ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯಹೋರಾಟಕ್ಕೆ ಸಂಬಂಧಿಸಿದ ರಾಷ್ಟ್ರೀಯ ದಿನಾಚರಣೆ ರದ್ದು

ಮಹಮ್ಮದ್ ಯೂನಸ ಇವರ ನೇತೃತ್ವದ ಮಧ್ಯಂತರ ಸರಕಾರ ಬಾಂಗ್ಲಾದೇಶವನ್ನು ತಾಲಿಬಾನ್ ಮಾರ್ಗದಲ್ಲಿ ಒಯ್ಯುತ್ತಿದೆ.

ಬಹರಾಯಿಚ್ (ಉತ್ತರಪ್ರದೇಶ) ಗಲಭೆಯಲ್ಲಿ ಹಿಂದೂ ಯುವಕನ ಹತ್ಯೆ ಮಾಡಿದ್ದ ೫ ಮುಸಲ್ಮಾನರ ಬಂಧನ

ರಾಮ ಗೋಪಾಲ ಮಿಶ್ರ ಈ ಹಿಂದೂ ಯುವಕನ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಆರೋಪಿ ರಿಂಕು ಅಲಿಯಾಸ್ ಸರಫರಾಜ ಖಾನ್ ಮತ್ತು ತಾಲಿಬ್ ಗೆ ಚಕಮಕಿ ಬಳಿಕ ಬಂಧಿಸಿದ್ದಾರೆ. ನೇಪಾಳಕ್ಕೆ ಪಲಾಯನ ಮಾಡುತ್ತಿರುವಾಗ ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ.

ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸ್ಥಾಪನಾ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !

ಜಾಲಿ ಗ್ರಾಮದಲ್ಲಿ ಸಮಾಜ ಸೇವೆಗಾಗಿ ಯುವಕರು ಒಗ್ಗೂಡಿರುವುದು ಶ್ಲಾಘನೀಯ, ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಟ್ಟುಕೊಂಡು ನಮ್ಮ ಕಾರ್ಯ ನಡೆಯಬೇಕಿದೆ, 90 ಕ್ಕೂ ಅಧಿಕ ಕಾರ್ಯಕರ್ತರು ಸಮಾಜ ಸೇವೆಗಾಗಿ ಸಕ್ರಿಯರಾಗಿ ಕೈಜೋಡಿಸಿದ್ದಾರೆ.

‘Jai Shri Ram’ in Mosque Case : ಮಸೀದಿಯಲ್ಲಿ ‘ಜೈ ಶ್ರೀರಾಮ’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ! – ಕರ್ನಾಟಕ ಹೈಕೋರ್ಟ್‌

ಮಸೀದಿಯಲ್ಲಿ `ಜೈ ಶ್ರೀರಾಮ’ನ ಘೋಷಣೆ ಕೂಗಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

Hindu Youth Attacked : ಪುತ್ತೂರಿನ ರೈಲು ನಿಲ್ದಾಣದಲ್ಲಿ ಹಿಂದೂ ಯುವಕನ ಮೇಲೆ ದಾಳಿ ಮಾಡಿದ್ದ ೪ ಮತಾಂಧ ಮುಸಲ್ಮಾನರ ಬಂಧನ

ದಾಳಿ ನಡೆಸಿರುವ ೪ ಮತಾಂಧ ಯುವಕರನ್ನು ಪೊಲೀಸರು ಸಾಲಮರ ಮಸೀದಿಯ ಹತ್ತಿರ ಬಂದಿದ್ದಾರೆ.

Indian Tradition by German Ambassador : ಭಾರತದಲ್ಲಿರುವ ಜರ್ಮನ ರಾಯಭಾರಿಯು ಹೊಸ ವಾಹನಕ್ಕೆ ‘ನಿಂಬೆ-ಮೆಣಸಿನಕಾಯಿ’ ಕಟ್ಟಿದರು

ವಿದೇಶೀಯರಿಗೆ ಅರ್ಥವಾಗಿರುವುದು ಭಾರತದಲ್ಲಿರುವ ಕಪಟಿ ಪ್ರಗತಿ(ಅಧೋ)ಪರರಿಗೆ ತಿಳಿಯುವುದಿಲ್ಲ, ಎನ್ನುವುದನ್ನು ಗಮನಿಸಬೇಕು !

Temple Idol Vandalised : ಭಾಗ್ಯನಗರ (ತೆಲಂಗಾಣ)ದಲ್ಲಿ ದೇವಸ್ಥಾನಕ್ಕೆ ನುಗ್ಗಿ ದೇವಿಯ ಮೂರ್ತಿ ಧ್ವಂಸಗೊಳಿಸಿದ ಸಲೀಂನ ಬಂಧನ !

ಮುತ್ಯಾಲಮ್ಮಾ ದೇವಸ್ಥಾನಕ್ಕೆ ನುಗ್ಗಿ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಭಾಗ್ಯನಗರ ಪೊಲೀಸರು ಸಲೀಂ ಸಲ್ಮಾನ್ ಠಾಕೂರ್ ಎಂಬ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ.

Priyanka Lok Sabha Candidate: ಮುಸಲ್ಮಾನ ಬಹುಸಂಖ್ಯಾತ ವಾಯನಾಡಿನಲ್ಲಿ ಉಪಚುನಾವಣೆ; ಪ್ರಿಯಾಂಕ ವಾಡ್ರಾ ಕಾಂಗ್ರೆಸ್ ಅಭ್ಯರ್ಥಿ !

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಜೊತೆಗೆ ಕೇರಳದಲ್ಲಿನ ವಾಯನಾಡ್, ಮಹಾರಾಷ್ಟ್ರದಲ್ಲಿನ ನಾಂದೇಡ್ ಹಾಗೂ ಬಂಗಾಳದಲ್ಲಿನ ಬಶಿರಹಾಟ್ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಉಪಚುನಾವಣೆ ಕೂಡ ಘೋಷಿಸಲಾಗಿದೆ.

Congress Minister Statement: ‘ಹಿಂದೂ ಧರ್ಮದಲ್ಲಿ ಸುಧಾರಣೆಯಿಲ್ಲ, ಹಾಗಾಗಿ ನಾನು ಬೌದ್ಧ ಧರ್ಮ ಸ್ವೀಕರಿಸುತ್ತೇನೆ !’ – ಕಾಂಗ್ರೆಸ್ ಸರಕಾರದ ಸಚಿವ ಮಹದೇವಪ್ಪ

ರಾಜ್ಯದ ಸಮಾಜ ಕಲ್ಯಾಣ ಸಚಿವ ಡಾ. H.C. ಮಹದೇವಪ್ಪ ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ಅಕ್ಟೋಬರ್ 14 ರಂದು ಧಮ್ಮಚಕ್ರ ಪರಿವರ್ತನಾ ದಿನದ ನಿಮಿತ್ತ ಮಹದೇವಪ್ಪ ‘ಎಕ್ಸ್’ನಲ್ಲಿ ಶುಭ ಹಾರೈಸಿದರು.

Karnataka HC Verdict : ಪಾಕಿಸ್ತಾನಿ ಪ್ರಜೆ ಸಹಿತ ಮೂವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ರದ್ದು ಪಡಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯ

ಭಯೋತ್ಪಾದಕ ಕೃತ್ಯಗಳ ಸಂಚು ರೂಪಿಸಿರುವ ಆರೋಪದಲ್ಲಿ ದೋಷಿಯೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆಯಾಗಿದ್ದ ಪಾಕಿಸ್ತಾನಿ ಪ್ರಜೆ ಸೇರಿದಂತೆ ಮೂವರನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ.