ವೈಟ್ ಹೌಸ್‌ನ ಹೊರಗೆ ಗುಂಡಿನ ದಾಳಿ: ಭದ್ರತಾ ಅಧಿಕಾರಿಗಳಿಂದ ಹಂತಕನ ಸಾವು
ವೈಟ್ ಹೌಸ್‌ನ ಹೊರಗಿನ ಸೀಕ್ರೆಟ್ ಸರ್ವಿಸ್‌ನ (ಗುಪ್ತಚರ ಸಂಸ್ಥೆಯ) ತಪಾಸಣಾ ಸ್ಥಳದಲ್ಲಿ ೨೪ ಮೇ ದಿನದಂದು ಗುಂಡಿನ ದಾಳಿಯಾಯಿತು. ಇದರಲ್ಲಿ ಓರ್ವ ಪಾದಚಾರಿಯು ಗಂಭೀರವಾಗಿ ಗಾಯಗೊಂಡನು.
ವೈಟ್ ಹೌಸ್‌ನ ಹೊರಗಿನ ಸೀಕ್ರೆಟ್ ಸರ್ವಿಸ್‌ನ (ಗುಪ್ತಚರ ಸಂಸ್ಥೆಯ) ತಪಾಸಣಾ ಸ್ಥಳದಲ್ಲಿ ೨೪ ಮೇ ದಿನದಂದು ಗುಂಡಿನ ದಾಳಿಯಾಯಿತು. ಇದರಲ್ಲಿ ಓರ್ವ ಪಾದಚಾರಿಯು ಗಂಭೀರವಾಗಿ ಗಾಯಗೊಂಡನು.
ಈತ ‘ಎಕ್ಸ್’ನಲ್ಲಿ ಬೆದರಿಕೆ ಹಾಕುತ್ತಾ, ಅಮೆರಿಕದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು, ಕೇವಲ ದೊಡ್ಡ ಭದ್ರತಾ ವ್ಯವಸ್ಥೆ ಮತ್ತು ‘ಸೀಕ್ರೆಟ್ ಸರ್ವಿಸ್’ನಿಂದಾಗಿ (ಅಮೆರಿಕದ ಭದ್ರತಾ ಸಂಸ್ಥೆ) ಅವರು ಸುರಕ್ಷಿತವಾಗಿರಲು ಸಾಧ್ಯವಿಲ್ಲ.
ಎರಡನೇ ಘಟನೆಯು ಗ್ವಾಟೆಮಾಲಾ ಗಡಿಯ ಸಮೀಪವಿರುವ ಒಮೊವಾ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಬಂದೂಕುಧಾರಿ ಅಪರಾಧಿಗಳು ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಹಿರಿಯ ಅಧಿಕಾರಿ ಸೇರಿದಂತೆ ೬ ಜನ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಕನ್ನಡಿ ತೋರಿಸುವುದರೊಂದಿಗೆ ಸಂಪೂರ್ಣ ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಂತ್ರವನ್ನು ರೂಪಿಸುವ ಮೂಲಕ ಅದಕ್ಕೆ ಅನುಗುಣವಾಗಿ ಕ್ರಮ ಕೈಕೊಳ್ಳಬೇಕು. ಇದರಿಂದಲೇ ಈ ಕಠೋರ ಮಾತುಗಳು ಕೇವಲ ಶಾಬ್ದಿಕ ಎಚ್ಚರಿಕೆಯಾಗಿ ಉಳಿಯದೆ ಅದಕ್ಕೆ ಕೃತಿಯ ಬೆಂಬಲ ಸಿಗುತ್ತದೆ!
ಇರಾನ್ ಮೇಲೆ ಮತ್ತೆ ದಾಳಿ ಮಾಡುವ ವಿಷಯದ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ನಡುವೆ ವಾದ ನಡೆದಿರುವುದು ಬೆಳಕಿಗೆ ಬಂದಿದೆ.
ಇರಾನ್ ಯಾವುದೇ ಪರಿಸ್ಥಿತಿಯಲ್ಲೂ ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಈ ಯುದ್ಧವು ಅತ್ಯಂತ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾವೆ ಮಾಡಿದ್ದಾರೆ.
ಇಲ್ಲಿನ ಸ್ಯಾನ್ ಡಿಯಾಗೋ ಕೌಂಟಿಯ ಕ್ಲೇರ್‌ಮಾಂಟ್ ಪ್ರದೇಶದ ಅತಿ ದೊಡ್ಡ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆಗೆ ಕೆಲವೇ ಸಮಯದ ಮೊದಲು ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ದಾಳಿಕೋರರು ತಾವೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.
ಎರಡೂ ದೇಶಗಳ ನಡುವೆ ನಡೆದಿರುವ ಕದನ ವಿರಾಮಕ್ಕೆ ಇನ್ನು ಮುಂದೆ ಎರಡೂ ದೇಶಗಳ ನಡುವೆ ಮಾತುಕತೆಗಳು ಪ್ರಾರಂಭವಾದಾಗ ಮಾತ್ರ ಕಾಲಾವಧಿಯನ್ನು ವಿಸ್ತರಿಸಲಾಗುವುದು.
ಕ್ಯಾಲಿಫೋರ್ನಿಯಾದ ಅರ್ಕೇಡಿಯಾ ನಗರದ ಮೇಯರ್ ಆಗಿದ್ದ ಎಲಿಗ್ ವಾಂಗ್ (58 ವರ್ಷ) ಅವರು ಚೀನಾದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್.ಬಿ.ಐ.) ಫೆಡರಲ್ ನ್ಯಾಯಾಲಯದಲ್ಲಿ ಆರೋಪಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧ ನಿಲ್ಲಿಸುವ ಇರಾನ್‌ನ ಹೊಸ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ‘ನಾನು ಇರಾನ್ ಪ್ರತಿನಿಧಿಗಳ ಉತ್ತರವನ್ನು ಓದಿದೆ. ಅದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ.