಸನಿಂದಾದ ದಾಳಿ, ಇದು ಪ್ರಧಾನಮಂತ್ರಿ ನೇತಾನ್ಯಾಹೂ ಇವರ ವೈಫಲ್ಯ ಎಂಬ ಆರೋಪ

ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸಬೇಕಿತ್ತು, ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸುವುದಕ್ಕೆ ಬದ್ಧರಾಗಿರುವಿರಿ. ಆದರೆ ಅದರ ಬದಲು ನಾವು ನಿಮ್ಮ ರಾಜಕೀಯ, ರಕ್ಷಣೆ, ಸೈನ್ಯ ಮತ್ತು ರಾಜನೈತಿಕ ವೈಫಲ್ಯವನ್ನು ಅನುಭವಿಸುತ್ತಿದ್ದೇವೆ.

Bengaal Singur Tata Plant : ಬಂಗಾಳ ಸರಕಾರವು ಟಾಟಾ ಉದ್ಯೋಗ ಸಮೂಹಕ್ಕೆ ಪಾವತಿಸಬೇಕಾಗಿದೆ ೭೬೬ ಕೋಟಿ ರೂಪಾಯಿ ಪರಿಹಾರ!

ಬಂಗಾಳದಲ್ಲಿ ಟಾಟಾ ಸಮೂಹದ ಟಾಟಾ ಮೋಟರ್ಸ್ ಗೆ ೭೬೬ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪರಿಹಾರ ಸಿಗಲಿದೆ. ಟಾಟಾ ಸಮೂಹವು ಸಿಂಗೂರನಲ್ಲಿದ್ದ ಪ್ರಸ್ತಾಪಿತ ಕಂಪನಿಗೆ ೨೦೦೮ ರಿಂದ ತತ್ಕಾಲಿನ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ವಿರೋಧಿಸಿತ್ತು.

Arsh Dalla : ಕೆನಡಾವರೆಗೆ ತಲುಪಿದ ಪಂಜಾಬ್‌ನ ಕೈಗಾರಿಕೋದ್ಯಮಿ ಹರ್ಜಿಂದರ ಸಿಂಹರ ಹತ್ಯೆಯ ಎಳೆಗಳು !

ಅಕ್ಟೋಬರ್ 28 ರಂದು ಇಲ್ಲಿನ ‘ಮಾಲ್ ರೋಡ್ ಅಸೋಸಿಯೇಷನ್’ ಅಧ್ಯಕ್ಷ ಹರ್ಜಿಂದರ ಸಿಂಹ ಜೊಹಾಲ್ ಉರ್ಫ ಮೇಲಾ ಇವರ ಹತ್ಯೆ ನಡೆದ ಬಳಿಕ ಈಗ ಅದರ ಎಳೆಗಳು ನೇರವಾಗಿ ಕೆನಡಾದೊಂದಿಗೆ ಜೋಡಿಸಲ್ಪಟ್ಟಿದೆಯೆಂದು ಕಂಡು ಬಂದಿದೆ.

Electoral bonds : ರಾಜಕೀಯ ಪಕ್ಷಗಳಿಗೆ ಸಿಗುವ ದೇಣಿಗೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಅವಶ್ಯಕತೆಯಿಲ್ಲ !

ಈ ಕುರಿತು ವಿಚಾರಣೆಗೂ ಮುನ್ನ ಅಕ್ಟೋಬರ್ 30ರಂದು ಭಾರತ ಸರಕಾರದ ಮುಖ್ಯನ್ಯಾಯವಾದಿ ಆರ್. ವೆಂಕಟರಮಣಿಯವರು ನ್ಯಾಯಾಲಯದಲ್ಲಿ ಉತ್ತರವನ್ನು ಸಾದರಪಡಿಸಿದರು.

ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿಯ ಸಂಸದನ ಹೊಟ್ಟೆಗೆ ಚಾಕುವಿನಿಂದ ಇರಿದ ದುಷ್ಕರ್ಮಿ!

ಆಡಳಿತ ಪಕ್ಷದ ಸಂಸದರೇ ಸುರಕ್ಷಿತವಿಲ್ಲದ ರಾಜ್ಯದಲ್ಲಿ ಜನಸಾಮಾನ್ಯರು ಹೇಗೆ ಸುರಕ್ಷಿತವಾಗಿರುತ್ತಾರೆ ?

ಪಾಕ್ ಮತ್ತು ಚೀನಾ ಗಡಿಯಲ್ಲಿ ‘ಎಸ್-400’ ಕ್ಷಿಪಣಿ ವಿರೋಧಿ ವ್ಯವಸ್ಥೆ ನಿಯೋಜಿಸಿದ ಭಾರತ

ಭಾರತವು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಎಸ್-400 ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಿದೆ. ಚೀನಾ ಗಡಿಯಲ್ಲಿ 2 ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ.

ಪುಲ್ವಾಮಾದಲ್ಲಿ ಜಿಹಾದಿ ಉಗ್ರರಿಂದ ಹಿಂದೂ ಕಾರ್ಮಿಕನ ಹತ್ಯೆ!

ಕಳೆದ ಹಲವು ದಶಕಗಳಲ್ಲಿ ಕಾಶ್ಮೀರದಲ್ಲಿ ಯಾವುದೇ ರಾಜಕೀಯ ಪಕ್ಷವು ಹಿಂದೂಗಳನ್ನು ರಕ್ಷಿಸಲು ಸಾಧ್ಯವಾಗದ ಕಾರಣ, ಧಾರಂಪಾಲಕ ಆಡಳಿತಗಾರರಿರುವ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ!