ಲಂಡನ್‌ನಲ್ಲಿ ಬ್ರಿಟನ್‌ನ ಮೊದಲ ಜಗನ್ನಾಥ ಮಂದಿರ ನಿರ್ಮಾಣ !

ಬ್ರಿಟನ್‌ನ ಜಗನ್ನಾಥ ದೇವಸ್ಥಾನ

ಲಂಡನ್ (ಬ್ರಿಟನ್) – ಬ್ರಿಟನ್‌ನ ಮೊದಲ ಜಗನ್ನಾಥ ದೇವಸ್ಥಾನವನ್ನು ಇಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಒರಿಸ್ಸಾ ಮೂಲದ ಉದ್ಯಮಿ ಬಿಸ್ವನಾಥ್ ಪಟ್ನಾಯಕ್ ಅವರು ೨೫೪ ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಈ ದೇವಾಲಯದ ಮೊದಲ ಹಂತವು ಪೂರ್ಣಗೊಳ್ಳಲಿದೆ’, ಎಂದು ಹೇಳಲಾಗಿದೆ.