ಗುಜರಾತ್‌ನಲ್ಲಿ ನೆರೆ; ೨೬ ಜನರ ಸಾವು; ೧೮ ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಜರಾತದಲ್ಲಿ ಕಳೆದ ಕೆಲವು ದಿನಗಳಿಂದ ಬೀಳುವ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ನೆರೆ ಸ್ಥಿತಿ ಉಂಟಾಗಿದೆ. ಕಳೆದ ೩ ದಿನದ ಮಳೆಯಿಂದ ಮತ್ತು ನೆರೆಯಿಂದ ೨೬ ಜನರು ಸಾವನ್ನಪ್ಪಿದ್ದಾರೆ.

‘ಬಾಂಗ್ಲಾದೇಶದಂತೆ ಪ್ರಧಾನಿ ಮೋದಿಯವರ ಮನೆಗೆ ನುಗ್ಗುವ ದಿನ ದೂರವಿಲ್ಲವಂತೆ !’ – ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ್

ಬಾಂಗ್ಲಾದೇಶದಲ್ಲಿ ಜನರು ಹೇಗೆ ಪ್ರಧಾನಿ ಮನೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರೋ ಅದೇ ರೀತಿ ನಮ್ಮ ದೇಶದಲ್ಲಿ ಪ್ರಧಾನಿ ಮನೆಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ ಇವರು ಪ್ರಚೋದನಕಾರಿ ಹೇಳಿಕೆ ನೀಡಿದರು.

ರಾಜ್ಯದ ಶಿಕ್ಷಣ ಇಲಾಖೆಯ ಪ್ರಮಾಣಪತ್ರದಲ್ಲಿ ‘ಏಸು ಕ್ರಿಸ್ತ ‘ ಮತ್ತು ‘ಮೇರಿ’ ಚಿತ್ರ !

ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಪ್ರಮಾಣಪತ್ರಗಳ ಮೇಲೆ ಏಸು ಕ್ರಿಸ್ತ ಮತ್ತು ಮಾತೆ ಮೇರಿ (ಯೇಸು ಕ್ರಿಸ್ತನ ತಾಯಿ) ಚಿತ್ರಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ.

ರೈಲಿನಲ್ಲಿ ಯುವತಿಗೆ ಕಿರುಕುಳ; ಮಹಮ್ಮದ್ ಶುರೀಂ ಬಂಧನ

ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ರೈಲು ಮೂಲ್ಕಿ ನಿಲ್ದಾಣವನ್ನು ದಾಟಿದಾಗ ಆರೋಪಿ ಮಹಮ್ಮದ್ ಶುರೀಂ ಆಕೆಗೆ ಪದೇ ಪದೇ ಕಿರುಕುಳ ನೀಡಲಾರಂಭಿಸಿದ್ದ. ಬಳಿಕ ಅವರ ನಡುವೆ ವಾಗ್ವಾದ ನಡೆದಿದೆ.

ಹುಬ್ಬಳ್ಳಿಯಲ್ಲಿ 55 ವರ್ಷದ ನೂರ್ ಅಹಮದ್ ನಿಂದ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ !

ಇಂತಹ ಕಾಮುಕರಿಗೆ ಷರಿಯಾ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವಂತೆ ಯಾರಾದರು ಒತ್ತಾಯಿಸಿದರೆ, ಆಶ್ಚರ್ಯವಾಗಬಾರದು !

ಅತ್ಯಾಚಾರವನ್ನು ಮರೆಯುವ ನಮ್ಮ ಅಭ್ಯಾಸವು ಖಂಡನೀಯ ! – ರಾಷ್ಟ್ರಪತಿ ಮುರ್ಮು

ಸ್ವಾತಂತ್ರ್ಯಬಂದು 77 ವರ್ಷಗಳಾದರೂ ಇಂದಿಗೂ ನಮ್ಮ ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ, ಇದರಿಂದಲೇ ಇಂತಹ ಕಾಮುಕರು ಕೊಬ್ಬಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗಿದೆ !

ಮುಸ್ಲಿಮರಿಗೆ ಆಸ್ಸಾಂ ಅನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ ! – ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು 27 ಆಗಸ್ಟ್ 2024 ರಂದು ವಿಧಾನಸಭೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವಾಗ, ‘ಮಿಯಾ ಮುಸಲ್ಮಾನರಿಗೆ ಆಸ್ಸಾಂ ಅನ್ನು ವಶಕ್ಕೆ ಪಡೆಯಲು ಬಿಡುವುದಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ, ತನಿಖೆ ಎದುರಿಸಲಿ ! – ಸಾಹಿತಿ ಎಸ್.ಎಲ್. ಭೈರಪ್ಪ

ರಾಜ್ಯದಲ್ಲಿನ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ, ಅವರು ತನಿಖೆಯನ್ನು ಎದುರಿಸಲಿ; ಆದರೆ ರಾಜ್ಯಪಾಲರಿಗೆ ಅವಮಾನ ಮಾಡಬಾರದು’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಖ್ಯಾತ ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೇ ಇವರ ಯೌಟ್ಯೂಬ್ ಚಾನೆಲ್ ಬ್ಯಾನ್ !

ಫ್ರಾನ್ಸುವಾ ಗೋತಿಯೇ ಪ್ರಖರ ಹಿಂದುತ್ವನಿಷ್ಠ ಮತ್ತು ಸನಾತನ ಧರ್ಮಪ್ರೇಮಿ ಇರುವುದರಿಂದ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಇದು ಸ್ಪಷ್ಟವಾಗಿದೆ !

ಮಹಾರಾಷ್ಟ್ರದ ಎಲ್ಲಾ ಸಾರಿಗೆ ಅಧಿಕಾರಿಗಳಿಗೆ ಆದೇಶ !

ವಾಹನದ ‘ಹೆಡ್‌ಲೈಟ್’ನ (ಎದುರಿನ ದೀಪ) ಬೆಳಕು ಹೇಗಿರಬೇಕು ? ಈ ವಿಷಯದ ಕುರಿತು ‘ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989’ ಅಡಿಯಲ್ಲಿ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ