ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಮೇಲಿನ ದಾಳಿ ಎನ್.ಐ.ಎ.ದಿಂದ ತನಿಖೆ

ಕೆಲವು ವಾರಗಳ ಹಿಂದೆ ಇಲ್ಲಿನ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಯು ತನಿಖೆ ನಡೆಸಲಿದೆ. ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರ ನಿಗ್ರಹ ವಿಭಾಗವು ಕೆಲವು ದಿನಗಳ ಹಿಂದೆ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಿತ್ತು.

ಇಟಲಿಯಲ್ಲಿ ನೀರಿನ ಅಡಿಯಲ್ಲಿ ನಬಾಟಿಯನ್ ಸಂಸ್ಕೃತಿಗೆ ಸಂಬಂಧಿಸಿದ ಪುರಾತನ ದೇವಾಲಯ ಪತ್ತೆ !

ಇಟಲಿಯ ಪೊಝುವೊಲಿ ಬಂದರು ಪ್ರದೇಶದಲ್ಲಿ ನೀರಿನ ಅಡಿಯಲ್ಲಿ ನಬಾಟಿಯನ್ ನಾಗರಿಕತೆಗೆ ಸೇರಿದ ಪುರಾತನ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ನಬಾಟಿಯನ್ ಸಂಸ್ಕೃತಿಯ ಜನರು ‘ದಸಹರಾ’ ದೇವರನ್ನು ಪೂಜಿಸುತ್ತಿದ್ದರು.

ಇಟಲಿಯು ‘ಚಾಟ್ ಜಿಪಿಟೀ’ ಮೇಲೆ ನಿಷೇಧ ಹೇರಿದ ನಂತರ ಯುರೋಪಿನಿಂದ ಕೂಡ ಕೃತಿ ದಳದ ಸ್ಥಾಪನೆ !

ಇಟಲಿಯ ಕೃತಕ ಭುದ್ಧಿಮಟ್ಟ ಆಧಾರಿತ ‘ಚಾಟ್ ಜಿಪಿಟೀ’ ಮೇಲೆ ಅವರ ದೇಶದಲ್ಲಿ ನಿಷೇಧ ಹೇರಲಾಗಿದೆ.

ಬ್ರಿಟಿಷರು ಕೊಹಿನೂರ ವಜ್ರ ಅಷ್ಟೇ ಅಲ್ಲದೆ ಪಚ್ಚೆಯ ಸೊಂಟದಪಟ್ಟಿ, ೨೨೨ ಮುತ್ತಿನ ಹಾರ ಮುಂತಾದ ಆಭರಣಗಳನ್ನು ಭಾರತದಿಂದ ಲೂಟಿ ಮಾಡಿದ್ದರು !

ಭಾರತ ಸರಕಾರ ಈ ಆಭರಣಗಳನ್ನು ಹಿಂತರಲು ಪ್ರಯತ್ನ ಮಾಡುವುದೇ ?

ಆಂಗ್ಲ‌ ಸಹಿತ ಅನೇಕ ವಿದೇಶಿ ಭಾಷೆಗಳಲ್ಲಿ ಸಂಭಾಷಣೆ ನಡೆಸಲು ಇಟಲಿಯಿಂದ ನಿರ್ಬಂಧ ಹೇರುವ ಸಾಧ್ಯತೆ

ಟಲಿಯ ಪ್ರಧಾನಿ ಜಿಯೊರ್ಜಿಯ ಮೆಲೊನಿಯವರ `ಬ್ರದರ್ಸ್ ಆಫ್ ಇಟಲಿ ಪಾರ್ಟಿ’ಯು ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡಿಸಿದೆ. ಇದಕ್ಕನುಸಾರ ಆಂಗ್ಲ ಹಾಗೂ ಇತರ ವಿದೇಶಿ ಭಾಷೆಗಳಲ್ಲಿನ ಸಂಭಾಷಣೆಯ ಮೇಲೆ ನಿರ್ಬಂಧವಿರಲಿದೆ.

ವೀಡಿಯೊ ಸಂದೇಶದ ಮೂಲಕ ಸಶಸ್ತ್ರ ಮುಸಲ್ಮಾನ ಹುಡುಗರಿಂದ ಗೀರ್ಟ್ ವಿಲ್ಡರ್ಸ್‌ಗೆ ಜೀವಬೆದರಿಕೆ !

ಯಾರಾದರೂ ಇಸ್ಲಾಂ ವಿರುದ್ಧ ಮಾತನಾಡಿದರೆ ಅಥವಾ ಬರೆದರೆ ಅಥವಾ ವಿಮರ್ಶೆ ಮಾಡಿದರೆ, ಸಂಬಂಧಿತರ ವಿರುದ್ಧ ಫತ್ವಾಗಳನ್ನು ನೀಡಲಾಗುತ್ತದೆ ಅಥವಾ ಅವರನ್ನು ಕೊಲ್ಲಲಾಗುತ್ತದೆ. ವಿಲ್ಡರ್ಸ್ ವಿಷಯದಲ್ಲಿಯೂ ಅದೇ ರೀತಿ ಆಗುತ್ತಿದೆ !

‘ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಾಲಯ ಮೂಲಭೂತ ಮತ್ತು ಪ್ರಜಾಪ್ರಭುತ್ವದ ತತ್ವ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಿ !’ (ಅಂತೆ)

ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !

ಲಿಸ್ಬಿನನ ಇಸ್ಲಾಮಿಕ್ ಸೆಂಟರ್ ಮೇಲೆ ದಾಳಿ : ಇಬ್ಬರ ಸಾವು, ಅನೇಕರಿಗೆ ಗಾಯ

ಪೋರ್ಚುಗಲ್ ನ ರಾಜಧಾನಿ ಲಿಸ್ಬನ್ ನಲ್ಲಿನ ಇಸ್ಲಾಮಿಕ್ ಸೆಂಟರ್ ಮೇಲೆ ಓರ್ವ ವ್ಯಕ್ತಿಯು ಜನರ ಮೇಲೆ ಚಾಕುವಿಂದ ದಾಳಿ ನಡೆಸಿದನು. ಇದರಲ್ಲಿ ೨ ಹತರಾದರು ಹಾಗು ಅನೇಕರು ಗಾಯಗೊಂಡರು. ಪೊಲೀಸರಿಗೆ ಈ ದಾಳಿಯ ಬಗ್ಗೆ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು.

ಬ್ರಿಟನ್ ನ ಹಿಂದೂಗಳು ಅತ್ಯಧಿಕ ಆರೋಗ್ಯವಂತರು ಮತ್ತು ಸುಶಿಕ್ಷಿತರು !

ಬ್ರಿಟನ್‌ನಲ್ಲಿರುವ ಹಿಂದೂಗಳು ರಾಷ್ಟ್ರೀಯ ಜನಸಂಖ್ಯೆಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಬ್ರಿಟನ್‌ನಲ್ಲಿ ಉನ್ನತ ಮಟ್ಟದ ಶಿಕ್ಷಣವು ‘ಹಂತ ೮’ ರಷ್ಟು ಇದೆ. ಶೇ. ೫೪.೮ ರಷ್ಟು ಹಿಂದೂಗಳು ‘ಹಂತ ೪’ ಮತ್ತು ಅದಕ್ಕಿಂತ ಹೆಚ್ಚಿನ (ಪ್ರಮಾಣಪತ್ರ ಮಟ್ಟ) ಶಿಕ್ಷಣವನ್ನು ಪಡೆದಿದ್ದಾರೆ.

ನೆದರಲ್ಯಾಂಡ್ ಶಾಸಕ ವಿಲ್ಡರ್ಸ ಇವರ ಹತ್ಯೆಗೆ ಫತ್ವಾ

ಪಾಕಿಸ್ತಾನದ ‘ತೆಹರಿಕ ಲಬ್ಬೈಕ ಯಾ ರಸೂಲ ಅಲ್ಲಾ’ ಈ ಕಟ್ಟರವಾದಿ ಮುಸ್ಲಿಂ ರಾಜಕೀಯ ಪಕ್ಷದ ಸಂಸ್ಥಾಪಕನಿಂದ ಫತ್ವಾ ಜಾರಿ !