ವಿಶ್ವ ಆರೋಗ್ಯ ಸಂಸ್ಥೆ ಕೃತಕ ಸಿಹಿಕಾರಕಗಳನ್ನು ‘ಕ್ಯಾನ್ಸರ್ ಕಾರಕ’ ಎಂದು ಘೋಷಿಸಲಿದೆ !

ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ತಿಂಗಳಲ್ಲಿ ಕೃಕತವಾಗಿ ತಯಾರಿಸಲಾಗುವ ಸಿಹಿ ಪದಾರ್ಥ (ನಾನ್ ಸೆಕ್ರೈಡ್ ಸ್ವೀಟ್ನರ್) ‘ಕ್ಯಾನ್ಸರ್ ರೋಗ ವರ್ಧಕ’ ಎಂದು ಘೋಷಿಸಲಿದೆ. ಈ ನಿರ್ಣಯದಿಂದ ಎಲ್ಲಾ ರೀತಿಯ ತಂಪು ಪಾನೀಯ, ಶಕ್ತಿ ವರ್ಧಕ ಪಾನೀಯ, ಚುಯಿಂಗಂ, ಇವುಗಳ ಮೇಲೆ ಪರಿಣಾಮ ಬೀರುವುದು.

ಸ್ವೀಡನ್ ನಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪ್ರತಿಭಟನಾಕಾರನಿಂದ ಮಸೀದಿಯ ಹೊರಗೆ ಕುರಾನ್ ಗೆ ಬೆಂಕಿ !

‘ಸ್ವೀಡನ್ ನ ‘ಪೊಲೀಸರು ಕ್ರಮ ಕೈಗೊಳ್ಳುವರು’ ಎಂದು ಸ್ಪಷ್ಟನೆ

ಇಟಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜಗೆ ನಿಷೇಧ ಹೇರುವ ಕಾನೂನು ಬರಲಿದೆ !

ಇಂತಹ ಕಾನೂನು ಇಟಲಿ ಜಾರಿಗೊಳಿಸುವ ಪ್ರಯತ್ನ ಮಾಡಬಹುದಾದರೆ ಭಾರತದಲ್ಲಿ ೧೦೦ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜನಿಂದ ಅಡಚಣೆಯಾಗುತ್ತಿದ್ದರೆ ಇಂತಹ ಕಾನೂನು ಇಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?

ಭಾರತೀಯ ದಂಪತಿಗೆ ತಮ್ಮ ಎರಡು ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಮರಳಿಸಲು ಜರ್ಮನಿಯ ನ್ಯಾಯಾಲಯದಿಂದ ನಿರಾಕರಣೆ

ಬಾಲಕಿಯ ಲೈಂಗಿಕ ಶೋಷಣೆ ಆಗಿದೆ ಎಂಬ ಆರೋಪದಿಂದ ಬಾಲಕಿ ಸರಕಾರದ ಅಧೀನದಲ್ಲಿ !

ಮಿಶನರಿ ನಿಧಿ ಸಂಗ್ರಹಣೆಯಲ್ಲಿ ಭ್ರಷ್ಟಾಚಾರದ ಅಪಾಯ ! – ಪೋಪ್ ಫ್ರಾನ್ಸಿಸ್

‘ಇದರಿಂದ ಚರ್ಚ್ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ಎಂದು ಯಾರಾದರೂ ಭಾವಿಸಿದರೆ ತಪ್ಪೇನಿದೆ ?

ಜೂನ್ ೮ ರಿಂದ ಸ್ವೀಡನ್‌ನಲ್ಲಿ ಮೊದಲ ಲೈಂಗಿಕ ಕ್ರಿಯೆಯ ಸ್ಪರ್ಧೆ !

ಪಾಶ್ಚಿಮಾತ್ಯ ದೇಶಗಳಲ್ಲಿ ನೈತಿಕತೆಯ ಅಧಃಪತನ ಬಹಳ ಹಿಂದಿನಿಂದಲೂ ನಡೆಯುತ್ತಿರುವುದರಿಂದ ಈಗ ಅದು ಉತ್ತುಂಗಕ್ಕೇರಿದೆ ಎಂಬುದು ಗಮನಕ್ಕೆ ಬರುತ್ತದೆ !

ಕಳೆದ 30 ವರ್ಷಗಳಲ್ಲಿ ಸ್ಪೇನ್ ನಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಳ !

ಬಹುಸಂಖ್ಯಾತ ಕ್ರೈಸ್ತರು ಇರುವ ಯುರೋಪ ಭವಿಷ್ಯದಲ್ಲಿ ಮುಸಲ್ಮಾನ ಬಹುಸಂಖ್ಯಾತವಾದರೆ ಆಶ್ಚರ್ಯ ಪಡಬಾರದು !

ಲಂಡನ್ ನಲ್ಲಿ ಟಿಪ್ಪು ಸುಲ್ತಾನ್ ಖಡ್ಗ ೧೪೩ ಕೋಟಿ ರೂಪಾಯಿಗೆ ಹರಾಜು !

೧೮ ನೇ ಶತಮಾನದಲ್ಲಿ ತಯಾರಿಸಿರುವ ಕ್ರೂರ ಟಿಪ್ಪು ಸುಲ್ತಾನ್ ನ ಖಡ್ಗ ೧೪೩ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ‘ಬೋನಹಂಸ್’ ಈ ಹರಾಜು ಗೃಹದಿಂದ ನೀಡಿರುವ ಮಾಹಿತಿಯ ಪ್ರಕಾರ ಸಿಕ್ಕಿರುವ ಹಣ ಅಪೇಕ್ಷೆಗಿಂತಲೂ ಇವಳು ಪಟ್ಟು ಹೆಚ್ಚಾಗಿರುವುದು ಎಂದು ಹರಾಜ ಗೆದ್ದುರುವವರ ಅಭಿಪ್ರಾಯವಾಗಿದೆ.

ಬರ್ಮಿಂಗಹ್ಯಾಂ (ಬ್ರಿಟನ್)ನಲ್ಲಿ ಚಲನಚಿತ್ರ ಮಂದಿರದಲ್ಲಿ `ದಿ ಕೇರಳ ಸ್ಟೋರಿ’ಗೆ ಮುಸಲ್ಮಾನ ಯುವಕನಿಂದ ವಿರೋಧ !

ಜಗತ್ತಿನ ಎಲ್ಲಿ ಇದ್ದರೂ ಮತಾಂಧರ ನಿಜಸ್ವರೂಪ ಯಾವುದೇ ಮಾಧ್ಯಮದಿಂದ ಬಹಿರಂಗವಾದರೂ, ಮುಸಲ್ಮಾನರಲ್ಲಿರುವ ಕಟ್ಟರತೆಯ ಸಮೂಹ ವಿರೋಧಿಸುತ್ತದೆ ಮತ್ತು ಈ ಸಮಾಜದ ತಥಾಕಥಿತ ಸುಧಾರಣಾವಾದಿ ಮುಸಲ್ಮಾನರು ಆ ವಿಷಯದಲ್ಲಿ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ !

ಭಾರತೀಯ ಸಂಸ್ಕೃತಿಯ ಜಾಗತೀಕರಣ ನಡೆಯುತ್ತಿದೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಶೋಧಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ ಇದಕ್ಕೆ ಉತ್ತಮ ಉದಾಹರಣೆವಾಗಿದೆ.