ನಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದ್ದೇವೆ ! – ಕೆನಡಾದ ಸಂಸದ ಚಂದ್ರ ಆರ್ಯ
ಕೆನಡಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದೆ ಮತ್ತು ಕೆನಡಾದ ಸರಕಾರಕ್ಕೂ ಕೂಡ ಈ ಸಮಸ್ಯೆಯ ಗಾಂಭೀರ್ಯ ತಿಳಿಯುತ್ತಿದೆ.
ಕೆನಡಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದೆ ಮತ್ತು ಕೆನಡಾದ ಸರಕಾರಕ್ಕೂ ಕೂಡ ಈ ಸಮಸ್ಯೆಯ ಗಾಂಭೀರ್ಯ ತಿಳಿಯುತ್ತಿದೆ.
ಮ್ಯಾಕ್ಡೊನಾಲ್ಡ್ ದ ‘ಕ್ವಾರ್ಟರ್ ಫೌಂಡರ್ ಹ್ಯಾಂಬರ್ಗರ್’ ತಿಂದ ಅಮೆರಿಕದಲ್ಲಿನ ಕನಿಷ್ಠ ೪೯ ಜನರಿಗೆ ‘ಈ-ಕೋಲಾಯಿ’ ಈ ರೋಗದ ಲಕ್ಷಣಗಳು ಕಂಡು ಬಂದಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾಕಿಸ್ತಾನವು ಹೇಗೆ ಭಾರತ ವಿರೋಧಿ ಭಯೋತ್ಪಾದಕರನ್ನು ಪೋಷಿಸುತ್ತದೆ ಅದೇ ರೀತಿ ಅಮೇರಿಕಾ ಮತ್ತು ಕೆನಡಾ ಪನ್ನುವನ್ನು ಪೋಷಿಸುತ್ತಿರುವುದರಿಂದ ಈಗ ಭಾರತವು ಅದರ ವಿರುದ್ಧ ಹೆಚ್ಚು ಕಠಿಣ ಗೊಳ್ಳುವುದು ಆವಶ್ಯಕವಾಗಿದೆ !
ಕೆನಡಾ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಇದನ್ನು ಕೆನಡಾ ಪ್ರಧಾನಿ ಸ್ವತಃ ತಮ್ಮ ಬಳಿ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಪ್ರಗತಿಪರರು ಎಂದು ಮೆರೆಯುವ ಮಸ್ಕ್ ಇವರ ಈ ವಿಚಾರ ಸಮಾಜವನ್ನು ಹಿಂದಕ್ಕೆ ಕರೆದುಕೊಂಡು ಹೋಗುತ್ತಿದೆ’, ಎಂದು ಯಾರು ಏಕೆ ಹೇಳುತ್ತಿಲ್ಲ ?
ಸಂದೀಪ ಸಿಂಗ ಸಿದ್ಧು ಎಂದು ಆತನ ಹೆಸರಾಗಿದ್ದು, ಅವನು ನಿಷೇಧಿಸಲಾಗಿರುವ ‘ಇಂಟರ್ನ್ಯಾಷನಲ್ ಸಿಖ್ ಯೂಥ್ ಫೆಡರೇಶನ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದಾನೆ.
ಯಾವುದೇ ಸಾಕ್ಷಿಗಳಿಲ್ಲದಿರುವಾಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಆರೋಪ ಮಾಡಿದ ಬಳಿಕ, ಈಗ ಅವರು ಪುರಾವೆಗಳಿಲ್ಲದೇ ಆರೋಪಿಸಿರುವುದಾಗಿ ನಾಚಿಕೆಯಿಲ್ಲದೇ ಒಪ್ಪಿಕೊಂಡರು. ಅದೇ ರೀತಿ ಅಮೇರಿಕಾದಿಂದಲೂ ಆಗುತ್ತದೆ.
ಭಯೋತ್ಪಾದಕ ಕಾರ್ಯ ಚಟುವಟಿಕೆ ಮಾಡುವ ಸಂಘಟನೆಯ ಮೇಲೆ ಭಾರತ ನಿಷೇಧ ಹೇರಿರುವಾಗ, ಅದರ ಮುಖ್ಯಸ್ಥರ ಜೊತೆಗೆ ಸಂಬಂಧ ಹೊಂದುವ ಕೆನಡಾದ ಪ್ರಧಾನಿ ಭಾರತ ವಿರೋಧಿಯಾಗಿದ್ದಾರೆ, ಇದೇ ಇದರಿಂದ ಸ್ಪಷ್ಟವಾಗುತ್ತದೆ.
‘ಯುರೋಪಾ ಕ್ಲಿಪರ್’ ಈ ಬಾಹ್ಯಾಕಾಶ ಯಾನ ಎಪ್ರಿಲ್ ೧೧, ೨೦೩೦ ರಂದು ಗುರುವಿನ ಕಕ್ಷೆಗೆ ಪ್ರವೇಶ ಮಾಡುವುದು. ಅದರ ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ ಅದು ೪೯ ಬಾರಿ ‘ಯುರೋಪಾ’ ಚಂದ್ರನ ಹತ್ತಿರದಿಂದ ಹೋಗುವುದು.
ಭಾರತವು ಏನು ಮಾಡಬೇಕು ಮತ್ತು ಏನು ಮಾಡಬಾರದು ಇದನ್ನು ಹೇಳುವ ಅಧಿಕಾರ ಅಮೆರಿಕಾಗೆ ಯಾರು ನೀಡಿದ್ದಾರೆ ? ‘ಭಾರತ ಎಂದರೆ ಮಧ್ಯಪೂರ್ವದಲ್ಲಿನ ಇಸ್ಲಾಮಿ ರಾಷ್ಟ್ರ’, ಎಂದು ಅಮೇರಿಕಾಗೆ ಅನಿಸುತ್ತಿದೆಯೇ ?