Bulldozer : ಭಾಜಪ ಕಾರ್ಯಕರ್ತನ ಕೈ ಮುರಿದ ಫಾರೂಕ್ ಮನೆಯ ಮೇಲೆ ಬುಲ್ಡೋಜರ್ !

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಾಜಪ ಮೋಹನ ಯಾದವ್ ಅವರು ಕೂಡ ‘ಬುಲ್ಡೋಜರ್’ ಮೂಲಕ ಕ್ರಮ ಕೈಗೊಳ್ಳುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಒಂದೇ ಆಧಾರ್ ಕಾರ್ಡ್ ನಿಂದ 2 ಮುಸ್ಲಿಂ ಮಹಿಳೆಯರ ಪ್ರವಾಸ ! 

ಉಚಿತ ಪ್ರವಾಸದಲ್ಲಿಯೂ ಈ ರೀತಿ ಕಪಟತನ ಮಾಡುವ ಮತಾಂಧ ಮಹಿಳೆಯರ ಅಪರಾಧಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಈ ವಿಷಯದಲ್ಲಿ ಕಪಟಿ ಜಾತ್ಯತೀತವಾದಿಗಳು ಬಾಯಿ ತೆರೆಯುವುದಿಲ್ಲ ! 

‘ನನ್ನ ಬಳಿಯಿಂದ ಸಿಕ್ಕಿರುವ 354 ಕೋಟಿ ರೂಪಾಯಿ ಹಣ ನನ್ನದಲ್ಲ, ನಮ್ಮ ಸಂಸ್ಥೆಯದ್ದು !’(ಅಂತೆ)- ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರ ಸ್ಪಷ್ಟೀಕರಣ

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭೆಯ ಸಂಸದ ಧೀರಜ ಸಾಹು ಅವರ 10 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 354 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿತ್ತು.

ಪನ್ನು ಹತ್ಯೆಯ ಸಂಚಿನ ಬಗ್ಗೆ ಭಾರತ ತನಿಖೆ ನಡೆಸದಿದ್ದರೆ ಭಾರತ-ಅಮೆರಿಕ ಸಂಬಂಧಕ್ಕೆ ಅಪಾಯ ಉಂಟಾಗಬಹುದು !

ಅಮೆರಿಕದಲ್ಲಿರುವ ಭಾರತೀಯ ಮೂಲದ 5 ಸಂಸದರು ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು ಹತ್ಯೆಯ ಸಂಚಿನ ಬಗ್ಗೆ ಭಾರತ ತನಿಖೆ ನಡೆಸದಿದ್ದರೆ, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧಕ್ಕೆ ಅಪಾಯ ಎದುರಾಗಬಹುದು’

Akbaruddin Owaisi : ಅಕ್ಬರುದ್ದೀನ ಓವೈಸಿ ಅವರನ್ನು ವಿಧಾನಸಭಾ ಅಧ್ಯಕ್ಷಸ್ಥಾನದಿಂದ ತೆಗೆದುಹಾಕಿದ ಬಳಿಕ 8 ಭಾಜಪ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ !

ಎಂ.ಐ.ಎಂ.ನ ಮುಖಂಡ ಮತ್ತು ತೆಲಂಗಾಣದ ಶಾಸಕ ಅಕ್ಬರುದ್ದೀನ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಿದ್ದರಿಂದ ಭಾಜಪದ 8 ಶಾಸಕರು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

ರಾಜಸ್ಥಾನದಲ್ಲಿ ಚಲಿಸುವ ಬಸ್ಸಿನಲ್ಲಿ ಮತಾಂಧ ವಾಹನ ಚಾಲಕನಿಂದ ಯುವತಿಯ ಮೇಲೆ ಬಲಾತ್ಕಾರ

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಅಧಿಕಾರ ಮುಗಿದ ನಂತರ ಈಗ ಭಾಜಪದ ಸರಕಾರ ಬಂದ ನಂತರ ಈ ರೀತಿಯ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !

ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳಿ ! – ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ರುಚಿರ ಕಂಬೋಜ್

ವಿಶ್ವ ಸಂಸ್ಥೆಯಲ್ಲಿ ಈ ರೀತಿ ಒತ್ತಾಯಿಸಿ ಯಾವುದೇ ಪರಿಣಾಮವಾಗುವುದಿಲ್ಲ. ಭಾರತವು ಸ್ವತಃ ಆಕ್ರಮಣಕಾರಿ ನೀತಿ ಅವಲಂಬಿಸಿ ಇಂತಹವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕ !

ಕಳೆದ ವರ್ಷದ ‘ಸನ್ ಬರ್ನ್’ನ ಆಯೋಜನೆ ಸಂಪೂರ್ಣ ಅನಧಿಕೃತ ! – ಹೈಕೋರ್ಟ್

‘ಸನ್‌ಬರ್ನ್’ ಕಾರ್ಯಕ್ರಮದ ಆಯೋಜಕರು ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜೇಶ ಸಿನಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿದ ಭಾರತೀಯ ನೌಕಾದಳ !

ಭಾರತೀಯ ನೌಕಾದಳವು ಅರಬಿ ಸಮುದ್ರದಲ್ಲಿನ ಮಾಲ್ಟ ದೇಶದ ಸರಕು ಸಾಗಾಣಿಕೆ ನೌಕೆಯ ಅಪಹರಣದ ಪ್ರಯತ್ನ ವಿಫಲಗೊಳಿಸಿತು.