ನವದೆಹಲಿ – ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಂಸತ್ತಿನೊಳಗೆ ನುಸುಳಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕೃತ ಮೂಲಗಳ ಪ್ರಕಾರ, 3 ಮುಸಲ್ಮಾನ್ ಯುವಕರಾದ ಖಾಸಿಮ್, ಮೋನಿಸ್ ಮತ್ತು ಶೋಯೆಬ್ ಸಂಸತ್ತಿನ ಸಂಕೀರ್ಣದೊಳಗೆ ನುಸಳಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಕೇಂದ್ರೀಯ ಭದ್ರತಾ ಪಡೆಗಳು ಬಂಧಿಸಿದ್ದಾರೆ.
Parliament Security Breach Attempt: Kasim, Monis and Shoaib arrested for trying to infiltrate the Parliament !#CISF #AadharCard #DelhiPolice #ParliamentSecurityBreach pic.twitter.com/CkLp5560ii
— Sanatan Prabhat (@SanatanPrabhat) June 7, 2024
ಖಾಸಿಂ, ಮೋನಿಸ್ ಮತ್ತು ಶೋಯೆಬ್ ಅವರನ್ನು ತಪಾಸಣೆಯ ಭದ್ರತೆ ಮತ್ತು ಗುರುತಿನ ಪರಿಶೀಲನೆಯ ವೇಳೆ ಸಂಸತ್ ಭವನದ ಪ್ರವೇಶದ್ವಾರದ ಮೂಲಕ ಸಂಶಯಾಸ್ಪದವಾಗಿ ನುಸುಳುವಾಗ ಬಂಧಿಸಲಾಯಿತು. ಅವರ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಬೆಳಕಿಗೆ ಬಂದಿದೆ.