ಹಲ್ದವಾನಿ (ಉತ್ತರಾಖಂಡ) ಇಲ್ಲಿನ ಬಾಲ ಸುಧಾರಣಾಗೃಹದ 15 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ

ಇಲ್ಲಿಯ 15 ವರ್ಷದ ಬಾಲಕಿಯ ಮೇಲೆ ನಡೆದ ಬಲಾತ್ಕಾರದ ಪ್ರಕರಣದಲ್ಲಿ 2 ಮಹಿಳಾ ನೌಕರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಮಹಿಳೆ ಈ ಬಾಲಕಿಯನ್ನು ಬಾಲ ಸುಧಾರಣಾ ಗೃಹದಿಂದ ಹೊರಗೆ ಒಂದು ಕೋಣೆಗೆ ಕರೆದುಕೊಂಡು ಹೋಗುತ್ತಿದ್ದಳು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಕಾಂಗ್ರೆಸ್ ಶಾಸಕನ ಆಗ್ರಹ !

ರಾಜ್ಯದ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾಯಿಸುವ ಕಾಂಗ್ರೆಸ್ ಶಾಸಕರ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ‘ಟಿಪ್ಪು ಸುಲ್ತಾನ್ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

‘ದಕ್ಷಿಣ ಏಷ್ಯಾದ ಒಂದು ದೇಶಕ್ಕೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಹಳ ಸುಲಭವಾಗಿ ಪೂರೈಕೆ !’ (ಅಂತೆ)

ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರೊಂದಿಗೆ ಹೋರಾಡಲು ಭಾರತವು ಆಕ್ರಮಣಕಾರಿ ರಕ್ಷಣಾ ಕಾರ್ಯತಂತ್ರವನ್ನು ಯೋಜಿಸಿದೆ. ಈಗ ಅದಕ್ಕೇ ಪಾಕಿಸ್ತಾನದ ಪಿತ್ತ ನೆತ್ತಿಗೇರಿದರೆ ಅದರಲ್ಲಿ ಅಚ್ಚರಿ ಏನಿದೆ !

ಕೇರಳದಲ್ಲಿ ಕೊರೊನಾಗೆ ಒಬ್ಬ ವ್ಯಕ್ತಿ ಸಾವು !

ಕೇರಳದಲ್ಲಿ ಕರೋನಾದಿಂದ ಒಬ್ಬ ರೋಗಿಯು ಸಾವನ್ನಪ್ಪಿದ್ದಾರೆ ಎಂಬ ವರದಿ ಇದೆ. ಅಬ್ದುಲ್ಲಾ (80 ವರ್ಷ) ಮೃತ ರೋಗಿಯಾಗಿದ್ದಾರೆ.

‘ಕಾಶ್ಮೀರದಿಂದ ಭಾರತವು ಕಲಂ 370 ಅನ್ನು ತೆಗೆದುಹಾಕುವುದು ವಿಶ್ವಸಂಸ್ಥೆಯ ಪ್ರಸ್ತಾಪದ ವಿರುದ್ಧವಾಗಿದೆಯಂತೆ !’ – ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್‌

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು, ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿದ್ದಾರೆ.

‘ಕ್ರೈಸ್ತರ ಅಭಿವೃದ್ಧಿಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಅನುಮತಿಸಬೇಕಂತೆ !’ – ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ

‘ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದಕ್ಕಾಗಿ ಇವ್ಹಾನ್ ಡೊಸೂಜಾ ಇವರು ಮುಖ್ಯಮಂತ್ರಿಗಳಿಗೆ ಆಭಾರ ಸಲ್ಲಿಸಿದರು.

‘ಪುಷ್ಪ 2’ ಸಿನಿಮಾದಲ್ಲಿ ಮದ್ಯ ಮತ್ತು ತಂಬಾಕುಗಳ ಜಾಹೀರಾತು ನೀಡಲು ನಟ ಅಲ್ಲು ಅರ್ಜುನ್ ನಿರಾಕರಣೆ !

ಇಂದು ಭಾರತದಲ್ಲಿ ಇಂತಹ ಬಹುಕೋಟಿ ಜಾಹೀರಾತುಗಳನ್ನು ನಿರಾಕರಿಸುವ ಎಷ್ಟು ನಟರು, ಕ್ರೀಡಾಪಟುಗಳು ಅಥವಾ ಸೆಲೆಬ್ರಿಟಿಗಳು ಇದ್ದಾರೆ ?

ಬಿಹಾರದಲ್ಲಿ ಯುವ ಅರ್ಚಕನ ಬರ್ಬರವಾಗಿ ಕೊಲೆ !

ಜಿಲ್ಲೆಯ ದಾನಪುರ ಗ್ರಾಮದಲ್ಲಿ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತಪಟ್ಟ ಅರ್ಚಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದ್ದು ಆತನಿಗೆ 32 ವರ್ಷ ವಯಸ್ಸಾಗಿತ್ತು, ಕುತ್ತಿಗೆಗೆ ಗುಂಡು ಹಾರಿಸಿ ಕಣ್ಣುಗಳನ್ನು ಹೊರತೆಗೆದಿರುವ ಆಘಾತಕಾರಿ ಮಾಹಿತಿ ಲಭಿಸಿದೆ.

ಉಗ್ರರಿಂದ ಅರುಣಾಚಲ ಪ್ರದೇಶದ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಅರುಣಾಚಲ ಪ್ರದೇಶದ ಖೋನ್ಸಾ (ಪಶ್ಚಿಮ) ಚುನಾವಣಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮತ್ತು ನಾಯಕ ಯಮ್ಸೇನ್ ಮೇಟ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮುಸ್ಲಿಮರಿಗೆ ಶ್ರೀರಾಮನ ಜನ್ಮಭೂಮಿಯ ಬದಲಾಗಿ ನೀಡಿರುವ ಸ್ಥಳದಲ್ಲಿ ದೇಶದ ಅತ್ಯಂತ ದೊಡ್ಡ ಮಸೀದಿಯ ನಿರ್ಮಾಣ !

ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯ ಅಡಿಪಾಯವನ್ನು ರಚಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಮಸೀದಿಯಾಗಲಿದೆ.