ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಮಾತಾ ಪೋಚಮ್ಮ ಥಲ್ಲಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ಘಟನೆ ನವೆಂಬರ್ 6 ರಂದುನಡೆದಿದೆ. ಇದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಿಗ್ರಹದ ಧ್ವಂಸ ಮಾಡಿರುವ ಚಿತ್ರಗಳನ್ನು ಬಿಜೆಪಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದೆ. ‘ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿಂದೂಗಳ ದೇವಾಲಯಗಳಲ್ಲಿ ವಿಗ್ರಹಗಳ ಮೇಲೆ ದಾಳಿಯ ಘಟನೆಗಳು ಹೆಚ್ಚಾಗುತ್ತಿದ್ದು, ಸರಕಾರ ಮೌನವಾಗಿ ಕುಳಿತಿದೆ,’ ಎಂದು ಬಿಜೆಪಿ ಆರೋಪಿಸಿದೆ.
Under the current Congress rule in Telangana, incidents of vandalism against Hindu deities have become increasingly common. Yesterday, the sacred Matha Pochamma Thalli idol was desecrated in Peddapalli district, causing deep distress to the Hindu community. The heart-wrenching… pic.twitter.com/DelZwCuJBS
— BJP Telangana (@BJP4Telangana) November 6, 2024
ಸಂಪಾದಕೀಯ ನಿಲುವುಕಾಂಗ್ರೆಸ್ ನ ರಾಜ್ಯಗಳಲ್ಲಿ ಹಿಂದೂಗಳ ದೇವಾಲಯಗಳ ಮೇಲೆ ದಾಳಿಗಳು ಆಗುತ್ತವೆ, ಅದೇರೀತಿ ದಾಳಿಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿಯೂ ಆಗುತ್ತವೆ, ಇದನ್ನು ಗಮನದಲ್ಲಿಡಿ ! |