ಯುನೈಟೆಡ್ ಕಿಂಗ್‌ಡಂನಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ ರದ್ದು !

‘ದಿ ಕೇರಳ ಸ್ಟೋರಿ’ ಈ ಚಲನಚಿತ್ರದ ಮೂಲಕ ಪ್ರದರ್ಶಿಸಲಾದ ಸತ್ಯವನ್ನು ಭಾರತದ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅರಗಿಸಿಕೊಳ್ಳಲಾಗದೆ, ಈಗ ಅದನ್ನು ಯಾವುದೇ ವಸ್ತುನಿಷ್ಠ ಕಾರಣ ನೀಡದೇ ಯುನೈಟೆಡ್ ಕಿಂಗ್‌ಡಂನಲ್ಲಿಯು ಪ್ರದರ್ಶನ ರದ್ದು ಮಾಡಲಾಗಿದೆ.

ಯುದ್ಧ, ಹಿಂಸಾಚಾರ ಮತ್ತು ನೈಸರ್ಗಿಕ ವಿಪತ್ತುಗಳಿಂದ 2022 ರಲ್ಲಿ ಜಗತ್ತಿನಾದ್ಯಂತ 7 ಕೋಟಿ ಜನರು ನಿರಾಶ್ರಿತರು !

ನೈಸರ್ಗಿಕ ವಿಪತ್ತುಗಳಿಂದ ಭಾರತದಲ್ಲಿ 25 ಲಕ್ಷ ಜನರು ನಿರಾಶ್ರಿತರು

‘ಸರ್ಕಾರ ನನ್ನ ಶಿರಚ್ಛೇದ ಮಾಡಲು ಬಯಸಿತು!’ – ಪೋಪ್ ಫ್ರಾನ್ಸಿಸ್

ಅರ್ಜೆಂಟೀನಾ ಸರ್ಕಾರದ ವಿರುದ್ಧ ಪೋಪ್ ಫ್ರಾನ್ಸಿಸ್ ಗಂಭೀರ ಆರೋಪ!

ಬಿಶಪ್ ನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ! – ಪೋಪ್ ಫ್ರಾನ್ಸಿಸ್ ಇವರ ನಿರ್ಣಯ

ಕ್ರೈಸ್ತರ ಸರ್ವೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಬಿಶಪ್ ನ ಮುಂದಿನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ.

ಬ್ರಿಟನ್ ನ ಜೈಲಿನಲ್ಲಿ ಕೈದಿಗಳಿಗೆ ಬಲವಂತವಾಗಿ ಇಸ್ಲಾಂಗೆ ಮತಾಂತರ !

ಬ್ರಿಟನ್ ನ ಜೈಲಿನಲ್ಲಿರುವ ಮುಸ್ಲಿಂ ಕೈದಿಗಳು ತಮ್ಮೊಂದಿಗಿರುವ ಕೈದಿಗಳನ್ನು ಇಸ್ಲಾಂ ಧರ್ಮ ಸ್ವೀಕರಿಸುವದಕ್ಕಾಗಿ ಒತ್ತಾಯಿಸಲಾಗುತ್ತಿದೆ. ಮುಸಲ್ಮಾನೇತರ ಕೈದಿಗಳ ಮಂಚದ ಮೇಲೆ ಕುರಾನ್ ಇಡಲಾಗುತ್ತದೆ ಮತ್ತು ಅವರಿಗೆ ಇಸ್ಲಾಂ ಸ್ವೀಕಾರ ಅಥವಾ ವೇದನೆ ಸಹಿಸಲು ಪರ್ಯಾಯ ನೀಡಲಾಗುತ್ತದೆ

ಲಂಡನ್‌ನಲ್ಲಿ ಬ್ರಿಟನ್‌ನ ಮೊದಲ ಜಗನ್ನಾಥ ಮಂದಿರ ನಿರ್ಮಾಣ !

ಬ್ರಿಟನ್‌ನ ಮೊದಲ ಜಗನ್ನಾಥ ದೇವಸ್ಥಾನವನ್ನು ಇಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಒರಿಸ್ಸಾ ಮೂಲದ ಉದ್ಯಮಿ ಬಿಸ್ವನಾಥ್ ಪಟ್ನಾಯಕ್ ಅವರು ೨೫೪ ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

ಬ್ರಿಟನ್ ನಲ್ಲಿ ಭಯೋತ್ಪಾದಕ ಸಂಘಟನೆ `ಹಿಜಬುಲ್ಲಾಹ್’ ಗೆ ಹಣಕಾಸು ಪೂರೈಸುವ ಭಾರತೀಯನ ಬಂಧನ !

ಬ್ರಿಟನ್ ಪೊಲೀಸರು ಸುಂದರ ನಾಗರಾಜನ್ ಹೆಸರಿನ ಭಾರತೀಯ ನಾಗರಿಕನನ್ನು `ಹಿಜಬುಲ್ಲಾಹ್’ ಭಯೋತ್ಪಾದಕ ಸಂಘಟನೆಗೆ ಹಣಕಾಸು ಪೂರೈಸಿರುವ ಆರೋಪದಡಿಯಲ್ಲಿ ಬಂಧಿಸಿದ್ದಾರೆ.

ಬ್ರಿಟನ್ ನ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಯಿಂದ ಹಿಂದೂ ವಿದ್ಯಾರ್ಥಿಗೆ ಮತಾಂತರಕ್ಕಾಗಿ ಬೆದರಿಕೆ !

ಇಸ್ಲಾಂ ದೇಶದಲ್ಲಿ ಅಷ್ಟೇ ಅಲ್ಲದೆ ಈಗ ಬ್ರಿಟನ್ ನಂತಹ ‘ಪ್ರಗತಿಪರ’ ದೇಶದಲ್ಲಿ ಕೂಡ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಈ ರೀತಿ ದೌರ್ಜನ್ಯ ನಡೆಯುವುದು, ಇದು ಗಂಭೀರವಾಗಿದೆ. ಈ ಕುರಿತು ಹಿಂದೂಗಳ ಜಾಗತೀಕ ಸಂಘಟನೆ ಮತ್ತು ಭಾರತ ಸರಕಾರ ಇವರು ಧ್ವನಿ ಎತ್ತುವುದು ಅವಶ್ಯಕವಾಗಿದೆ !

ಭಾರತೀಯ ಮಹಿಳೆಯಿಂದ `ಮ್ಯಾಂಚೆಸ್ಟರ ಮ್ಯಾರಥಾನ್’ ಸ್ಪರ್ಧೆಯಲ್ಲಿ ಸೀರೆ ಧರಿಸಿ 42.5 ಕಿ.ಮೀ ಓಟ !

ಬ್ರಿಟನ್ ನಲ್ಲಿ ವಾಸಿಸುವ ಭಾರತೀಯ ವಂಶದ ಓರ್ವ ಮಹಿಳೆ ಸಂಬಲಪುರಿ ಸೀರೆಯನ್ನು ಧರಿಸಿ `ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇಸ್ಲಾಂ ಅನ್ನು ಟೀಕಿಸುವ ಗಿರ್ಟ್ ವಿಲ್ಡರ್ಸ್ ನ ಹತ್ಯೆ ಮಾಡಿ !

ಇದರಿಂದ `ಪಾಕಿಸ್ತಾನವೇ ಜಗತ್ತಿನಾದ್ಯಂತವಿರುವ ಜಿಹಾದಿ ಭಯೋತ್ಪಾದನೆಯ ಮುಖ್ಯ ಮೂಲವಾಗಿದೆ’, ಎನ್ನುವುದು ಮತ್ತೊಮ್ಮೆ ಸಿದ್ಧವಾಗಿದೆ !