‘ಒಂದು ದಿನ ಹಿಜಾಬ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗುವವರು !’ (ಅಂತೆ) – ಓವೈಸಿ

ಅಸದ್ದುದ್ದೀನ್ ಓವೈಸಿ ಅವರ ಪ್ರಚೋದನಕಾರಿ ಹೇಳಿಕೆ !

ಭಾಗ್ಯನಗರ (ತೆಲಂಗಾಣ) – ಒಂದು ದಿನ, ಹಿಜಾಬ ಧರಿಸಿದ ಮಹಿಳೆ ಭಾರತದ ಪ್ರಧಾನಮಂತ್ರಿ ಆಗುವವರು, ಎಂದು ಎಂ.ಐ.ಎಂ. ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರು ಹೇಳಿಕೆ ನೀಡಿದರು. ಛತ್ರಪತಿ ಸಂಭಾಜಿ ನಗರ ಮತ್ತು ಭಾಗ್ಯನಗರ ಇಲ್ಲಿ ಮೇ ೧೩ ರಂದು ಮತದಾನ ನಡೆಯುತ್ತಿದ್ದು ಎರಡು ಸ್ಥಳಗಳಲ್ಲಿ ನಾವು ಗೆಲ್ಲುವೆವು ಎಂದು ನಮಗೆ ವಿಶ್ವಾಸವಿದೆ, ಹೀಗೂ ಕೂಡ ಹೇಳಿದರು. ಅವರು ಒಂದು ವಾರ್ತಾ ವಾಹಿನಿಯ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಓವೈಸಿ ಮಾತು ಮುಂದುವರೆಸಿ, ೧೦-೧೧ ರಾಜ್ಯಗಳಲ್ಲಿ ಮುಸಲ್ಮಾನರಿಗೆ ಟಿಕೆಟ್ ನೀಡದಿದ್ದರೆ ಅವರ ಲೋಕಸಭೆಯಲ್ಲಿನ ಪ್ರತಿನಿಧಿತ್ವ ಕಡಿಮೆ ಆಗುವುದು. ಇಂಡಿ ಮೈತ್ರಿಕೂಟ ಮುಸಲ್ಮಾನರಿಗೆ ಟಿಕೆಟ್ ನೀಡುತ್ತಿಲ್ಲ. ಹೇಗೆ ಮಹಾರಾಷ್ಟ್ರದಲ್ಲಿ ಒಟ್ಟು ೪೮ ಸ್ಥಾನಗಳಿವೆ; ಆದರೆ ಒಬ್ಬೇ ಒಬ್ಬ ಮುಸಲ್ಮಾನ ಅಭ್ಯರ್ಥಿ ಇಲ್ಲ. ಅದರಂತೆಯೇ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್ಗಢ, ದೆಹಲಿ ಇಲ್ಲಿ ಕೂಡ ಮುಸಲ್ಮಾನ ಅಭ್ಯರ್ಥಿ ಇಲ್ಲ. ಜನರು ಜಾತಿ, ನಿರುದ್ಯೋಗ, ಬೆಲೆ ಏರಿಕೆ ಮುಂತಾದವುಗಳಿಗೆ ಮತ ನೀಡುತ್ತಾರೆ ಎಂದು ಹೇಳಿದರು.

ಓವೈಸಿ ಮಾತು ಮುಂದುವರೆಸಿ, ‘ಟೂ ನೇಷನ್ ಥಿಯರಿ’ ಎಂದರೆ ದ್ವಿರಾಷ್ಟ್ರವಾದದ ಸಿದ್ಧಾಂತ ನೀವೇ (ಹಿಂದುಗಳು) ಮಂಡಿಸಿದ್ದೀರಾ, ನಿಮ್ಮ ಮುಖ್ಯಸ್ಥರೇ ಮಂಡಿಸಿದ್ದಾರೆ. ನಾವು ಇಂದು ಭಾರತದಲ್ಲಿ ಇದ್ದೇವೆ ಮತ್ತು ಇರುತ್ತೇವೆ. ನೀವು ನನ್ನ ಮಾತು ಕೇಳಿ. ನಾವು ಇದೇ ಭೂಮಿಯಲ್ಲಿ ಹುಟ್ಟಿದ್ದೇವೆ ಮತ್ತು ಇದೇ ಭೂಮಿಯಲ್ಲಿ ಸಾಯುವೆವು. ಈಗ ಮತ್ತೆ ದೊಡ್ಡ ಪ್ರಮಾಣದಲ್ಲಿ (ಮುಸಲ್ಮಾನರ) ಸ್ಥಳಾಂತರ ಆಗುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಗಲುಗನಸು ಕಾಣುವ ಅಸದುದ್ದೀನ್ ಓವೈಸಿ ! ಈ ದೇಶದಲ್ಲಿನ ಹಿಂದೂ ಹೀಗೆ ಆಗಲು ಎಂದು ಬಿಡುವುದಿಲ್ಲ. ಓವೈಸಿ ಮತ್ತು ಯಾವ ಮುಸಲ್ಮಾನರು ಈ ಕನಸು ಕಾಣುತ್ತಿದ್ದಾರೆ ಅವರು ಬೇಕಿದ್ದರೆ ಇಸ್ಲಾಮಿ ದೇಶಗಳಿಗೆ ತೊಲಗಬಹುದು !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಓರ್ವ ಮುಸಲ್ಮಾನ ನಾಯಕ ಹೀಗೆ ಮಾತನಾಡುತ್ತಾನೆ, ಇದು ಹಿಂದುಗಳಿಗಾಗಿ ಲಜ್ಜಾಸ್ಪದ !