ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರುಬಸ್ ಕಂಡಕ್ಟರ್ ಬಸ್ ನಡೆಸುತ್ತಿದ್ದನು ! |

ಜೈಪುರ (ರಾಜಸ್ಥಾನ) – ಇಲ್ಲಿ ಒಂದು ಚಲಿಸುವ ಬಸ್ಸಿನಲ್ಲಿ ಯುವತಿಯ ಮೇಲೆ ಬಲಾತ್ಕಾರ ಆಗಿರುವ ಘಟನೆ ಡಿಸೆಂಬರ್ ೯ ರಂದು ನಡೆದಿದೆ. ಈ ಬಸ್ಸು ಕಾನಪುರದಿಂದ ಜೈಪುರಕ್ಕೆ ಹೋಗುತ್ತಿತ್ತು. ಈ ಖಾಸಗಿ ಬಸ್ಸಿನಲ್ಲಿ ಚಾಲಕನು ಕಂಡಕ್ಟರ್ ಸಹಾಯದಿಂದ ೧೯ ವರ್ಷದ ಯುವತಿಯ ಮೇಲೆ ಬಲಾತ್ಕಾರ ಮಾಡಿದನು. ವಿಶೇಷವೆಂದರೆ ಆ ಸಮಯ ಬಸ್ಸಿನಲ್ಲಿ ಅನೇಕ ಪ್ರಯಾಣಿಕರು ಇದ್ದರು. ಪೊಲೀಸರು ಈ ಪ್ರಕರಣದಲ್ಲಿ ಚಾಲಕ ಆರಿಫ್ ಖಾನ್ ಮತ್ತು ಕಂಡಕ್ಟರ್ ಲಲಿತ ಕುಮಾರ ಇವರನ್ನು ಬಂಧಿಸಿದ್ದಾರೆ.
ಈ ಯುವತಿಯ ಸಿಟಿನ ಬಳಿ ಮಧ್ಯಪಾನ ಮಾಡಿರುವ ಹುಡುಗರು ಕುಳಿತಿರುವುದಾಗಿ ಹೇಳಿ ಯುವತಿಗೆ ತನ್ನ ಅಂದರೆ ಚಾಲಕನ ಕೆಬಿನ್ ನಲ್ಲಿ ಮಲಗಲು ಹೇಳಿದನು. ರಾತ್ರಿ ಅವನು ಬಸ್ ಕಂಡಕ್ಟರ್ ಗೆ ವಾಹನ ಚಲಿಸಲು ಹೇಳಿ ದೊಡ್ದು ಧ್ವನಿಯಲ್ಲಿ ಸ್ಪೀಕರ್ ನಲ್ಲಿ ಹಾಡುಗಳನ್ನು ಹಾಕಿ ಕೆಬಿನ್ ನಲ್ಲಿ ಮಲಗಿರುವ ಯುವತಿಯ ಮೇಲೆ ಬಲಾತ್ಕಾರ ಮಾಡಿದನು. ಆ ಸಮಯದಲ್ಲಿ ಹುಡುಗಿ ಜೋರಾಗಿ ಕಿರುಚುತ್ತಿದ್ದಳು. ಇದರ ಅರಿವಾಗ ಹೊರಗಿನ ಪ್ರಯಾಣಿಕರು ವಾಹನವನ್ನು ನಿಲ್ಲಿಸಲು ಅನಿವಾರ್ಯಗೊಳಿಸಿದರು. ವಾಹನ ನಿಂತ ನಂತರ ಇಬ್ಬರೂ ಚಾಲಕನು ಮತ್ತು ಕಂಡಕ್ಟರ್ ಓಡಿ ಹೋದರು. ಕೆಬಿನಲ್ಲಿ ಯುವತಿಯ ಮೇಲೆ ಬಲಾತ್ಕಾರ ಆಗಿರುವ ಬಗ್ಗೆ ಪ್ರಯಾಣಿಕರ ಗಮನಕ್ಕೆ ಬಂದ ನಂತರ ಪೊಲೀಸರಿಗೆ ಕರೆಯಲಾಯಿತು.
(ಸೌಜನ್ಯ:NEWS9 Live)
ಸಂಪಾದಕರ ನಿಲುವು* ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಅಧಿಕಾರ ಮುಗಿದ ನಂತರ ಈಗ ಭಾಜಪದ ಸರಕಾರ ಬಂದ ನಂತರ ಈ ರೀತಿಯ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ