Parliament Security Breach Attempt : ಸಂಸತ್ತಿನೊಳಗೆ ನುಸುಳಲು(ಆಕ್ರಮ ಪ್ರವೇಶ ಮಾಡಲು)ಯತ್ನಿಸಿದ ಕಾಸಿಂ, ಮೋನಿಸ್ ಮತ್ತು ಶೋಯೆಬ್ ಬಂಧನ !

ಖಾಸಿಂ, ಮೋನಿಸ್ ಮತ್ತು ಶೋಯೆಬ್ ಅವರನ್ನು ತಪಾಸಣೆಯ ಭದ್ರತೆ ಮತ್ತು ಗುರುತಿನ ಪರಿಶೀಲನೆಯ ವೇಳೆ ಸಂಸತ್ ಭವನದ ಪ್ರವೇಶದ್ವಾರದ ಮೂಲಕ ಸಂಶಯಾಸ್ಪದವಾಗಿ ನುಸುಳುವಾಗ ಬಂಧಿಸಲಾಯಿತು.

‘Son of Hamas’ Mosab Hassan Yousef : ನಾವು ಇಸ್ಲಾಂ ವಿರುದ್ಧ ಹೋರಾಡದಿದ್ದರೆ, ಜಗತ್ತಿಗೆ ಅಪಾಯ ! – ಮೊಸಾಬ್ ಹಸನ್ ಯೂಸೆಫ್

ಹಮಾಸ್ ಸಂಸ್ಥಾಪಕನ ಪುತ್ರನಿಂದ ಮಹತ್ವದ ಹೇಳಿಕೆ; ಇಸ್ರೇಲ್ ಗೆ ಬೆಂಬಲ !

‘Hamaare Barah’ Release Approved : ‘ಹಮಾರೆ ಬಾರಹ್’ ಚಲನಚಿತ್ರ ಪ್ರಸಾರಕ್ಕೆ ಮುಂಬಯಿ ಹೈಕೋರ್ಟ್ ನ ವಿಭಾಗೀಯ ಪೀಠದಿಂದ ಅನುಮತಿ !

ಚಲನಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆಯಲಾಗುವುದು ಎಂದು ಚಲನಚಿತ್ರ ನಿರ್ಮಾಪಕರಿಂದ ಭರವಸೆ

Pakistan Gets UN Security Council Seat: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವ ಪಡೆದ ಪಾಕಿಸ್ತಾನ !

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಿ ಪಾಕಿಸ್ತಾನವನ್ನು ಆಯ್ಕೆ ಮಾಡಲಾಗಿದೆ. ಅದು 2 ವರ್ಷಗಳ ಕಾಲ ಭದ್ರತಾ ಮಂಡಳಿಯ ಸದಸ್ಯರಾಗಿರಲಿದೆ.

Rude Comments Made On Women: ಅಮರಾವತಿಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಬಗ್ಗೆ ಅಶ್ಲೀಲ ಟೀಕೆ !

ರಾಜಕಮಲ ವೃತ್ತದಲ್ಲಿ ಕಾಂಗ್ರೆಸ್ ವಿಜಯೋತ್ಸವ ಆಚರಿಸುವಾಗ ಅಸಭ್ಯ ವರ್ತನೆ ತೋರಿದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Nepal Calls Back Its Ambassadors : ಭಾರತ, ಅಮೆರಿಕ ಸೇರಿದಂತೆ 11 ದೇಶಗಳ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ನೇಪಾಳ ಸರ್ಕಾರ !

ನೇಪಾಳ ಸರ್ಕಾರ 11 ದೇಶಗಳ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಭಾರತ ಮತ್ತು ಅಮೇರಿಕಾದಲ್ಲಿ ನೇಮಕಗೊಂಡ ರಾಯಭಾರಿಗಳೂ ಸೇರಿದ್ದಾರೆ.

Kashmir Hindu Attacked: ಕಾಶ್ಮೀರದ ಅನಂತನಾಗದಲ್ಲಿ ಕಾಶ್ಮೀರಿ ಹಿಂದೂ ಕುಟುಂಬದ ಮಹಿಳೆಯರ ಮೇಲೆ ಕ್ರೂರವಾಗಿ ಹಲ್ಲೆ !

ಕಲಂ 370 ರದ್ದಾದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯ ವಾತಾವರಣವಿದೆ. ಕ್ರಮೇಣ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಪ್ರಾರಂಭವಾಯಿತು.

ಶ್ರೀರಾಮಸೇನೆಯ ವತಿಯಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ !

ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀರಾಮಸೇನೆ ವತಿಯಿಂದ ಜೂನ್ 9 ರಿಂದ ಇಲ್ಲಿನ ವಿದ್ಯಾಗಿರಿ ಸಭಾಂಗಣದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ. ಗಂಗಾಧರ ಕುಲಕರ್ಣಿ ಇವರು ಮಾಹಿತಿ ನೀಡಿದರು.

ಉಡುಪಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಸರ್ಕಾರಿ ಡಾ. ರಾಬರ್ಟ್ ರೆಬೆಲ್ ಪರಾರಿ !

ಲೈಗಿಂಕ ದೌರ್ಜನ್ಯ ಸೇರಿದಂತೆ ನಾನಾ ದೌರ್ಜನ್ಯ ಆರೋಪ ಎದುರಿಸುತ್ತಿರುವ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಬರ್ಟ್ ರೆಬೆಲ್ ಅವರನ್ನು ಅಮಾನತುಗೊಳಿಸಲಾಗಿದೆ.