ಕೊವಿಶೀಲ್ಡ್ ಲಸಿಕೆಯಿಂದ ಹೃದಯಘಾತ ಆಗಬಹುದು !

ಈಗ ಈ ಲಸಿಕೆ ಸುರಕ್ಷತೆಯ ದೃಷ್ಟಿಯಿಂದ ಬ್ರಿಟನ್ ನಲ್ಲಿ ನೀಡಲಾಗುತ್ತಿಲ್ಲ. ಸದ್ಯ ಈ ಪ್ರಕರವು ನ್ಯಾಯಾಲಯದಲ್ಲಿದ್ದು ನ್ಯಾಯಾಲಯವು ಅರ್ಜಿದಾರರ ದಾವೆಗಳನ್ನು ಒಪ್ಪಿದರೆ ಕಂಪನಿಗೆ ಹೆಚ್ಚಿನ ಹಣ ಪರಿಹಾರ ನೀಡಬೇಕಾಗುತ್ತದೆ.

ಸಹಾರಾ ಮರುಭೂಮಿಯಿಂದ ಬೀಸುವ ಧೂಳಿನ ಗಾಳಿಯಿಂದ ಗ್ರೀಸ್‌ನಲ್ಲಿ 25 ಅರಣ್ಯಗಳಿಗೆ ಬೆಂಕಿ

ಈ ಗಾಳಿಯಿಂದಾಗಿ ಅರಣ್ಯದಲ್ಲಿ ಅಕಾಲಿಕ ಕಾಡ್ಗಿಚ್ಚು ಹೊತ್ತಿಕೊಂಡಿದೆ.

ಬ್ರಿಟನ್‌ ಸಂಸತ್ತಿನ ಮಾನವ ಹಕ್ಕುಗಳ ಮಂಡಳಿಯು ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾಹಿತಿ ಕೇಳಿದೆ !

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಬಹಿರಂಗ ಪಡಿಸುವುದಿದೆ ಎಂದು ಈ ಸಂಘಟನೆಯ ಹೇಳಿಕೆಯಾಗಿದೆ.

Britain Reduces Tax Exemption Years: ಬ್ರಿಟನ್ ಅನಿವಾಸಿ ಭಾರತೀಯರ ಸ್ಥಿರ ಠೇವಣಿ ಮತ್ತು ಷೇರು ಮಾರುಕಟ್ಟೆಯ ಮೇಲಿನ ತೆರಿಗೆ ವಿನಾಯಿತಿಯ ವರ್ಷವನ್ನು ಕಡಿಮೆ ಮಾಡಿದೆ !

ಬ್ರಿಟನ್‌ನಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೆ ಬ್ಯಾಂಕ್‌ಗಳು, ಷೇರು ಮಾರುಕಟ್ಟೆಗಳು ಮತ್ತು ಭಾರತದಲ್ಲಿನ ಬಾಡಿಗೆ ಆದಾಯದಲ್ಲಿನ ಸ್ಥಿರ ಠೇವಣಿ (ಎಫ್‌ಡಿ) ಮೇಲೆ ಬ್ರಿಟನ್ ಸರ್ಕಾರವು ತೆರಿಗೆ ವಿನಾಯಿತಿಯನ್ನು 15 ವರ್ಷಗಳಿಂದ 4 ವರ್ಷಗಳಿಗೆ ಇಳಿಸಿದೆ.

ಬ್ರಿಟನ್‌ನಲ್ಲಿ ಶಾಲೆಯಲ್ಲಿ ನಮಾಜಪಠಣದ ಮೇಲೆ ನಿಷೇಧದ ವಿರುದ್ಧದ ಅರ್ಜಿಯನ್ನು ನ್ಯಾಯಾಲಯದಿಂದ ವಜಾ!

ಶಾಲಾ ಆವರಣದಲ್ಲಿ ನಮಾಜಪಠಣ ಮಾಡಲು ಕೋರುವುದೆಂದರೆ, ಮೂಲದಲ್ಲಿ ಮತಾಂಧತೆಯ ಲಕ್ಷಣವಾಗಿದೆ, ಇದರಿಂದ ಬ್ರಿಟನನ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಬಹಳಷ್ಟು ಮಗ್ಗಲುಗಳಿಂದ ಮಹತ್ವಪೂರ್ಣವಾಗಿದೆ.

Indian Origin’s Life Imprisoned: ಬ್ರಿಟನ್‌: ವಾಹನ ಚಾಲಕನ ಹತ್ಯೆಯ ಪ್ರಕರಣ; ಭಾರತೀಯ ಮೂಲದ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಳೆದ ವರ್ಷ ಶ್ರೂಸ್‌ಬರಿಯಲ್ಲಿ ವಾಹನ ಚಾಲಕನ ಹತ್ಯೆಯ ಪ್ರಕರಣದಲ್ಲಿ ಭಾರತೀಯ ಮೂಲದ 4 ಜನರನ್ನು ಬ್ರಿಟನ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ನಾರ್ವೆಯಲ್ಲಿ ವೃತ್ತ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ನನ್ನ ಸಾವಿನ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದವು! – ಸಾಲ್ವಾನ್ ಮೋಮಿಕಾ

ನಾನು ಜೀವಂತವಾಗಿದ್ದೇನೆ. ನಾರ್ವೆಯಲ್ಲಿನ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ನನ್ನ ಸಾವಿನ ಸುಳ್ಳು ಸುದ್ದಿಯನ್ನು ಪ್ರಕಟಿಸಿವೆ ಎಂದು ಇಸ್ಲಾಂನ ತೀವ್ರ ವಿಮರ್ಶಕ ಮತ್ತು ಕುರಾನ್ ಸುಡುವ ಸಾಲ್ವಾನ ಮೊಮಿಕಾ ಹೇಳಿದ್ದಾರೆ.

Researcher Dies at 94 Years: ‘ದೈವೀ ಕಣ’ದ ಸಂಶೋಧಕ ಬ್ರಿಟಿಷ್ ವಿಜ್ಞಾನಿ ಪೀಟರ್ ಹಿಗ್ಸ್ (94 ವರ್ಷ) ನಿಧನ !

ಬ್ರಿಟಿಷ್ ಭೌತಶಾಸ್ತ್ರಜ್ಞ ಮತ್ತು ‘ದೈವೀ ಕಣ’ದ ಶೋಧನೆಗಾಗಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

The Guardian : ಭಾರತೀಯ ಗುಪ್ತಚರ ಇಲಾಖೆಯಿಂದ ಪಾಕಿಸ್ತಾನದಲ್ಲಿ ಹತ್ಯೆ ? – ಬ್ರಿಟಿಷ್ ಸಮಾಚಾರಪತ್ರಿಕೆ ‘ ದ ಗಾರ್ಡಿಯನ್’

ಕೆನಡಾ, ಅಮೇರಿಕಾ ಮತ್ತು ಈಗ ಬ್ರಿಟನ್ ನಲ್ಲಿನ ಸಮಾಚಾರ ಪತ್ರಕೆಗಳ ಮೂಲಕ ಭಾರತವನ್ನು ಪ್ರಯತ್ನಪೂರ್ವಕವಾಗಿ ಈ ರೀತಿ ಗುರಿಯಾಗಿಸಲಾಗುತ್ತಿದೆ. ಈ ಮೂಲಕ ಈ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿವೆ.

Quran Burner Salwan Momika : ಸ್ವೀಡನ್‌ನಲ್ಲಿ ಮೇಲಿಂದ ಮೇಲೆ ಖುರಾನ ಸುಡುತ್ತಿದ್ದ ಸಲ್ವಾನ ಮೋಮಿಕಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ !

ಮೊಮಿಕಾ ಅವರ ಈ ಕೃತ್ಯದಿಂದ, ಸ್ವೀಡನ್‌ಗೆ ಮುಸ್ಲಿಂ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ಎದುರಿಸಬೇಕಾಯಿತು ಹಾಗೆಯೇ ಅಲ್ಲಿನ ಜನರ ಮೇಲೆ ದಾಳಿಯ ಘಟನೆಗಳು ಹೆಚ್ಚಾದವು.