
ಬಟಿಂಡಾ (ಪಂಜಾಬ) – ಅಕ್ಟೋಬರ್ 28 ರಂದು ಇಲ್ಲಿನ ‘ಮಾಲ್ ರೋಡ್ ಅಸೋಸಿಯೇಷನ್’ ಅಧ್ಯಕ್ಷ ಹರ್ಜಿಂದರ ಸಿಂಹ ಜೊಹಾಲ್ ಉರ್ಫ ಮೇಲಾ ಇವರ ಹತ್ಯೆ ನಡೆದ ಬಳಿಕ ಈಗ ಅದರ ಎಳೆಗಳು ನೇರವಾಗಿ ಕೆನಡಾದೊಂದಿಗೆ ಜೋಡಿಸಲ್ಪಟ್ಟಿದೆಯೆಂದು ಕಂಡು ಬಂದಿದೆ. ಕೆನಡಾದಲ್ಲಿ ವಾಸಿಸುವ ಕುಖ್ಯಾತ ಗೂಂಡಾ ಅರ್ಶ್ ಡಲ್ಲಾ ಇವನು ಅವರ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಡಲ್ಲಾ ಮಾತನಾಡುತ್ತಾ, ಜೋಹಾಲನೊಂದಿಗೆ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯ ಗುತ್ತಿಗೆಯ ವಿವಾದದ ಕಾರಣದಿಂದ ನಾವು ಕೊಲೆ ಮಾಡಿದ್ದೇವೆ ಎಂದು ಹೇಳಿದ್ದಾನೆ.
ಅಕ್ಟೋಬರ್ 28 ರಂದು ಹರ್ಜಿಂದರ ಸಿಂಹ ಅವರನ್ನು ಹಾಡು ಹಗಲೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಹತ್ಯೆಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹಂತಕನನ್ನು ಬಂಧಿಸಿ ಕೊಡುವವರಿಗೆ ಪಂಜಾಬ್ ಪೊಲೀಸರು 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!