ರಾಜ್ಯದ ಕಾಂಗ್ರೆಸ್ ಸರಕಾರದ ಉಚಿತ ಬಸ್ ಪ್ರಯಾಣ ಯೋಜನೆ !
ಬೆಂಗಳೂರು – ರಾಜ್ಯ ಸರಕಾರವು ರಾಜ್ಯದಲ್ಲಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್ ಈ ಯೋಜನೆಯನ್ನು ಜಾರಿಗೆ ತರುತ್ತಲೇ ಮುಸಲ್ಮಾನರೇ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಯೋಜನೆಯನ್ವಯ ಮಹಿಳೆಯರಿಗೆ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರವಾಸ ಮಾಡಬಹುದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಯೋಜನೆಗೆ ಸಂಬಂಧಿಸಿದ ಒಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ 2 ಮುಸಲ್ಮಾನ ಮಹಿಳೆಯರು ಬಸ್ ನಿರ್ವಾಹಕನಿಗೆ ಒಂದೇ ಆಧಾರಕಾರ್ಡ ಕೊಟ್ಟರು. ಇದರ ಮೇಲೆ ಒಂದೇ ರೀತಿಯ ಸಂಖ್ಯೆಗಳಿದ್ದವು ಮತ್ತು ಅದರಲ್ಲಿ ಅವರ ಮುಖದ ಮೇಲೆ ಬಟ್ಟೆಯಿಂದ ಮುಚ್ಚಿಕೊಂಡಿರುವ ಛಾಯಾಚಿತ್ರವಿತ್ತು. ಇದರಿಂದ ಮುಖವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಘಟನೆ ಹುಬ್ಬಳ್ಳಿ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನಡೆದಿದೆ. ಈ ವಿಡಿಯೋವನ್ನು ಬಿಜೆಪಿ ನಾಯಕರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರಸಾರ ಮಾಡಿದ್ದಾರೆ. ಈ ವೀಡಿಯೋದಲ್ಲಿ ಬಸ್ ನಿರ್ವಾಹಕ ತನ್ನ ಮೇಲಾಧಿಕಾರಿಗೆ, ಒಂದೇ ಸಂಖ್ಯೆ ಹೊಂದಿರುವ ಆಧಾರ ಕಾರ್ಡ ತೋರಿಸಿ ಮುಖದ ಮೇಲೆ ಬಟ್ಟೆ ಕಟ್ಟಿಕೊಂಡು 2 ಮಹಿಳೆಯರು ಈ ರೀತಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಿದನು. ಮುಸ್ಲಿಂ ಮಹಿಳೆಯರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದನ್ನು ನೀವೇ ನೋಡಿ.
(ಸೌಜನ್ಯ – News Karnataka)
ಸಂಪಾದಕೀಯ ನಿಲುವುಉಚಿತ ಪ್ರವಾಸದಲ್ಲಿಯೂ ಈ ರೀತಿ ಕಪಟತನ ಮಾಡುವ ಮತಾಂಧ ಮಹಿಳೆಯರ ಅಪರಾಧಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಈ ವಿಷಯದಲ್ಲಿ ಕಪಟಿ ಜಾತ್ಯತೀತವಾದಿಗಳು ಬಾಯಿ ತೆರೆಯುವುದಿಲ್ಲ ! |